Viral Video : ಬೇರೆ ಜಾತಿ ಯುವಕನ ಜೊತೆಗಿನ 11 ವರ್ಷದ ಪ್ರೇಮವನ್ನು ಹೇಳಿಕೊಂಡ ಮಗಳು – ತಂದೆಯ ಪ್ರತಿಕ್ರಿಯೆ…
Viral Video : ಇಂದಿನ ಕಾಲದಲ್ಲಿ ಮಕ್ಕಳು ಪ್ರೀತಿ ಪ್ರೇಮ ಎಂದು ಹೋದರೆ ಹೆತ್ತವರು ಭಯ ಪಡುವುದುಂಟು. ಅಲ್ಲದೆ ಕೆಲವು ಪೋಷಕರು ಮಕ್ಕಳನ್ನು ಗದರಿಸಿ, ಬೆದರಿಸಿ ಅವುಗಳಿಂದ ದೂರ ಇರಿಸುವುದನ್ನು ಕಾಣಬಹುದು. ಇನ್ನು ಕೆಲವೆಡೆಯಂತೂ ಪ್ರೀತಿ, ಪ್ರೇಮ ವಿಚಾರವಾಗಿ ಕೆಲವು ಮರ್ಯಾದೆ ಹತ್ಯೆಗಳು ಕೂಡ!-->…
