Viral Video : ಯಪ್ಪಾ.. ಏನ್ ಅವಸ್ಥೆ ಗುರೂ..!! ಬದನೆಕಾಯಿ ಬಾತ್‌ರೂಮ್‌ಗೆ ಕೊಂಡೊಯ್ದ ಹುಡುಗಿ ಮಾಡಿದ್ದೇನು ಗೊತ್ತಾ ? ವಿಡಿಯೋ ವೈರಲ್!!‌

Viral Video : ಚಳಿಗಾಲ ಬಂತೆಂದರೆ ಜನರು ವಿವಿಧ ಖಾದ್ಯಗಳ ಮೊರೆ ಹೋಗುತ್ತಾರೆ. ಬಗೆ ಬಗೆಯ ಭಕ್ಷಗಳನ್ನು ಮಾಡಿಕೊಂಡು ಸೇವಿಸುತ್ತಾರೆ. ಇದು ಮನಸ್ಸಿಗೆ ಏನೋ ಒಂದು ತರದ ನೆಮ್ಮದಿ ಕೊಡುತ್ತದೆ. ಹೀಗಾಗಿ ಈ ಸಮಯದಲ್ಲಿ ಕೆಲವು ತರಕಾರಿಗಳಿಗೂ ಕೂಡ ಡಿಮ್ಯಾಂಡ್ ಆಗುತ್ತದೆ. ಹೀಗೆ ತರಕಾರಿಗಳ ಬೆಲೆ ಗಗನಕ್ಕೇರಿರುವಾಗ ಇನ್ನೊಬ್ಬಳು ಹುಡುಗಿ ಬದನೆಕಾಯಿಯನ್ನು ಕೊಂಡು ಹೋಗಿ ಏನು ಮಾಡಿದ್ದಾಳೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ.

 

 

ಹೌದು, ಇನ್ನೊಬ್ಬಳು ಹುಡುಗಿ ಬದನೆಕಾಯಿಯನ್ನು ಕೊಂಡು ಹೋಗಿ ವಿಚಿತ್ರವಾದ ರೀತಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಸಾಮಾನ್ಯವಾಗಿ ಬದನೆಕಾಯಿ ಚಳಿಗಾಲದಲ್ಲಿ ತಿನ್ನುವ ರುಚಿಕರವಾದ ತರಕಾರಿಗಳಲ್ಲಿ ಒಂದಾಗಿದೆ. ಕೆಲವರು ಅದನ್ನು ಬೇಯಿಸಿ ತಿನ್ನುತ್ತಾರೆ. ಇತರರು ಅದನ್ನು ಪಲ್ಯದ ರೂಪದಲ್ಲಿ ತಿನ್ನುತ್ತಾರೆ.. ಬದನೆಯಿಂದ ಪಕೋಡಿಗಳನ್ನು ಕೂಡ ಮಾಡುತ್ತಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಹುಡುಗಿ ಬದನೆಕಾಯಿಯನ್ನು ಈ ರೀತಿ ಬಳಸಿರುವುದನ್ನು ಕಂಡು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ನೆಟ್ಟಗರು ಮಾತ್ರವಲ್ಲದೆ ಆಕೆಯ ಕುಟುಂಬದವರು ಕೂಡ ಆಶ್ಚರ್ಯಗೊಂಡಿದ್ದಾರೆ.

 

ಅಂದಹಾಗೆ ಈ ಹುಡುಗಿ ಬಿಳಿಬದನೆಯಿಂದ ಹುಡುಗಿ ಉಡುಪುವೊಂದನ್ನು ತಯಾರಿಸಿ ಧರಿಸಿದ್ದಾಳೆ. ವೈರಲ್ ವಿಡಿಯೋದಲ್ಲಿ ಹುಡುಗಿಯೊಬ್ಬಳು ತನ್ನ ಮನೆಯ ಬಾತ್‌ರೂಮ್‌ನಿಂದ ಈ ವಿಶಿಷ್ಟ ಉಡುಪನ್ನು ಧರಿಸಿ ಹೊರಬರುತ್ತಿರುವುದು ಕಂಡುಬಂದಿದೆ. ಹೌದು ಹುಡುಗಿ ಬಿಳಿಬದನೆಯಿಂದ ಟಾಪ್ ಮತ್ತು ಸ್ಕರ್ಟ್ ಮಾಡಿ.. ಇದಾದ ಬಳಿಕ ಹುಡುಗಿ ತುಂಬಾ ಸ್ಟೈಲಿಶ್ ಆಗಿ ನಡೆದುಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾಳೆ. ಹುಡುಗಿ ಕರ್ಟನ್ ತೆಗೆದು ರೂಮಿನಿಂದ ಹೊರಗೆ ಬಂದಾಗ ಹಿಂದಿನಿಂದ ಅಮ್ಮ ಮತ್ತು ತಂಗಿಯ ಆಕ್ಷನ್‌ಗಳು ಸಹ ನೆಟ್ಟಿಗರ ಕಣ್ಣುಕುಕ್ಕುವಂತಿವೆ..

https://www.instagram.com/reel/DCjpXp8IbX4/?igsh=MWRlYmZtMmhqaXM4

 

ಈ ಹುಡುಗಿಯ ವೀಡಿಯೊವನ್ನು ಇಲ್ಲಿಯವರೆಗೆ ಲಕ್ಷ ಜನರು ವೀಕ್ಷಿಸಿದ್ದಾರೆ. ನೆಟ್ಟಿಗರಂತು ಈ ವಿಡಿಯೋಗೆ ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಈ ಹುಡುಗಿಯನ್ನು ಉರ್ಫಿ ಜಾವೇದ್ ಗೆ ಹೋಲಿಸಿದ್ದಾರೆ.

Leave A Reply

Your email address will not be published.