Blue Film: ಬ್ಲೂ ಫಿಲ್ಮ್ ವೀಕ್ಷಣೆ, ಚಿತ್ರೀಕರಣ ಕಾನೂನುಬದ್ಧ ಮಾಡಲು ಮುಂದಾದ ಉಕ್ರೇನ್!

Blue Film: ಕಳೆದ ಮೂರು ವರ್ಷಗಳಿಂದ ರಷ್ಯಾ ಜೊತೆಗೆ ಉಕ್ರೇನ್ ಯುದ್ಧದಲ್ಲಿ ತೊಡಗಿದೆ. ತನ್ನ ಸೇನೆಯ ಖರ್ಚು ಸರಿದೂಗಿಸಲು ನೀಲಿ ಚಿತ್ರಕ್ಕೆ ಕಾನೂನು ಮಾನ್ಯತೆ ನೀಡಲು ಉಕ್ರೇನ್ ಮುಂದಾಗಿರುವ ಕುರಿತು ವರದಿಯಾಗಿದೆ.
ನೀಲಿ ಚಿತ್ರ ಚಿತ್ರೀಕರಣ, ವೀಕ್ಷಣೆಗೆ ತನ್ನ ದೇಶದಲ್ಲಿ ಮಾನ್ಯತೆ ನೀಡಲು ಉಕ್ರೇನ್ ಮುಂದಾಗಿದೆ. ಕಾನೂನು ತಿದ್ದುಪಡಿ ಮಾಡು ಕುರಿತು ಸರಕಾರ ಚಿಂತನೆ ಮಾಡಿದೆ. ಒಂದು ವೇಳೆ ಇದಕ್ಕೆ ಕಾನೂನು ಮಾನ್ಯತೆ ದೊರಕಿದರೆ ಇದರಿಂದ ಬರುವ ಆದಾಯವನ್ನು ಸೇನೆಯ ಖರ್ಚು, ವೆಚ್ಚ ನೋಡಿಕೊಳ್ಳಲು ವೊಲೊಡಿಮಿರ್ ಝೆಲೆನ್ಸ್ಕಿ ಸರಕಾರ ನಿರ್ಧರಿಸಿದೆ ಎನ್ನಲಾಗಿದೆ.
Comments are closed.