Bangalore: ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ HMPV ವೈರಸ್ ಪತ್ತೆ
Bangalore: ಕೊರೊನಾ ನಂತರ ಚೀನಾದಲ್ಲಿ ಹೊಸ ವೈರಸೊಂದು ತಾಂಡವಾಡುತ್ತಿದ್ದು, ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ. ಮಲೇಷಿಯಾದಲ್ಲಿ ಕೂಡಾ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಮೊದಲ HMPV ವೈರಸ್ ಪ್ರಕರಣವು ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಪತ್ತೆಯಾಗಿದೆ.