Donkey Milk: ಕತ್ತೆ ಹಾಲು ಕುಡಿಯೋದ್ರಿಂದ ಏನೆಲ್ಲಾ ಬೆನಿಫಿಟ್ಸ್ ಇದೆ ಗೊತ್ತಾ? ಒಮ್ಮೆ ಟ್ರೈ ಮಾಡ್ಲೇ ಬೇಕು
Donkey Milk: ನಾವು ಪ್ರತಿನಿತ್ಯ ಆರೋಗ್ಯವಾಗಿರಲು ಹಾಗು ಪೋಷಕಾಂಶವನ್ನು ದೇಹಕ್ಕೆ ತುಂಬಿಸಲು ಎಮ್ಮೆ ಹಾಗು ಹಸುವಿನ ಹಾಲನ್ನು ಕುಡಿಯುತ್ತೇವೆ. ಮೇಕೆ ಹಾಗು ಕತ್ತೆಯ ಹಾಲುಗಳು ಕೂಡ ಸಿಗುತ್ತದೆಯಾದರೂ, ಬಹಳ ಅಪರೂಪ ಎಂದೇ ಹೇಳಬಹುದು. ಹಳ್ಳಿಯ ಭಾಗದಲ್ಲಿ ಇಂತಹ ಹಾಲುಗಳು ವ್ಯಾಪಕವಾಗಿ ದೊರೆಯುತ್ತದೆ.…
