Man entered the Ladies Hostel: ಹುಡುಗಿ ವೇಷದಲ್ಲಿ ಲೇಡಿಸ್‌ ಹಾಸ್ಟೆಲ್‌ಗೆ ನುಗ್ಗಿದ ವಿದ್ಯಾರ್ಥಿ

Share the Article

Man entered the Ladies Hostel: ಹುಡುಗಿಯ ವೇಷ ಧರಿಸಿದ ಹುಡುಗನೋರ್ವ ಲೇಡಿಸ್‌ ಹಾಸ್ಟೆಲ್‌ ಪ್ರವೇಶಿಸಲು ಪ್ರಯತ್ನ ಮಾಡುತ್ತಿರುವ ವೀಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈತನನ್ನು ಪತ್ತೆ ಮಾಡಿದ ಅಲ್ಲಿನ ಸಿಬ್ಬಂದಿ ವರ್ಗ ಆತನನ್ನು ಹಿಡಿದು ಬೆತ್ತದಿಂದ ಹೊಡೆಯುತ್ತಾರೆ. ಇದನ್ನು ಅಲ್ಲಿ ನೆರೆದಿರುವ ಹಲವಾರು ವಿದ್ಯಾರ್ಥಿಗಳು ನೋಡುತ್ತಾರೆ.

ಇದನ್ನೂ ಓದಿ: Nalin Kumar Kateel: ನಳಿನ್‌ ಕುಮಾರ್‌ ಕಟೀಲ್‌ಗೆ ಮಹತ್ವದ ಜವಾಬ್ದಾರಿಯನ್ನು ನೀಡಿದ ಹೈಕಮಾಂಡ್‌

ಈ ವೀಡಿಯೋ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ವೀಡಿಯೋ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ಘಟನೆ ನಡೆದ ದಿನ, ಸ್ಥಳವನ್ನು ಖಚಿತಪಡಿಸಿಲ್ಲ. ಈ ವೀಡಿಯೋಗೆ ನೆಟ್ಟಿಗರಿಂದ ಹಲವಾರು ಕಮೆಂಟ್‌ಗಳು ಬಂದಿದೆ.

ಇದನ್ನೂ ಓದಿ: A Ganeshamoorthi: ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಸಂಸದ ಇಂದು ಹೃದಯಾಘಾತದಿಂದ ಸಾವು

Leave A Reply