Toxic movie: ಟಾಕ್ಸಿಕ್ ಸಿನಿಮಾ ಚಿತ್ರಿಕರಣ(Shooting) ಸಂಬಂಧ ಎಚ್ಎಂಟಿ(HMT) ಜಾಗದಲ್ಲಿ ಮರ ಕಡಿದಿರುವ(Tree cutting) ಸಂಬಂಧ ಬಿಬಿಎಂಪಿ(BBMP) ಅರಣ್ಯ ವಿಭಾಗದಿಂದ(Forest section) ಕಮಿಟಿ ರಚನೆ(committee) ಮಾಡಲಾಗಿದ್ದು, ಈ ಕಮಿಟಿ ಮರ ಕಡಿದಿರುವುದನ್ನ ಪರಿಶೀಲಿಸಲಿದೆ.
Darshan : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್(Darshan ) ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ.
HIV: ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಜನರು ದೈಹಿಕ ಸಂಪರ್ಕದ ಚಟಕ್ಕೆ ಬಿದ್ದು ಎಚ್ಐವಿ ಪಾಸಿಟಿವ್ ಗೆ ತುತ್ತಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಂತೆಯೇ ಇದೀಗ ಎಚ್ಐವಿ(HIV)ಗೆ ಸಂಬಂಧಿಸಿದಂತೆ ಉತ್ತರಾಖಂಡದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
Vijayapura: ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಉಲ್ಲೇಖ ಮಾಡಿರುವ ವಿಜಯಪುರ ಜಿಲ್ಲೆಯಲ್ಲಿ ರಹಸ್ಯವಾಗಿ ವಕ್ಫ್ ಹೆಸರಿನಲ್ಲಿ ಆಸ್ತಿ ಕಬಳಿಕೆ ನಡೆಯುತ್ತಿದೆಯಾ ಎಂಬ ಅನುಮಾನ ಇದೀಗ ಬಲವಾಗಿ ಮೂಡಿದೆ.
Darshan Thoogudeepa Fans Associate: ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಇದರ ಜೊತೆಗೆ ಸಾಕಷ್ಟು ಷರತ್ತುಗಳನ್ನು ಕೂಡಾ ಹಾಕಲಾಗಿದೆ. ಇದರ ಜೊತೆ ದರ್ಶನ್ ಅಧಿಕೃತ ಫ್ಯಾನ್ ಪೇಜ್ ಕಡೆಯಿಂದ ಮನವಿಯೊಂದು ಬಂದಿದೆ.