Relationship: ಪತಿ ಪತ್ನಿ ಅಂದಮೇಲೆ ಸಾವಿರಾರು ವಿಷಯಗಳಲ್ಲಿ ಕಾಂಪ್ರೊಮೈಸ್ ಆಗೋದು ಇದ್ದೇ ಇದೆ. ಒಂದು ವೇಳೆ ಕಾಂಪ್ರೊಮೈಸ್ ಕಂಡೀಷನ್ ಆಗಿ ಬದಲಾದ್ರೆ ಹೇಗಿರುತ್ತೆ ಅನ್ನೋದು ಇಲ್ನೋಡಿ.
Sheikh hasina: ಶೇಕ್ ಹಸೀನಾ (Sheikh hasina) ಪ್ರಾಣ ಉಳಿಸಿಕೊಳ್ಳಲು ಪರಾರಿಯಾಗುವ ಈ ಘಟನೆ ಕುರಿತು ಈಗಾಗಲೇ 2023ರ ಡಿಸೆಂಬರ್ ತಿಂಗಳಲ್ಲಿ ಭಾರತದ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು.
Anushka Sharma: ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅದರಂತೆ ಬಾಲಿವುಡ್ ಬೆಡಗಿ ಅನುಷ್ಕಾ ಬಗ್ಗೆಯೂ ವಿಶೇಷ ಪರಿಚಯದ ಅಗತ್ಯವಿಲ್ಲ.
Bangladesh: ಬಾಂಗ್ಲಾದಲ್ಲಿ ನಡೆದ ಹಿಂಸಾಚಾರದ ಹಿಂದೆ ಉಗ್ರರ ಕೈವಾಡ ಇದೆ ಎಂದು ಮಾಜಿ ಪ್ರಧಾನಿ ಹಸೀನಾ ಶೇಖ್(Sheikh Hasina) ಪುತ್ರ ಸಾಜಿಬ್ ವಾಜಿದ್(Sajib Vajid) ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ.