Prajwal-Revanna Case: ದೇಶಾದ್ಯಂತ ಸಂಚಲನ ಸೃಷ್ಟಿಸಿದ ಹಾಸನದ ಮಾಜಿ ಸಂಸದರ ಲೈಂಗಿಕ ದೌರ್ಜನ್ಯ ಹಾಗೂ ಹೊಳೆನರಸೀಪುರದ ಹಾಲಿ ಶಾಸಕರ ಲೈಂಗಿಕ ಕಿರುಕುಳ ಸತ್ಯ ಎಂಬುದು ಸಾಬೀತಾಗಿದ್ದು SIT ತನಿಖೆಯಲ್ಲಿ ಭಯಾನಕ ಸತ್ಯಗಳು ಹೊರಬಿದ್ದಿವೆ.
TSRTC: ಸರ್ಕಾರಿ ಬಸ್ಸಿನಲ್ಲಿಯೇ ಮಗುವೊಂದು ಜನಿಸಿದ್ದು, ಈ ಸುದ್ದಿ ತಿಳಿದು ಸಾರಿಗೇ ಸಂಸ್ಥೆ ಕೈ ನಿರ್ಧಾರವನ್ನು ನೀವು ಕೇಳಿ ತಿಳಿದರೆ ಆ ಮಗು ಹುಟ್ಟುವಾಗಲೇ ಅದೃಷ್ಟ ಮಾಡಿದೆ ಎಂದು ಅಂದುಕೊಳ್ಳುವುದಂತೂ ಪಕ್ಕಾ.
Allegations on congress: ಕರ್ನಾಟಕದ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರದ ಭ್ರಷ್ಟಾಚಾರದ ಹಗರಣಗಳ ಕುರಿತು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಬಾಯಿ ಬಿಡುತ್ತಿಲ್ಲವೇಕೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನೆಯನ್ನು ಮುಂದಿಟ್ಟರು.
Land mafia: ಕಾನೂನಿಗೆ ಅನುಸಾರವಾಗಿ 3,677 ಎಕರೆ ಭೂಮಿಯನ್ನು ಗುತ್ತಿಗೆ ಮಾರಾಟ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಸರಕಾರದ್ದು ಎಳ್ಳಷ್ಟೂ ತಪ್ಪಿಲ್ಲ ಎಂದು ಸಚಿವ ಎಂ ಬಿ ಪಾಟೀಲ ಶುಕ್ರವಾರ ಇಲ್ಲಿ ಸಮರ್ಥಿಸಿಕೊಂಡಿದ್ದಾರೆ.