Mollywood: ನಿರ್ದೇಶಕ ರಂಜಿತ್ ಹಾಗೂ ನಟ ಸಿದ್ದೀಕ್ ವಿರುದ್ಧ ನಟಿಯರು ಅಸಭ್ಯ ವರ್ತನೆ ಹಾಗೂ ಲೈಂಗಿಕ ಕಿರುಕುಳದ ಆರೋಪವನ್ನು ಬೆನ್ನಲ್ಲೇ ನಟ ರಿಯಾಜ್ ಖಾನ್ (Actor Riyaz Khan) ವಿರುದ್ಧ ಇದೇ ರೀತಿಯ ಆರೋಪ ಕೇಳಿಬಂದಿದೆ.
Gang rape: ಅತ್ಯಾಚಾರವೆಂದರೇನು ಎಂದು ಮನೆಯಲ್ಲಿ ಕೇಳಿದ್ದ ಬಾಲಕಿಯ ಸ್ಥಿತಿ ಇಂದು ಚಿಂತಾಜನಕವಾಗಿದೆ. ಹೌದು, ಒಂದು ಮುಗ್ಧ ಬಾಲೆಯ ಮನಸ್ಸು ಮತ್ತು ದೇಹವನ್ನು ರಾಕ್ಷಸರು ಕಿವಿಚಿ ಬಿಟ್ಟಿದ್ದಾರೆ.