Bigg Boss Season 11: ಬಿಗ್ಬಾಸ್ ಕನ್ನಡ 11 ಪ್ರಾರಂಭವಾಗಿ ಒಂದು ವಾರ ಆಗ್ತಾ ಬಂದಿದ್ದು, ಇಂದು ಎಲಿಮಿನೇಷನ್ ಬಿಸಿ ತಟ್ಟಿದ್ದು, ಈ ವಾರ ಬಿಗ್ಬಾಸ್ ಮನೆಯಿಂದ ಯಮುನಾ ಶ್ರೀನಿಧಿ ಅವರು ಹೊರಬಂದಿದ್ದಾರೆ.
Viral: ಓದಿನ ಕಡೆ ಗಮನ ಕೊಡದೇ ಕೆಲವೊಂದು ವಿದ್ಯಾರ್ಥಿಗಳು ಅತಿ ಚಿಕ್ಕ ವಯಸ್ಸಿಗೆ ಶಾಲೆಗೆ ಹೋಗೋದನ್ನು ಬಿಟ್ಟು ರಾಜಾರೋಷವಾಗಿ ಬೀದಿಯಲ್ಲಿ ಕಿಸ್ಸಿಂಗ್, ಹಗ್ಗಿಂಗ್ ಮಾಡುವುದರಲ್ಲಿ ಬಿಜಿಯಾಗಿರುವ ಘಟನೆಯೊಂದು ನಡೆದಿದೆ.
Tulasi plant: ಸನಾತನ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದರಿಂದಲೇ ತುಳಸಿ ಗಿಡ ಇರುವಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಅದರಲ್ಲೂ ತುಳಸಿ ( tulasi plant) ತುಳಸಿ ಗಿಡಕ್ಕೆ ಪೂಜೆಯನ್ನು ಮಾಡುವಾಗ ಹೇಗೆ ವಿಧಿ - ವಿಧಾನಗಳ ಪ್ರಕಾರ ಪೂಜೆಯನ್ನು…
Education: ರಾಜ್ಯದ ಎಲ್ಲಾ ಶಾಲೆಗಳಿಗೆ ಖಡಕ್ ಆದೇಶ ಒಂದನ್ನು ಹೊರಡಿಸಿದ್ದು, ಇನ್ಮುಂದೆ ಕರ್ನಾಟಕ ಶಿಕ್ಷಣ ಕಾಯ್ದೆಯನ್ವಯ ರಾಜ್ಯದ ಎಲ್ಲಾ ಶಾಲೆಗಳು ರಾಜ್ಯ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಖಾಸಗಿ ಶಾಲೆಗಳು ಸಹ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ…
Coffee festival: ಐತಿಹಾಸಿಕ ಮಡಿಕೇರಿ(Madikeri) ದಸರಾ ಉತ್ಸವ(Dasara festival) ಅಂಗವಾಗಿ, ಕೊಡಗಿನ(Kodagu) ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಶಾಸಕ ಡಾ.ಮಂತರ್ ಗೌಡ ರವರ ವಿಶೇಷ ಕಾಳಜಿಯೊಂದಿಗೆ ಆಯೋಜಿಸಲಾಗಿರುವ ಕಾಫಿ ದಸರಾ ಉತ್ಸವಕ್ಕೆ ಚಾಲನೆ ದೊರೆಯಿತು.
Thirthodbhava: ಕೇರಳ ರಾಜ್ಯದ ಎರಡು ಕಡೆ ಕೊಡಗಿನ ತಲಕಾವೇರಿಯಲ್ಲಿ ತೀರ್ಥ ಬರುವ ಸಂದರ್ಭ ಅಲ್ಲೂ ಕೂಡ ತೀರ್ಥೋದ್ಭವವಾಗಿ ಪ್ರತಿ ವರ್ಷ ತುಲಾ ಸಂಕ್ರಮಣ ದಿನದಂದು ಅಸಂಖ್ಯಾತ ಭಕ್ತಾದಿಗಳು ಪುಣ್ಯ ಸ್ಥಾನವನ್ನು ಮಾಡುವ ಪ್ರದೇಶವಿದೆ.
Bigg boss: ಕನ್ನಡದಲ್ಲಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ 11ರ (Bigg Boss Kannada 11) ಶುರುವಾಗಿ 1 ವಾರ ಕಳೆದಿದೆ. 17 ಸ್ಪರ್ಧಿಗಳ ರಿಯಲ್ ಗೇಮ್ ಶುರು ಆಗಿದೆ. ಹೀಗಿರುವಾಗ ದೊಡ್ಮನೆಯ ಮೊದಲ ಎಲಿಮಿನೇಷನ್ನಲ್ಲಿ ಪ್ರಬಲ ಸ್ಪರ್ಧಿಯೇ ಔಟ್ ಆಗಿದ್ದಾರೆ ಎನ್ನಲಾದ…
Mangaluru: ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಮಾಹಿತಿಯೊಂದು ವರದಿಯಾಗಿದೆ. ಈ ನಾಪತ್ತೆ ಪ್ರಕರಣದಲ್ಲಿ ಮಹಿಳೆಯ ಕೈವಾಡವಿದೆ ಎನ್ನಲಾಗುತ್ತಿದೆ ಎಂದು ವರದಿಯಾಗಿದೆ.
Mangaluru: ಮಾಜಿ ಶಾಸಕ ಮೊಯ್ದಿನ್ ಬಾವಾ ಅವರ ಸೋದರ ನಾಪತ್ತೆಯಾಗಿರುವ ಉದ್ಯಮಿ ಮುಮ್ತಾಜ್ ಆಲಿಯವರ ಹುಡುಕಾಟ ಮುಂದುವರಿದಿದ್ದು, ಮುಳುಗುತಜ್ಞ ಈಶ್ವರ ಮಲ್ಪೆ ತಂಡ ಸಹಿತ ಹಲವು ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿದೆ.
Mangaluru: ಮೂಲ್ಕಿ-ಮೂಡುಬಿದಿರೆ ನಡುವೆ ಸಂಚರಿಸುವ ಖಾಸಗಿ ಬಸ್ಸಿಗೆ "ಇಸ್ರೇಲ್ ಟ್ರಾವೆಲ್ಸ್" ಎಂದು ಹೆಸರಿಟ್ಟ ವಿಷಯಕ್ಕೆ ಸಂಬಂಧಪಟ್ಟಂತೆ, ವ್ಯಕ್ತವಾಗಿದ್ದ ಆಕ್ಷೇಪದ ಕಾರಣ ಇದೀಗ ಹೆಸರನ್ನು ಬದಲಾವಣೆ ಮಾಡಲಾಗಿದೆ.