Samanta Ruth Prabhu: ಊಟ ಅಥವಾ s..x ಯಾವುದು ಮೊದಲು ಅಂದ್ರೆ ಸಮಂತಾ ಹೀಗನ್ನೋದಾ ?!

Share the Article

Samanta Ruth Prabhu: ಸಾಮಾನ್ಯವಾಗಿ ಸಿನಿಮಾ ನಟ-ನಟಿಯರ ಕೆಲವೊಂದು ಇಂಟರ್ವ್ಯೂ ವಿಡಿಯೋಗಳು ಲೇಟ್ ಆಗಿ ವೈರಲಾಗುವುದುಂಟು. ಅದರಲ್ಲಿ ಕೇಳುವ ಪ್ರಶ್ನೆಗಳಿಗೆ ಅವರು ಫನ್ನಿಯಾಗಿ, ಓಪನ್ ಅಪ್ ಆಗಿ ಅಥವಾ ಬೋಲ್ಡ್ ಆಗಿ ನೀಡುವ ಉತ್ತರಗಳು ಆಗ ಟ್ರೆಂಡ್ ಆಗಿ ಟ್ರೋಗುವ ಬದಲು ಹಲವು ಸಮಯದ ನಂತರ ಆಗುವುದು ಹೆಚ್ಚು. ಅಂತೆಯೇ ಇದೀಗ ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು(Samanta Ruth Prabhu) ಅವರ ಸಂದರ್ಶನದ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದುಮಾಡುತ್ತಿದೆ.

ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಲ್ಲಿ ಒಬ್ಬರಾದ ಸಮಂತಾ ತಮಿಳು ತೆಲುಗಿನಲ್ಲಿ ಸಖತ್ ಫೇಮಸ್. ಬಳಿಕ ಸಮಂತಾ ಹಿಂದಿಯಲ್ಲಿ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯ ಮೂಲಕ ಪಾದಾರ್ಪಣೆ ಮಾಡಿದರು. ಬೋಲ್ಡ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಸಮಂತಾ ಜಾಣರಾದರ ಸಮಂತಾ ಇದೀಗ ಸಿನಿಮಾದಿಂದ ಕೊಂಚ ವಿರಾಮ ತೆಗೆದುಕೊಂಡು ಆರೋಗ್ಯದ ಕಡೆ ಗಮನ ಹರಿಸಿದ್ದಾರೆ. ಇದೀಗ ಸಮಂತಾ ಅವರ ಹಳೆಯ ಇಂಟರ್ವೂವ್ ವಿಡಿಯೋ ಒಂದು ಸಖತ್ ವೈರಲ್ ಆಗಿದೆ.

ಇದನ್ನು ಓದಿ: Winter Bath: ಚಳಿಗಾಲದಲ್ಲಿ ಪ್ರತಿ ದಿನವೂ ಸ್ನಾನ ಮಾಡುತ್ತೀರಾ ?! ಇದು ಎಷ್ಟು ಡೇಂಜರ್ ಗೊತ್ತಾ?!

ಹೌದು, 2017 ರಲ್ಲಿ JFW ಮ್ಯಾಗಜೀನ್‌ಗೆ ಸಮಂತಾ ನೀಡಿದ ಸಂದರ್ಶನದ ವೀಡಿಯೊ ಪ್ರಸ್ತುತ ವೈರಲ್ ಆಗುತ್ತಿದೆ. ಅದರಲ್ಲಿ, ಸಮಂತಾಗೆ ‘ಟ್ರುತ್ ಆರ್ ಡೇರ್’ ಆಡಿದ್ದಾರೆ. ಆಗ ಆ್ಯಂಕರ್​ ಊಟ ಅಥವಾ s..x ಎರಡರಲ್ಲಿ ಯಾವುದು ನಿಮ್ಮ ಆಯ್ಕೆ ಎಂದು ಸಮಂತಾರನ್ನು ಕೇಳುತ್ತಾರೆ. ಪ್ರಶ್ನೆ ಕೇಳಿ ಕೆಲ ಕಾಲ ಯೋಚನೆ ಮಾಡುವ ಸಮಂತಾ, ಬಳಿಕ ನಗುತ್ತಲೇ s..x ಎಂದು ಹೇಳುತ್ತಾರೆ. ಯಾವುದೇ ದಿನವಾಗಿರಲಿ ನಾನು s..x ಆರಿಸಿಕೊಳ್ಳುತ್ತೇನೆ. ನಾನು ಸುಲಭವಾಗಿ ಹಸಿವಿನಿಂದ ಬಳಲುತ್ತೇನೆ ಎಂದು ನಗುತ್ತಲೇ ಉತ್ತರಿಸಿದ್ದಾರೆ.

ಸದ್ಯ ಸಮಂತಾ ಅವರ ಈ ವಿಡಿಯೋ ಇದೀಗ ಮತ್ತೆ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದು, ಓಲ್ಡ್ ಈಸ್ ಗೋಲ್ಡ್ ಎನ್ನುತ್ತಿದ್ದಾರೆ ಜನ. ಇಷ್ಟೇ ಅಲ್ಲದೆ ಈ ಬಗ್ಗೆ ಸಮಂತಾಗೆ ಬೆಂಬಲ ಸೂಚಿಸಿ ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

Leave A Reply