Viral video: ಬೀದಿಯಲ್ಲೇ ನಿಂತು ಬೆಡ್ ರೂಮಲ್ಲಿ ಮಾಡಬೇಕಾದದ್ದನ್ನು ಮಾಡಿದ ಇಬ್ಬರು ಹುಡುಗಿಯರು – ವಿಡಿಯೋ ವೈರಲ್

Share the Article

Viral video: ಜಗತ್ತು ಮುಂದುವರಿದಂತೆಲ್ಲ ಹಲವರಿಗೆ ನಾವು ಇದರಲ್ಲಿ ಫೇಮಸ್ ಆಗಬೇಕೆಂಬ ಬಯಕೆ. ಇದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಅದು ನಾಚಿಕೆಯನ್ನೂ ಬಿಟ್ಟು. ಅದರಲ್ಲಿಯೂ ಕೂಡ ಸೋಶಿಯಲ್ ಮೀಡಿಯಾಗಳ ಹಾವಳಿಯಿಂದಾಗಿ ಅವರ ಹುಚ್ಚಾಟಗಳು ಹೆಚ್ಚಾಗಿ ಮೆರೆದಾಡುತ್ತಿವೆ. ಪಬ್ಲಿಕ್ ಅನ್ನೋ ಮಿನಿಮಮ್ ಕಾಮನ್ಸೆಸ್ ಇಲ್ಲದೆ ಎಲ್ಲವನ್ನೂ ಬಿಟ್ಟವರಂತೆ ವರ್ತಿಸುತ್ತಾರೆ. ಅಂತೆಯೇ ವಯಸ್ಸಿಗೆ ಬಂದ ಇಬ್ಬರು ಹುಡುಗಿಯರು ನಡು ರಸ್ತೆಯಲ್ಲಿ ನಿಂತು ಪರಸ್ಪರ ರೊಮ್ಯಾನ್ಸ್ ಮಾಡಲು ತೊಡಗಿದ್ದಾರೆ. ಸದ್ಯ ಈ ವಿಡಿಯೋ(Viral video)ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಹೌದು, ಬೈಕುಗಳಲ್ಲಿ ಹೋಗುವಾಗ ಹುಡುಗ ಹುಡುಗಿ ಲಿಪ್ ಲಾಕ್ ಮಾಡುವುದು, ಇನ್ನು ಕೆಲವೊಮ್ಮೆ ಹುಡುಗಿಯರಿಬ್ಬರೇ ಕೂತು ರೋಮ್ಯಾನ್ಸ್ ಮಾಡುವುದು, ಈ ರೀತಿಯ ಪ್ರಸಂಗಳನ್ನು ಅನೇಕ ನಾವು ನೋಡಿದ್ದೇವೆ. ಇದನ್ನು ಅವರು ವಿಡಿಯೋ ಮಾಡಿ ಬಿಡುವುದುಲ್ಲ. ಬದಲಿಗೆ ಇತತರರು ವಿಡಿಯೋ ಮಾಡಿಕೊಂಡು, ಸೋಷಿಯಲ್ ಮೀಡಿಯಾಗಳಿಗೆ ಹಾಕಿ, ಬಿಟ್ಟಿ ಪ್ರಚಾರ ನೀಡುತ್ತಾರೆ, ಅವರು ಫೇಮಸ್ ಆಗುವಂತೆ ಮಾಡುತ್ತಾರೆ. ಅಂತೆಯೇ ಇಲ್ಲೊಂದು ಹುಡುಗಿಯರಿಬ್ಬರ ಲಿಪ್ ಲಾಕ್ ಸೀನ್ ಒಂದು ವೈರಲ್ ಆಗಿದ್ದು ಮನಬಂದಂತೆ ಕಮೆಂಟ್ ಗಳ ಬರುತ್ತಿವೆ.

https://x.com/Oyepriyankasun/status/1740660746374283316?t=6WEpk1Ef-SyW-eevOeXqEA&s=08

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಇಬ್ಬರು ಹುಡುಗಿಯರು ತಮ್ಮ ಖಾಸಗೀ ಕ್ಷಣಗಳನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ. ನಿರ್ಜನ ರಸ್ತೆಯಲ್ಲಿ ಇಬ್ಬರು ಹುಡುಗಿಯರು ನಿಂತಿದ್ದು, ಇಬ್ಬರೂ ತುಂಬಾ ರೋಮ್ಯಾಂಟಿಕ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬ ಹುಡುಗಿ ಸೀರೆ ಉಟ್ಟಿದ್ದಾಳೆ ಮತ್ತು ಇನ್ನೊಬ್ಬಳು ಸ್ಕಾರ್ಫ್ ಮತ್ತು ಲೋವರ್ ಧರಿಸಿದ್ದಾಳೆ. ತನ್ನ ಗೆಳತಿಯನ್ನು ಕರೆದುಕೊಂಡು ಗೋಡೆಯ ಬಳಿ ಲಿಪ್ ಲಾಕ್ ಮಾಡುತ್ತಿದ್ದಾಳೆ. ಇದಾದ ನಂತರ ನೃತ್ಯ ಮಾಡಿ, ಅವಳು ಮತ್ತೊಮ್ಮೆ ಬೀದಿಯಲ್ಲಿ ರೋಮ್ಯಾನ್ಸ್ ಮಾಡಲು ಪ್ರಾರಂಭಿಸುತ್ತಾಳೆ. ಇದನ್ನು ಮತ್ತೊಬ್ಬ ಭೂಪ ಫೋಟೋ, ವಿಡಿಯೋ ತೆಗೆಯುತ್ತಿದ್ದಾನೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದ್ದಂತೆ ಜನರು ತರಹೇವಾರಿ ಕಮೆಂಟಿಸುತ್ತಿದ್ದಾರೆ. ಇದು ಹುಡುಗರಿಗೆ ಮಾಡುತ್ತಿರುವ ಅನ್ಯಾಯ ಎಂದು ಹೇಳಿದ್ದಾರೆ.

Leave A Reply