Daily Archives

October 9, 2024

Kumble: ಸರಕಾರಿ ಉದ್ಯೋಗದ ಆಮಿಷ, ಲಕ್ಷಗಟ್ಟಲೆ ಹಣ ಗುಳುಂ ಆರೋಪ; ಶಿಕ್ಷಕಿ ಸಚಿತಾ ರೈ ವಿರುದ್ಧ ಎಫ್‌ಐಆರ್‌

Kumble: ಸರಕಾರಿ ಉದ್ಯೋಗ ನೀಡುವುದಾಗಿ ಹೇಳಿ, ಕೋಟಿಗಟ್ಟಲೆ ಹಣವನ್ನು ಲಪಟಾಯಿಸಿದ್ದು, ಈ ಕುರಿತು ಇದೀಗ ಸಂತ್ರಸ್ತರೊಬ್ಬರು ಶಿಕ್ಷಕಿಯ ವಿರುದ್ಧ ಕುಂಬಳೆ ಠಾಣೆಯಲ್ಲಿ ಕೇಸು ದಾಖಲು ಮಾಡಿದ್ದಾರೆ.

CM Post: ಸಿದ್ದು ಬಣದಲ್ಲೇ ಸಿಎಂ ಕುರ್ಚಿಗಾಗಿ ಕಸರತ್ತು! ಹಾಗಾದರೆ ಲಾಭ ಯಾರಿಗೆ?

CM Post: ಪರ್ಯಾಯ ನಾಯಕತ್ವಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramayiah) ಬಣದಲ್ಲೇ ಬಿರುಕು ಮೂಡಿದೆ. ಹಿರಿತನದ ಕಡೆಗಣನೆಗೆ ಸಂಬಂಧಿಸಿದಂತೆ ಮೂಡಿರುವ ಬಿಕ್ಕಟ್ಟು ಶಮನಕ್ಕೆ ಸತೀಶ್ ಜಾರಕಿಹೊಳಿ(Sathish jarakiholi) ಅವರೇ ಮುಂದಾಗಿದ್ದಾರೆ.

Cauvery River: ಕಾವೇರಿ ನದಿ ಒತ್ತುವರಿ ತೆರವು ಸರ್ವೇ ಕೂಡಲೇ ಆರಂಭಿಸಿ: ಮಾಲಿನ್ಯ ನಿಯಂತ್ರಣ ಮಾಡದಿದ್ದರೆ ಕಾನೂನು…

Cauvery River: ಕಾವೇರಿ ನದಿ ಪುಣ್ಯ ಕ್ಷೇತ್ರ. ಇದನ್ನು ಮಾಲಿನ್ಯಗೊಳಿಸಿ(Pollution) ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ ಎಂದು ಸೇವ್ ಕಾವೇರಿ ಸಮಿತಿ(Save Cauvery) ಎಚ್ಚರಿಕೆ ನೀಡಿದೆ.

Bihar: ಮನೆ ಮುಂದೆ ಕುಳಿತಿದ್ದ ನವ ವಿವಾಹಿತೆಗೆ ಗುಂಡಿಕ್ಕಿ ಬರ್ಬರವಾಗಿ ಕೊಂದ ದುಷ್ಕರ್ಮಿಗಳು !!

Bihar: ನವ ವಿವಾಹಿತೆಯೊಬ್ಬಳು ತನ್ನ ಮನೆ ಮುಂದೆ ಕುಳಿತಿದ್ದಾಗಲೇ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಗೆ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ.

Bigg Boss Kannada-11: ಇದ್ದಕ್ಕಿದ್ದಂತೆ ಮನೆಯ ಎಲ್ಲಾ ಸ್ಪರ್ಧಿಗಳನ್ನೂ ನಾಮಿನೇಟ್ ಮಾಡಿದ ಬಿಗ್ ಬಾಸ್ !! ಕಾರಣ ಕೇಳಿ…

Bigg Boss Kannada-11: ಬಿಗ್‌ ಬಾಸ್‌‌ ಸೀಸನ್‌ 11 (Bigg Boss kannada 11) ಎರಡನೇ ವಾರ ಕಾಲಿಟ್ಟಿದೆ. ಆದರೆ ಈ ಬೆನ್ನಲ್ಲೇ ಬಿಗ್ ಬಾಸ್ ತನ್ನ ಸ್ಪರ್ಧಿಗಳಿಗೆ ಬಿಗ್ ಶಾಕ್ ನೀಡಿದೆ.

Murder: ಕಾಫಿ ಎಸ್ಟೇಟ್ ನಲ್ಲಿ ಸುಟ್ಟು ಕರಕಲಾದ ಮೃತ ದೇಹ ಪತ್ತೆ: ಶವ ಯಾರದ್ದು?

Murder: ಮಡಿಕೇರಿಯ(Madikeri) ಸುಂಟಿಕೊಪ್ಪದ ಪನ್ಯ ಗ್ರಾಮ ಮಾರಿಗುಡಿ ಸಮೀಪದ ಕಾಫಿ ತೋಟವೊಂದರಲ್ಲಿ( Coffee estate) ಸುಟ್ಟು ಕರಕಲಾಗಿರುವ ಮೃತದೇಹ(Dead body) ಮತ್ತು ಅಂಗಾಂಗಗಳು ಪತ್ತೆಯಾಗಿದೆ.

Weather Report: ರಾಜ್ಯದ ಹವಾಮಾನ ವರದಿ: ಈ ಪ್ರದೇಶಗಳಲ್ಲಿ ಭಾರಿ ಮಳೆಯ ಮುನ್ಸೂಚನೆ!

Weather Report: ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಬಹುತೇಕ ಮಳೆ ಸಾಧ್ಯತೆಯಿದ್ದು, ಕರಾವಳಿ ಭಾಗದಲ್ಲಿ( coastal) ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಭಾರೀ ಮಳೆಯಾಗುವ( heavy rain) ಮುನ್ಸೂಚನೆ ಇದೆ.

Ramanagara: ಕರ್ನಾಟಕದ ಈ ಮಠಕ್ಕೆ ಬರೋಬ್ಬರಿ 3 ಸಾವಿರ ಎಕರೆ ಜಮೀನು ದಾನ ಮಾಡಿದ ರಾಜಸ್ಥಾನದ ಉದ್ಯಮಿ!! ಕಾರಣ ಕೇಳಿದ್ರೆ…

Ramanagara: ಅಂದು ಒಂದು ತುಂಡು ಭೂಮಿಗಾಗಿ ಅದೆಷ್ಟೋ ಕೊಲೆಗಳು, ಅದೆಷ್ಟೋ ರಕ್ತಪಾತಗಳು ನಡೆದಿವೆ, ನಡೆಯುತ್ತಲೇ ಇವೆ. ಹೀಗಿರುವಾಗಲೇ ಇಲ್ಲೊಬ್ಬರು ಮಠಕ್ಕೆ (Math) ತಮ್ಮ ಜಮೀನನ್ನು ದಾನವಾಗಿ ನೀಡಿದ್ದಾರೆ.

Abhishek Bachchan and Aishwarya Rai : ಸಾರ್ವಜನಿಕ ಸ್ಥಳದಲ್ಲಿ ಕಿತ್ತಾಡಿಕೊಂಡ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ…

Abhishek Bachchan and Aishwarya Rai : ಅಭಿಷೇಕ್ ಮತ್ತು ಐಶ್ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡ್ತಿವೆ. ಈ ಬೆನ್ನಲ್ಲೇ ಜಂಗುಳಿಯ ನಡುವೆಯೇ ಐಶ್ವರ್ಯಾ ರೈ ಬಚ್ಚನ್​ ಮತ್ತು ಅಭಿಷೇಕ್​ ಬಚ್ಚನ್​ ಅವರು ಜಗಳ ಮಾಡಿಕೊಂಡಿದ್ದಾರೆ.