ಈ ಒಂದು ವಸ್ತು ತಗೊಂಡು ನಿಮ್ಮ ಮನೆಗೆ ಹಾಕಿ ನೋಡಿ, ವಿದ್ಯುತ್ ಬಿಲ್ ಝೀರೋ ಆಗುವುದು ಖಂಡಿತ
ಇತ್ತೀಚಿಗೆ ಹಣದುಬ್ಬರ ಸಮಸ್ಯೆ ಹೆಚ್ಚಾಗುತ್ತಿರುವುದು ನಮಗೆ ಗೊತ್ತಿರುವ ವಿಚಾರ. ಅದಲ್ಲದೆ ವಿದ್ಯುತ್ ಬಿಲ್ ಹೆಚ್ಚುತ್ತಿರುವುದು ಎಲ್ಲರಿಗೂ ತಲೆನೋವು ಉಂಟುಮಾಡಿದೆ. ಇದೀಗ ಮಾರುಕಟ್ಟೆಯಲ್ಲಿ ವಿದ್ಯುತ್ ಉಳಿಕೆ ಮಾಡುವ ಸಾಧನ ಲಭ್ಯವಿದೆ. ಇದರಿಂದ ಬಹಳಷ್ಟು ವಿದ್ಯುತ್ ಉಳಿಸುವುದು ಸಾಧ್ಯವಾಗುತ್ತದೆ.
ಕೆಲವೊಮ್ಮೆ ಮನೆಯಲ್ಲಿ ಉಳಿದ ಖರ್ಚಿಗಿಂತ ವಿದ್ಯುತ್ ಬಿಲ್ ಹೆಚ್ಚಾಗಿ ಬಂದಾಗ ಏನಿದು ಆಶ್ಚರ್ಯ ಏನಿಸುತ್ತೆ. ವಿದ್ಯುತ್ ಉಳಿಸುವುದು ಹೇಗಪ್ಪಾ ಎಂದು ಗೊಣಗುತ್ತೇವೆ. ಎಲ್ಲೆಂದರಲ್ಲಿ ಬಲ್ಬ್ ಉರಿಸುತ್ತ, ಎಸಿ ಹಾಕುತ್ತ ಇರುತ್ತೇವೆ. ಈ ರೀತಿಯ ವಿದ್ಯುತ್ ಬಿಲ್ ತಲೆನೋವಿಗೆ ಕಡಿವಾಣ ಹಾಕಲು ಅತ್ಯುತ್ತಮ ಆಯ್ಕೆ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಿಂದ ಬಹಳಷ್ಟು ವಿದ್ಯುತ್ ಉಳಿಸುವುದು ಸಾಧ್ಯವಾಗುತ್ತದೆ. ಮನೆಯ ಕನಿಷ್ಠ ಒಂದು ಮಹಡಿಯಾ ಬಿಲ್ ಅನ್ನು ಝೀರೋ ಮಾಡುವುದು ಕೂಡಾ ಸಾಧ್ಯವಾಗುತ್ತದೆ. ಅದನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಮೂಲಕ ಸುಲಭವಾಗಿ ಬಳಸಬಹುದು.
ಹೌದು ಸೋಲಾರ್ ಲೈಟ್ ನಿಂದ ಗ್ರಾಹಕರು ವಿದ್ಯುತ್ ಉಳಿಸಬಹುದಾಗಿದೆ. ಗ್ರಾಹಕರು ಈ ಲೈಟ್ ಅನ್ನು ಕಡಿಮೆ ಬಜೆಟ್‌ನಲ್ಲಿ ಸುಲಭವಾಗಿ ಖರೀದಿಸಬಹುದು. ಇದೊಂದು ವಿಶೇಷ ರೀತಿಯ ಲೈಟಿಂಗ್ ಆಗಿದ್ದು, ಮನೆಯಲ್ಲಿ ಸುಲಭವಾಗಿ ಬಳಸಬಹುದು. ಅಲ್ಲದೆ ಈ ಸೋಲಾರ್ ಲೈಟ್ ಹೈಟೆಕ್ ಕೂಡಾ ಆಗಿದೆ. ಇದರಲ್ಲಿ ಅನೇಕ ಹೊಸ ತಂತ್ರಗಳನ್ನು ಬಳಸಿರುವ ಕಾರಣ ಇದು ಹೈ ಟೆಕ್ ಆಗಿದೆ ಎಂದು ಹೇಳಲಾಗುತ್ತದೆ. ಈ ಸೋಲಾರ್ ಲೈಟ್ ಅನ್ನು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದೆ.
ನೀವು 2,150 ಗೆ ಆರು ಸೋಲಾರ್ ಲೈಟ್ ಗಳನ್ನು ಖರೀದಿಸಬಹುದು. ಇದರಲ್ಲಿ ಗ್ರಾಹಕರು ಸೋಲಾರ್ ಪ್ಯಾನೆಲ್ ಜೊತೆಗೆ ಮೋಶನ್ ಸೆನ್ಸರ್, ಬ್ಯಾಟರಿ ಮತ್ತು ಲೈಟ್ ಸೆನ್ಸರ್ ಗಳನ್ನೂ ಪಡೆಯುತ್ತಾರೆ. ಈ ಲೈಟಿಂಗ್ ಅನ್ನು ಅಳವಡಿಸುವುದು ಕೂಡಾ ಸುಲಭವಾಗಿದೆ. ಅದರ ತೂಕವು ತುಂಬಾ ಕಡಿಮೆಯಾಗಿದೆ. ಈ ಸೋಲಾರ್ ಲೈಟ್ ಅನ್ನು ಮನೆಯ ಯಾವುದೇ ಭಾಗದಲ್ಲಿ ಬೇಕಾದರೂ ಹಾಕಬಹುದು. ಮನೆಯ ಮೆಟ್ಟಿಲುಗಳ ಮೇಲೂ ಬಳಸಬಹುದು. ಇದು ಸೋಲಾರ್ ಲೈಟ್ ಆಗಿರುವುದರಿಂದ ವಿದ್ಯುತ್ ಬಿಲ್ ಬರುತ್ತದೆ ಎನ್ನುವ ಚಿಂತೆ ಇರುವುದಿಲ್ಲ.
ಈ ಸೋಲಾರ್ ಲೈಟ್ ನ್ನು ಅಗ್ಗದ ಬೆಲೆಗೆ ನೀವು ಆನ್ ಲೈನ್ ಲ್ಲಿ ಖರೀದಿಸಬಹುದಾಗಿದೆ. ಮತ್ತು ವಿದ್ಯುತ್ ನ್ನು ಉಳಿಸಬಹುದಾಗಿದೆ.