PM Modi: ಪಾಲ್ಘಾರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ "ನಾನು ಇಲ್ಲಿಗೆ ಬಂದಿಳಿದ ತಕ್ಷಣ, ಪ್ರತಿಮೆ ಕುಸಿತದ ಬಗ್ಗೆ ನಾನು ಮೊದಲು ಶಿವಾಜಿ ಮಹಾರಾಜರಲ್ಲಿ ಕ್ಷಮೆಯಾಚಿಸಿದ್ದೇನೆ.
Dakshina Kannada: ಹಿಂದೂ ಯುವತಿಯ 'ವಿದೇಶಕ್ಕೆ ಓದಲು ಹೋಗುವೆ' ಎಂಬ ನೆಪದ ಲೆಕ್ಕಾಚಾರ ಬಯಲಾಗಿದ್ದು, ಆಕೆ ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಲು ಯತ್ನಿಸಿದ್ದಾಳೆಂಬ ಅಂಶ ಬೆಳಕಿಗೆ ಬಂದಿದೆ.
Soujanya Murder Case: ಸಂತೋಷ್‌ರಾವ್ ಆರೋಪಿ ಅಲ್ಲ. ಅವನನ್ನು ಹೊರತುಪಡಿಸಿ ಬೇರೆಯವರಿದ್ದಾರೆ ಎಂಬ ಧ್ವನಿಯನ್ನು ಹನ್ನೆರಡು ವರ್ಷಗಳ ಹಿಂದೆಯೇ ಮಹೇಶ್‌ಶೆಟ್ಟಿ ತಿಮರೋಡಿ ಎತ್ತಿದ್ದರು.
Movies to all: ಸಿನಿಮಾದಲ್ಲಿ ಇನ್ನು ಮುಂದೆ ಓಪನಿಂಗ್ ಕ್ಯಾಪ್ಷನಿಂಗ್(opening caption) ಅಥವಾ ಕ್ಲೋಸಡ್ ಕ್ಯಾಪ್ಷನಿಂಗ್(closed caption) ಅಥವಾ ಭಾರತೀಯ ಸಂಜ್ಞ್ಯಾ ಭಾಷೆಯನ್ನು ಮತ್ತು ಧ್ವನಿ ವಿವರಣೆಯನ್ನು ದೃಷ್ಟಿ ವಿಶೇಷ ಚೇತನರಿಗಾಗಿ(Blinds) ಬಳಕೆ ಮಾಡಬೇಕೆಂದು ಸೂಚಿಸಲಾಗಿದೆ.
RSS Traniing: ಪ್ರಾಸಿಕ್ಯೂಶನ್ ವಿಚಾರ ನ್ಯಾಯಾಲಯ ತೀರ್ಮಾನಿಸುತ್ತದೆ. ಆದರೆ, ರಾಜ್ಯಪಾಲರ ಪಕ್ಷಪಾತ ನಡೆ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಲ್ಲಿ ಪ್ರತಿಕ್ರಿಯಿಸಿದರು.