Actor Darshan: ಮಧ್ಯಂತರ ಜಾಮೀನು ಪಡೆದ ನಟ ದರ್ಶನ್‌ಗೆ ಬಿಗ್ ಶಾಕಿಂಗ್ ನ್ಯೂಸ್; ಆದೇಶ ಪ್ರಶ್ನಿಸಿ ಖಾಕಿ…
Actor Darshan: ನಟ ದರ್ಶನ್ ನಿನ್ನೆ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದು, ಇದೀಗ ಬಿಗ್‌ಶಾಕಿಂಗ್ ನ್ಯೂಸೊಂದನ್ನು ಟಿವಿ9 ಮಾಧ್ಯಮ ವರದಿ ಮಾಡಿದೆ. ಸುಪ್ರೀಂಕೋರ್ಟ್‌ಗೆ ಹೋಗಲು ಬೆಂಗಳೂರು ಪೊಲೀಸರ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ.