Daily Archives

December 30, 2024

South Korea: ವಿಮಾನ ಪತನ ಪ್ರಕರಣ – 179 ಜನರ ಸಾವಿಗೆ ಕಾರಣವಾಗಿದ್ದು ಅಂಗೈ ಅಗಲದ ಈ ಜೀವಿ?

South Korea: ದಕ್ಷಿಣ ಕೊರಿಯಾದಲ್ಲಿ ಉಂಟಾದ ವಿಮಾನ ಪತನ ಅಕ್ಷರಶಃ ಆತಂಕಕ್ಕೆ ದೂಡಿದೆ. ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಕೊರಿಯಾದ ಜೆಜು ಏರ್ ಫ್ಲೈಟ್​ನ 179 ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದು, ಇಬ್ಬರು ಮಾತ್ರ ಪವಾಡದಂತೆ ಬದುಕುಳಿದಿದ್ದಾರೆ.

Puttur: ಶಿಕ್ಷಕರ ಕಿರುಕುಳ ಆರೋಪ; ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ?

Puttur: ವಿದ್ಯಾರ್ಥಿನಿಯೋರ್ವಳು ನೋವಿನ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆಯೊಂದು ನಡೆದಿರುವ ಕುರಿತು ವರದಿಯಾಗಿದೆ.

Mangaluru: ವಿದ್ಯುತ್‌ ಆಘಾತಕ್ಕೆ ಮೂರುವರೆ ವರ್ಷದ ಮಗು ಮೃತ್ಯು; ರಕ್ಷಿಸಲು ಧಾವಿಸಿದ ಅಜ್ಜ ಗಂಭೀರ

Putturu: ಮೂರುವರೆ ವರ್ಷದ ಮಗುವೊಂದು ಆಟವಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ ಅರ್ಥ್‌ ವಯರ್‌ ತಗುಲಿ ಸಾವಿಗೀಡಾದ ಘಟನೆಯೊಂದು ಪುತ್ತೂರು ತಾಲೂಕಿನ ಕರ್ನಾಟಕ-ಕೇರಳ ಗಡಿಭಾಗದ ಗಾಳಿಮುಖದ ಸಮೀಪದ ಗೋಳಿತ್ತಡಿ ಎಂಬಲ್ಲಿ ನಡೆದಿದೆ.

Udupi: ಎಳ್ಳಮವಾಸ್ಯೆಯ ಸ್ನಾನಕ್ಕೆಂದು ಸಮುದ್ರಕ್ಕಿಳಿದ ಯುವಕರು ನಿರುಪಾಲು – 4 ಮಂದಿಯ ರಕ್ಷಣೆ, ಇಬ್ಬರು ಸಾವು!!

Udupi: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಸಮುದ್ರ ತೀರದಲ್ಲಿ ಅಮವಾಸ್ಯೆಯ ದಿನದಂದು ಸಮುದ್ರಕ್ಕೆ ಸ್ನಾನ ಮಾಡಲು ತೆರಳಿದ ಇಬ್ಬರು ಸಮುದ್ರಪಾಲಾಗಿರುವ ಘಟನೆ ನಡೆದಿದೆ.

The Sabarmati Report OTT Release: ವಿಕ್ರಾಂತ್ ಮಸ್ಸೆ ‘ದಿ ಸಬರಮತಿ ರಿಪೋರ್ಟ್‌’ ಒಟಿಟಿಯಲ್ಲಿ…

The Sabarmati Report OTT Release: ‘ಸಾಬರಮತಿ ರಿಪೋರ್ಟ್‌’ ವಿಕ್ರಾಂತ್ ಮಾಸ್ಸೆ ನಟನೆಯ ಈ ಚಿತ್ರದಲ್ಲಿ ಸಮರ್ ಕುಮಾರ್ ಪಾತ್ರವನ್ನು ನಿರ್ವಹಿಸಿದ್ದಾರೆ.

Pavan Kalyan: ಅಲ್ಲು ಅರ್ಜುನ್ ಬಂಧನದ ಬಗ್ಗೆ ತೆಲಂಗಾಣ ಪೊಲೀಸರ ತಪ್ಪಿಲ್ಲ ಎಂದ ಪವನ್ ಕಲ್ಯಾಣ್

Pavan Kalyan: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ವಿರುದ್ಧ ಕ್ರಮಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಕಾನೂನು ಎಲ್ಲರಿಗೂ ಒಂದೇ ಮತ್ತು ಪೊಲೀಸರು ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

Minister Veerendra Kumar: ನನ್ನ ಪಾದ ಮುಟ್ಟಿ ನಮಸ್ಕರಿಸುವವರ ಕೆಲಸವನ್ನು ಮಾಡಿಕೊಡಲಾರೆ – ಕೇಂದ್ರ ಸಚಿವ…

Minister Veerendra Kumar: ಇನ್ನು ಮುಂದೆ ಯಾರು ನನ್ನ ಪಾದ ಮುಟ್ಟಿ ನಮಸ್ಕರಿಸುತ್ತಾರೋ ನಾನು ಅವರ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಿಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದ ಸಚಿವ ವೀರೇಂದ್ರ ಕುಮಾರ್ ಅವರು ಪೋಷಿಸಿದ್ದಾರೆ.

C M Siddaramiah : ಸಿಎಂ ಸಿದ್ದರಾಮಯ್ಯನವರ 50 ಅಡಿ ಎತ್ತರದ ಪ್ರತಿಮೆ ನಿರ್ಮಾಣ..!! ಯಾವಾಗ, ಎಲ್ಲಿ, ತಗಲುವ ವೆಚ್ಚ…

C M Siddaramiah : ಇತ್ತೀಚೆಗೆ ಮೈಸೂರಿನಲ್ಲಿ (Mysore) ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯರ ಹೆಸರು ಇಡೋ ಬಗ್ಗೆ ನಿರ್ಧರಿಸಲಾಗಿತ್ತು.