ಇವಿಷ್ಟು ನಿಮ್ಮ ಮನೆಲ್ಲಿದ್ದರೆ ಡಾಕ್ಟರ್ ಬೇಡ!!!
ಬ್ಯುಸಿ ಶೆಡ್ಯೂಲಿನಲ್ಲಿ ಬಿಪಿ ಮತ್ತು ಶುಗರ್ ಬರುವುದು ಕಾಮನ್ ಆಗಿದೆ. ಇದಕ್ಕಾಗಿ ಹಲವಾರು ಆಹಾರ ಪದ್ಧತಿಗಳನ್ನು ಪಾಲನೆ ಮಾಡಲೇಬೇಕು. ಹಾಗಾಗಿ ವೈದ್ಯರ ಸಲಹೆಯನ್ನು ಪಡೆಯುವುದು ಕಾಮನ್. ಆದರೆ ಇವಿಷ್ಟು ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಕೇವಲ ಚೆಕಪ್ ಗಾಗೀ ವೈದ್ಯರ ಬಳಿ ಹೋಗುವುದನ್ನು ತಡೆಯಬಹುದು.
ಇದು AmbiTech blood pressure monitor machine: ನೀವು ಸುಲಭವಾಗಿ ನಿಮ್ಮ ಬಿಪಿ ಚೆಕ್ ಮಾಡಿಕೊಳ್ಳಬಹುದು. ಇದಕ್ಕಾಗಿ ವೈದ್ಯರ ಬಳಿ ಹೋಗುವುದು ಬೇಡ. ಈ ಮಷೀನ್ ನಿಮಗೆ ಪಲ್ಸ್ ರೇಟ್ ಕೂಡ ಹೇಳುತ್ತದೆ. ಹಾಗೆ ಚರ್ಮಕ್ಕೂ ಯಾವುದೇ ರೀತಿಯ ಖಾಯಿಲೆಯನ್ನು ಇದು ತರುವುದಿಲ್ಲ.
ಇದೊಂದು smart blood pressure machine ಆಗಿದ್ದು, ನಿಮ್ಮ ರಕ್ತದ ಒತ್ತಡ ಎಷ್ಟಿದೆ ಎಂಬುದು ಕೆಲವೇ ಕ್ಷಣದಲ್ಲಿ ಹೇಳುತ್ತದೆ. ಇದರಲ್ಲಿ ಒನ್ ಟಚ್ ಬಟನ್ ತುಂಬಾ ಸಹಾಯಕವಾಗಿದೆ. ಇದರಿಂದ ಮನೆಯಲ್ಲಿ ಕುಳಿತು ನೀವು ನಿಮ್ಮ ಆರೋಗ್ಯದ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಕೇವಲ ಬಿಪಿ ಚೆಕ್ ಮಾಡಿಸಲು ಪದೇ ಪದೇ ಡಾಕ್ಟರ್ ಬಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
ನೀವು ಸುಲಭವಾಗಿ ನಿಮ್ಮ ಹಾರ್ಟ್ ರೇಟ್ ಮನೆಯಲ್ಲಿ ಚೆಕ್ ಮಾಡಿಕೊಳ್ಳಬಹುದಾದ ಒಂದು Digital BP Machine ಇದಾಗಿದೆ. ಇದರ ಬ್ಯಾಂಡ್ ಹಾಕಿಕೊಳ್ಳಲು ಕಂಫರ್ಟಬಲ್ ಎನಿಸುತ್ತದೆ. ಇದರಲ್ಲಿ ಸ್ಮಾರ್ಟ್ ಇಂಡಿಕೇಟರ್ ನೀಡಲಾಗಿದ್ದು, ನಿಮ್ಮ ಬಿಪಿ ಎಷ್ಟಿದೆ ಎಂದು ಇದು ಹೇಳುತ್ತದೆ. ಇದರ ಸಹಾಯದಿಂದ ನೀವು ಮನೆಯಲ್ಲೇ ಕುಳಿತು ನಿಮ್ಮ ಬಿಪಿ ಎಷ್ಟಿದೆ ಎಂದು ಚೆಕ್ ಮಾಡಿಕೊಳ್ಳಬಹುದು.
ಯುಎಸ್ಬಿ ಪೋರ್ಟ್ ಇರುವಂತಹ Dr Trust Automatic Digital Blood Pressure Monitor ತನ್ನ ಹೆಸರಿನಂತೆ ಜನರಿಂದ ನಂಬಿಕೆಯನ್ನು ಉಳಿಸಿಕೊಂಡಿದೆ. ಇದರಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿಮ್ಮ ಬಿಪಿ ಬಗ್ಗೆ ಹೇಳುತ್ತದೆ. ಮಷೀನ್ ಅನ್ನು ಬೇಕಾದರೆ ಮ್ಯೂಟ್ ಮಾಡಬಹುದು. ಇದರಿಂದ ಮನೆಯಲ್ಲಿ ಕುಳಿತು ಸುಲಭವಾಗಿ ನಿಮ್ಮ ಬಿಪಿ ಚೆಕ್ ಮಾಡಿ ರಿಪೋರ್ಟ್ ಪಡೆದುಕೊಳ್ಳಬಹುದು.
ಈ ರೀತಿಯ ಮಿಷನ್ ಗಳು ಒಂದಷ್ಟು ನಿಮ್ಮ ಮನೆಯಲ್ಲಿದ್ದರೆ ಒಳಿತು. ಇದಕ್ಕಾಗಿಯೇ ವೈದ್ಯರ ಬಳಿ ಹೋಗುವ ಖರ್ಚು ಉಳಿಯುತ್ತದೆ. ಜನರು ಕೂಡ ಪ್ರಥಮ ಚಿಕಿತ್ಸೆಗಳನ್ನು ನಿಮ್ಮ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಈ ಯೋಜನೆಯಿಂದಲೇ ಬಂದಂತಹ ಹಲವಾರು ಮಿಷನ್ ಗಳೇ ಇವುಗಳು. ಖರ್ಚು ಜಾಸ್ತಿ ಇದ್ದರೂ ಪುನಃ ಪುನಃ ಖರ್ಚು ಮಾಡುವುದನ್ನು ಉಳಿಸುತ್ತದೆ.