Monthly Archives

September 2024

Elephants: ರಾಜ್ಯದಿಂದ ಆಂಧ್ರಕ್ಕೆ ನಾಲ್ಕು ಕುಮ್ಕಿ ಆನೆ: ಈ 4 ಆನೆಗಳಿಗೆ ಅಲ್ಲೇನು ಕೆಲಸ?

Elephants: ಕಾಡಾನೆಗಳನ್ನು ಪಳಗಿಸಲು ಕುಮ್ಕಿ ಆನೆಗಳಿಂದಲೇ(Trained Elephants) ಸಾಧ್ಯ. ಇದೀಗ ಆಂಧ್ರಪ್ರದೇಶದಲ್ಲಿ(Andra Pradesh) ಆನೆಗಳ ಅಟ್ಟಹಾಸ ಜೋರಾಗಿದೆ. ನಮ್ಮ ರಾಜ್ಯದಂತೆ ಅಲ್ಲೂ ಕಾಡಿನಿಂದ ನಾಡಿಗೆ ಬಂದು ಬಹಳ ಉಪಟಳವನ್ನು ಕಾಡಾನೆಗಳು ನೀಡುತ್ತಿದ್ದವೆ.

Cricket: ವರುಣನ ಅಬ್ಬರಕ್ಕೆ ಕಡಿಮೆ ಓವರ್ಗಳಲ್ಲೇ ಅಂತ್ಯಗೊಂಡ ಮೊದಲ ದಿನದ ಎರಡನೇ ಟೆಸ್ಟ್ ಪಂದ್ಯ

Cricket:ಕಾನ್ಪುರ : ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಎರಡನೇ ಟೆಸ್ಟ್ ಪಂದ್ಯವು ಇವತ್ತು ಮುಂಜಾನೆಯಿಂದಲೇ ಆರಂಭವಾಗಿತ್ತು.

Pro Kabbaddi: ಈ ವರ್ಷದ 11ನೇ ಪ್ರೊ ಕಬ್ಬಡಿ ಲೀಗ್ ಉದ್ಘಾಟನಾ ಪಂದ್ಯಗಳ ವೇಳಾಪಟ್ಟಿ ಘೋಷಣೆ

Pro Kabbaddi: 2014ರಲ್ಲಿ ಆರಂಭವಾದ IPKL: ಇಂಡಿಯನ್ ಪ್ರೊ ಕಬಡ್ಡಿ ಲೀಗ್ ಇಲ್ಲಿಗೆ ಒಂದು ದಶಕಗಳನ್ನು ಪೂರೈಸಿ 11ನೇ ಸೀಸನ್ಗೆ ಭರ್ಜರಿ ಸಿದ್ಧತೆಗಳೊಂದಿದೆ ಕಾಲಿಡುತ್ತಿದೆ.ಅಕ್ಟೋಬರ್ 18 ರಂದು ಹೈದೆರಾಬಾದ್ನಲ್ಲಿರುವ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯಗಳು ನಡೆಯಲಿವೆ .…

Distribution of property: ಪಿತ್ರಾರ್ಜಿತ ಆಸ್ತಿಯಲ್ಲಿ ಮಗ ಬಿಟ್ಟರೆ ಈ 4 ಜನರಿಗೆ ಹಕ್ಕಿದೆ ಎಂಬುದು ನಿಮಗೆ ಗೊತ್ತಾ?…

Distribution of property: 'ಆಸ್ತಿ' ವಿಚಾರ ಎಂಬುದು ಭಾರತದಲ್ಲಿ ಒಂದು ಕುಟುಂಬದ ಭಾಗವೇ ಆಗಿದೆ. ಕುಟುಂಬದಲ್ಲಿ ಎಲ್ಲರೂ ಕೂಡಿ ಸಹಬಾಳ್ಳವೆಯಿಂದ ಇದ್ದರೆ ಆಸ್ತಿ ಕೂಡ ಕೂಡೇ ಇರುತ್ತದೆ.

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಕೊನೆಗೂ FIR ದಾಖಲು

Lokayukta: ಮೂಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ದಲ್ಲಿ ನಡೆದಿರುವ ಹಗರಣಕ್ಕೆ ಕುರಿತಂತೆ ಕೊನೆಗೂ ಸಿದ್ದರಾಯ್ಯ ಅವರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯವು ತನಿಖೆಗೆ ಮೈಸೂರು ಲೋಕಾಯುಕ್ತಕ್ಕೆ ಆದೇಶ ನೀಡಿದೆ.

School bag: ಸ್ಕೂಲ್‌ ಬ್ಯಾಗ್‌‌ ನೆಪದಲ್ಲಿ ಬಾಲಕನಿಗೆ ಕರೆಂಟ್‌ ಶಾಕ್‌ ನೀಡಿದ ಶಿಕ್ಷಕಿ!

School bag: ಶಿಕ್ಷಕಿಯೊಬ್ಬರು ಏಳು ವರ್ಷದ ಬಾಲಕನ ಜತೆ ಮೃಘದಂತೆ ವರ್ತಿಸಿದ್ದು ಇದೀಗ ಈ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ ಶಿಕ್ಷಕಿ ಒಬ್ಬರು ಮಾನವೀಯತೆ ಮರೆತು ಪುಟ್ಟ ಬಾಲಕನಿಗೆ ಶಿಕ್ಷೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹೌದು, ಮಗು ಶಾಲಾ ಬ್ಯಾಗ್ (School Bag)…

Health News: ಪ್ರಪಂಚದಲ್ಲಿ ಎಷ್ಟು ಜನ ಕಾಂಡೋಮ್ ಬಳಸುತ್ತಾರೆ? ಅಂಕಿಅಂಶ ಏನು ಹೇಳುತ್ತದೆ?

Health News: ಕಾಂಡೋಮ್‌ಗಳನ್ನು ಬಳಸುವುದರಿಂದ, ಲೈಂಗಿಕವಾಗಿ ಹರಡುವ ರೋಗಗಳನ್ನು ತಪ್ಪಿಸಬಹುದು ಆದರೆ ಇದು ಜನಸಂಖ್ಯೆಯ ನಿಯಂತ್ರಣದ ಸುಲಭವಾದ ವಿಧಾನವಾಗಿದೆ. ಏಡ್ಸ್ ನಂತಹ ರೋಗಗಳನ್ನು ತಡೆಗಟ್ಟಲು ಕಾಂಡೋಮ್ ಬಳಕೆಯನ್ನು ಆರೋಗ್ಯ ತಜ್ಞರು ಸಲಹೆ ನೀಡುತ್ತಿದ್ದಾರೆ.

Water Tank: ವಾಟರ್ ಟ್ಯಾಂಕ್ ಒಳಗೆ ಇದೊಂದು ವಸ್ತು ಹಾಕಿ ಸಾಕು – ವರ್ಷಾನುಗಟ್ಟಲೆ ಕ್ಲೀನ್ ಮಾಡೋ ಅವಶ್ಯಕತೆಯೇ…

Water Tank: ಹೆಚ್ಚಿನ ಮನೆಗಳಲ್ಲಿ ನೀರಿನ ಸಿಂಟ್ಯಾಕ್ಸ್ ಅಥವಾ ಟ್ಯಾಂಕ್(Water Tank) ಕ್ಲೀನ್ ಮಾಡುವುದೇ ಒಂದು ದೊಡ್ಡ ಸಮಸ್ಯೆ. ಕಣ್ಣಿಗೆ ಕಾಣದಿದ್ದರೂ ತಿಂಗಳುಗಳೊಳಗೆ ಅದೆಲ್ಲಿಂದ ಬರುತ್ತೋ ಗೊತ್ತಿಲ್ಲ ಆ ರೋಸು, ಕೊಳೆ, ಮಣ್ಣು ಟ್ಯಾಂಕಿನ ಅಡಿಯಲ್ಲಿ ಕರ್ರಗೆ ಕುಳಿತುಬಿಡುತ್ತದೆ.

Actor Darshan: ನಟ ದರ್ಶನ್‌ ಜಾಮೀನು ವಿಚಾರಣೆ! ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರಲು ಹೆಲಿಕಾಪ್ಟರ್ ಬುಕ್?!

Actor Darshan: ಸ್ಯಾಂಡಲ್‌ವುಡ್ ನಟ ದರ್ಶನ್ ಜೈಲು ಸೇರಿ ಈಗಾಗಲೇ 3 ತಿಂಗಳು ಕಳೆದಿದೆ. ದರ್ಶನ್ ಯಾವಾಗ ಬರ್ತಾರೆ ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ. ಈಗಾಗಲೇ ಜಾಮೀನು ಪಡೆಯಲು ವಕೀಲರ ಮೂಲಕ ದರ್ಶನ್ (Actor Darshan) ಕೋರ್ಟ್‌ನಲ್ಲಿ ಅರ್ಜಿ ಸಲ್ಲಿದ್ದಾರೆ. ಇನ್ನು ಪ್ರಕರಣದಲ್ಲಿ ಈಗಾಗಲೇ…

Rural games: ಕೆಸರು ಗದ್ದೆಯಲ್ಲಿ ಹೊರಳಾಡಿದರೆ ಏನು ಬಂತು? ಸಹಜ ಗದ್ದೆ ಸಾಗುವಳಿ ಕಾರ್ಯಕ್ರಮ ಮಾಡಿ

Rural games: ಭತ್ತದ ಗದ್ದೆ(Paddy Field) ಪೂರ ಹಾಳು ಬಿಟ್ಟು ಮಳೆಗಾಲದ(Rainy season) ಹೊತ್ತಿಗೆ ಒಂದೆರಡು ದಿನ ಕೆಸರು ಗದ್ದೆಯಲ್ಲಿ(Kesaru gadde) ಕುಣಿದು ಓಡಿದರೆ ಏನು ಬಂತು ಪ್ರಯೋಜನ ಅಲ್ಲವೇ? ಹಿಂದೆಲ್ಲ ಇಂತಹ ನಾಟಕಗಳಿರಲಿಲ್ಲ(Drama).