YouTube: ‘ಗೋಲ್ಡನ್ ಪ್ಲೇ ಬಟನ್’ ಸಿಕ್ಕರೆ ಯೂಟ್ಯೂಬರ್ ಗೆ ಎಷ್ಟು ಹಣ ಸಿಗುತ್ತೆ?
YouTube : ಇಂದು ದುಡಿಮೆಯ ಅನೇಕ ಮಾರ್ಗಗಳಿದ್ದು ಅದರಲ್ಲಿ ಯುಟ್ಯೂಬ್ ಕೂಡ ಒಂದಾಗಿದೆ. ಇಂದು ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಿ, ಲಕ್ಷಗಟ್ಟಲೆ ವೀವ್ಸ್ ಪಡೆದು ಅನೇಕರು ಲಕ್ಷಗಟ್ಟಲೆ ಹಣವನ್ನು ಗಳಿಸುತ್ತಿದ್ದಾರೆ. ಅಲ್ಲದೆ ಹೆಚ್ಚು ವೀವ್ಸ್ ಪಡೆಯುವ ಯೂಟ್ಯೂಬರ್ ಗಳಿಗೆ 'ಸಿಲ್ವರ್!-->…