China Virus: ಚೀನಾದಲ್ಲಿ ಹೊಸ ವೈರಸ್ ವದಂತಿ
China: 2020 ರಲ್ಲಿ ಜಗತ್ತನ್ನು ಅಪ್ಪಳಿಸಿದ ಕರೋನಾ ಸಾಂಕ್ರಾಮಿಕದ ನಂತರ, ಚೀನಾ ಮತ್ತೊಂದು ಅಪಾಯಕಾರಿ ವೈರಸ್‌ನ ಹರಡಿರುವ ಕುರಿತು ವರದಿಯಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ವೇಗವಾಗಿ ಹರಡುತ್ತಿದ್ದು, ಆಸ್ಪತ್ರೆಗೆ ಜನ ಹರಿದು ಬರುತ್ತಿದ್ದಾರೆ ಎಂದು ವರದಿಯಾಗಿದೆ.