Daily Archives

January 11, 2025

Jharkhand: 10ನೇ ತರಗತಿಯ 80 ಬಾಲಕಿಯರ ಶರ್ಟ್ ಬಿಚ್ಚಿಸಿ ಮನೆಗೆ ಕಳುಹಿಸಿದ ಪ್ರಿನ್ಸಿಪಲ್ – ಅಷ್ಟಕ್ಕೂ…

Jharkhand: ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು 10 ನೇ ತರಗತಿಯ 80 ಬಾಲಕಿಯರ ತಮ್ಮ ಶರ್ಟ್‌ಗಳನ್ನು ತೆಗೆಯುವಂತೆ ಮಾಡಿ ಮನೆಗೆ ಕಳುಹಿಸಿದ್ದಾರೆ ಎಂಬ ಗಂಭೀರ ಆರೋಪ ಒಂದು ಜಾರ್ಖಂಡ್ನಲ್ಲಿ ಕೇಳಿಬಂದಿದೆ.

Mahakumbh: ಮಹಾ ಕುಂಭಮೇಳಕ್ಕೆ ಮುಸ್ಲಿಮರ ಪ್ರವೇಶ ವಿಚಾರ – ಅಚ್ಚರಿ ಸ್ಟೇಟ್ಮೆಂಟ್ ನೀಡಿದ ಸಿಎಂ ಯೋಗಿ…

Mahakumbh: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳ(Maha Kumbh mela)ನಡೆಯಲಿದೆ.

Petrol- Diesel : ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ – ಇನ್ಮುಂದೆ ಕೇವಲ 55 ರೂಪಾಯಿಗೆ ಸಿಗುತ್ತೆ 1 ಲೀಟರ್…

Petrol- Diesel : ರಾಜ್ಯ ಸರ್ಕಾರವು ತನ್ನ ರಾಜ್ಯದ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು ಕೈ ಸುಡುತ್ತಿದ್ದ ಪೆಟ್ರೋಲ್ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸಿದೆ.

Chikkamagaluru : ಕೊನೆಗೂ 6 ಮಂದಿ ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಪತ್ತೆ, ವಶಕ್ಕೆ ಪಡೆದ ಪೊಲೀಸ್!!…

Chikkamagaluru : ಕರ್ನಾಟಕದ ಇತಿಹಾಸದಲ್ಲೇ ಮೊದಲೆಂಬಂತೆ ಇತ್ತೀಚಿಗೆ ಆರು ಜನ ನಕ್ಸಲೆಟ್ ಗಳು ತಮ್ಮೆಲ್ಲ ಕೃತ್ಯಗಳನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಶರಣಾಗತಿಯಾಗಿ ಬಂಧನಕೊಳಗಾದರು.

C T Ravi: ಅಶ್ಲೀಲ ಪದ ಬಳಕೆ ಆರೋಪ – ‘ಬೆಳಗಾವಿ ಅಭಿನೇತ್ರಿಯ ಕೈಕಾಲು ಹಿಡಿದು ಕ್ಷಮೆ ಕೇಳದಿದ್ರೆ ಮನೆಗೆ…

C T Ravi: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ವಿಧಾನಪರಿಷತ್ ಸದಸ್ಯ ಸಿಟಿ ರವಿ ಅವರು ಅಶ್ಲೀಲ ಪದ ಪ್ರಯೋಗ ಮಾಡಿದ್ದಾರೆ ಎಂಬ ಆರೋಪ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಿ ಟಿ ರವಿ ಅವರ ಬಂಧನ ಆಗಿ ನಂತರ ಬಿಡುಗಡೆಯೂ ಆಯಿತು.

Renukaswamy Murder Case: ಕೊಲೆ ಪ್ರಕರಣದ ಜೊತೆಗೆ ಐಟಿ ಸಂಕಷ್ಟ ನಟ ದರ್ಶನ್‌ಗೆ; ನೋಟಿಸ್‌ ಜಾರಿ

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ಗೆ ಇದೀಗ ಐಟಿ ಇಲಾಖೆಯ ಸಂಕಟ ಎದುರಾಗಿದೆ. 40 ಲಕ್ಷ ರೂಪಾಯಿ ಹಣ ಸೀಜ್‌ ಮಾಡಿರುವ ಹಿನ್ನೆಲೆಯಲ್ಲಿ ದರ್ಶನ್‌ಗೆ ಐಟಿ ನೋಟಿಸ್‌ ಜಾರಿಯಾಗಿದೆ.

Chandan Shetty: ʼಕಾಟನ್‌ ಕ್ಯಾಂಡಿʼ ಹಾಡಿಗೆ ಕಾಪಿರೈಟ್‌ ಸಂಕಷ್ಟ; ಯಾರ್ಪರ್‌ ಸಿಂಗರ್‌ ಚಂದನ್‌ಶೆಟ್ಟಿ ವಿರುದ್ಧ…

Chandan Shetty: ರ್ಯಾಪರ್‌ ಸಿಂಗರ್‌ ಚಂದನ್‌ಶೆಟ್ಟಿಯ ಹೊಸ ಹಾಡು ʼಕಾಟನ್‌ ಕ್ಯಾಂಡಿʼ ವಿವಾದದಲ್ಲಿ ಸಿಲುಕಿದೆ. ಟ್ಯೂನ್‌ ಕದಿಯಲಾಗಿದೆ ಎಂಬ ಆರೋಪವೊಂದು ಕೇಳಿ ಬಂದಿದೆ.

Viral News: ಅಂಬಾನಿ ಮನೆಗೆ ನುಗ್ಗಲು ಯತ್ನಿಸಿದ ಕಂಟೆಂಟ್ ಕ್ರಿಯೇಟರ್ಸ್‌; ಆಂಟಿಲಿಯಾ ಗಾರ್ಡ್ ಓಡಿಸಿದ ರೀತಿ ಹೀಗಿದೆ

Viral News: ಮುಖೇಶ್‌ ಅಂಬಾನಿಯ ಆಂಟಿಲಿಯಾ ಮನೆಗೆ ಪ್ರವೇಶಿಸಲು ವಿದೇಶಿ ಕಂಟೆಂಟ್‌ ಕ್ರಿಯೇಟರ್ಸ್‌ಗಳಿಬ್ಬರು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ಅಲ್ಲಿನ ಸೆಕ್ಯೂರಿಟಿ ಗಾರ್ಡ್ಸ್‌ ಇದು ಮನೆ, ರೆಸ್ಟೋರೆಂಟ್‌ ಅಲ್ಲ ಎಂದು ನಾಜೂಕಾಗಿ ಹೇಳಿ ಅವರಿಬ್ಬರಿಗೆ ಪ್ರವೇಶವನ್ನು ನಿರಾಕರಣೆ ಮಾಡಿದ್ದಾರೆ.…

Puttur: ಅಂತರಾಜ್ಯ ಕಳ್ಳನ ಬಂಧನ ಮಾಡಿದ ಪೊಲೀಸರು

Puttur: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ ಮನೆಯ ಹಿಂಬಾಗಿಲನ್ನು ಕಾಲಿನಿಂದ ಒದ್ದು ಬಾಗಿಲು ಮುರಿದು ಮನೆಯ ಒಳಗಿದ್ದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿತ್ತು.

Mangaluru: ಮಂಗಳೂರಿನಲ್ಲಿ ಪಿಎಫ್‌ಐ ಮತ್ತೆ ಸಕ್ರಿಯ ಸಂಶಯ; ಆಟಿಕೆ ಪಿಸ್ತೂಲ್‌ ಡ್ರಾಮ ಮಾಡಿದ್ದು ಯಾಕೆ

Mangaluru : ಮಂಗಳೂರಿನ ವಾಮಂಜೂರಿನಲ್ಲಿ ಜ.6 ರಂದು ನಡೆದ ರಿವಾಲ್ವರ್‌ ಮಿಸ್‌ ಫೈರ್‌ ಪ್ರಕರಣವು ಭಾರೀ ಸಂಶಯಕ್ಕೆ ಕಾರಣವಾಗಿದೆ. ನಿಷೇಧಿತ ಪಿಎಫ್‌ಐ ಸಂಘಟನೆ ಮತ್ತೆ ಸಕ್ರಿಯವಾಗಿದೆಯಾ? ಎನ್ನುವ ಸಂಶಯ ಉಂಟಾಗಿದೆ