Bengaluru: ಬೆಂಗಳೂರು ಹೋಟೆಲ್ ನಲ್ಲಿ ಬರ್ಬರವಾಗಿ ಹತ್ಯೆಯಾದ ರೌಡಿಶೀಟರ್ ದಿನೇಶ್

Share the Article

ಇತ್ತೀಚೆಗೆ ಬೆಂಗಳೂರಿನಲ್ಲಿ ರೌಡಿಶೀಟರ್ ಗಳು ಮತ್ತೆ ತಮ್ಮ ಬಾಲ ಬಿಚ್ಚಲು ಶುರು ಮಾಡಿದ್ದು, ಅದರ ಭಾಗವಾಗಿ ಸುಪಾರಿ ಕಿಲ್ಲರ್ ದಿನೇಶ್ ನನ್ನು ಹೋಟೆಲ್ ರೂಮಿನಲ್ಲಿಯೇ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದಾರೆ.

Mumbai Indians : ತಂಡದ ಕ್ಯಾಪ್ಟನ್ಸಿಯಿಂದ ರೋಹಿತ್ ಶರ್ಮರನ್ನು ಯಾಕೆ ಇಳಿಸಿದ್ವಿ ಗೊತ್ತಾ?! ಶಾಕಿಂಗ್ ಕಾರಣ…

ಬೆಂಗಳೂರಿನ ಕಮನಹಳ್ಳಿಯಲ್ಲಿರುವ ಓಯೋ ಹೋಟೆಲ್ ರೂಮ್ನಲ್ಲಿ ರೌಡಿಶೀಟರ್ ದಿನೇಶ್ ತನ್ನ ಸ್ನೇಹಿತನ ಜೊತೆಗಿದ್ದ. ಈ ಸಮಯದಲ್ಲಿ ಏಳು ಮಂದಿ ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ಬಂದು ಲಾಂಗು, ಮಚ್ಚುಗಳಿಂದ ದಿನೇಶ್ ನನ್ನು ಬರ್ಬರವಾಗಿ ಕೊಚ್ಚಿ ಮಾಡಿದ್ದಾರೆ.

IPL ಹರಾಜಿನ ವೇಳೆ ತಪ್ಪಾಗಿ ಈ ಆಟಗಾರನಿಗೆ ಬಿಡ್ ಕೂಗಿದ ಪಂಜಾಬ್ ಟೀಂ ಒಡತಿ – ನಂತರ ಏನಾಯ್ತು ?! ಇಲ್ಲಿದೆ ನೋಡಿ…

ಇನ್ನು ಈ‌ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave A Reply