Home latest ಪ್ರಿಯಕರನೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸಿಕ್ಕಿಬಿದ್ದ ನರ್ಸಿಂಗ್ ವಿದ್ಯಾರ್ಥಿನಿ…| ಬೆತ್ತಲೆ ಚಾಟ್ ಮಾಡುವಂತೆ ಸ್ನೇಹಿತರ...

ಪ್ರಿಯಕರನೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸಿಕ್ಕಿಬಿದ್ದ ನರ್ಸಿಂಗ್ ವಿದ್ಯಾರ್ಥಿನಿ…| ಬೆತ್ತಲೆ ಚಾಟ್ ಮಾಡುವಂತೆ ಸ್ನೇಹಿತರ ಒತ್ತಾಯ | ಮಾನಸಿಕವಾಗಿ ನೊಂದ ಯುವತಿ ಮಾಡಿದ ಕೆಲಸವೇನು?

Hindu neighbor gifts plot of land

Hindu neighbour gifts land to Muslim journalist

ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಾಗ ಅದನ್ನು ವೀಡಿಯೋ ಮಾಡಿದ ಆತನ ಸ್ನೇಹಿತರು ನಂತರ ಆಕೆಗೆ ಆ ವೀಡಿಯೋ ತೋರಿಸಿ, ಬೆದರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.

ವಿದ್ಯಾರ್ಥಿನಿಗೆ, ಯುವಕರು ಒಂದು ವೇಳೆ ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಸಮ್ಮತಿಸದೇ ಹೋದಲ್ಲಿ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ.

ಒಂದು ದಿನ ಇದೇ ಕಿಡಿಗೇಡಿಗಳ ಗುಂಪು ಆಕೆಯನ್ನು ನ್ಯೂಡ್ ಚಾಟ್ ಮಾಡುವಂತೆ ಬಲವಂತ ಮಾಡಿದೆ. ಇದರಿಂದ ನೊಂದ ನರ್ಸಿಂಗ್ ವಿದ್ಯಾರ್ಥಿನಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಅಂದೇ ರಾತ್ರಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ನರ್ಸಿಂಗ್ ವಿದ್ಯಾರ್ಥಿನಿ ಯುವಕನೋರ್ವನನ್ನು ಪ್ರೀತಿಸುತ್ತಿದ್ದು, ಇಬ್ಬರೂ ಸೇರಿ ಆಗಸ್ಟ್ ತಿಂಗಳಿನಲ್ಲಿ ಹಾಸ್ಟೆಲ್‌ವೊಂದರಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಈ ಲೈಂಗಿಕ ದೃಶ್ಯ ನೋಡಿದ ವಿಜಯ್ ಕುಮಾರ್(23), ಶಂಕರ್(27), ವರದರಾಜನ್(27) ಎಂಬುವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಈ ವಿಡಿಯೋ ನರ್ಸಿಂಗ್ ವಿದ್ಯಾರ್ಥಿನಿಗೆ ತೋರಿಸಿ ಬೆದರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನ್ನ ಲೈಂಗಿಕ ವೀಡಿಯೋ ನೋಡಿದ ವಿದ್ಯಾರ್ಥಿನಿ ಕಿಡಿಗೇಡಿಗಳು ಹೇಳಿದಂತೆ ನಡೆದುಕೊಂಡಿದ್ದಾಳೆ.

ಇವರು ಕರೆದ ಕಡೆಯಲ್ಲಾ ಆಂತಕದಿಂದ ಹೋಗುವ ಮೂಲಕ ಈಕೆ ಸತತವಾಗಿ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಈ ಕಾಮುಕರು ದಿನೇ ದಿನೇ ಆಕೆಗೆ ವೀಡಿಯೋ ತೋರಿಸಿ ಮಾನಸಿಕವಾಗಿ ವಿದ್ಯಾರ್ಥಿನಿಗೆ ತೋರಿಸಿ ಬೆದರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನ್ನ ಲೈಂಗಿಕ ವಿಡಿಯೋ ನೋಡಿದ ವಿದ್ಯಾರ್ಥಿನಿ ಕಿಡಿಗೇಡಿಗಳು ಹೇಳಿದಂತೆ ನಡೆದುಕೊಂಡಿದ್ದಾಳೆ.

ಈ ಕಾಮುಕರು ದಿನೇ ದಿನೇ ಆಕೆಯನ್ನು ಮಾನಸಿಕವಾಗಿ ಹಿಂಸಿಸಲು ಶುರು ಮಾಡಿದ್ದರು. ಈ ಬೆನ್ನಲ್ಲೇ ದಿಕ್ಕು ತೋಚದೆ ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಕುಟುಂಬ ಸದಸ್ಯರು ಈಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಬಳಿಕ ಯುವತಿ ದೂರಿನ ಆಧಾರದ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.