Daily Archives

July 12, 2024

BJP MP Kangana: ಸಂಸದೆ, ಚಿತ್ರ ನಟಿ ಕಂಗನಾ ರಾಣಾವತ್‌ ರಿಂದ ಸಾರ್ವಜನಿಕರಿಗೆ ಹೊಸ ರೂಲ್ಸ್‌ ಜಾರಿ

BJP MP Kangana: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದೆಯಾಗಿರುವ ಚಿತ್ರನಟಿ ಕಂಗನಾ ರಣಾವತ್ ಅವರು ಹೊಸ ರೂಲ್ಸ್ ಒಂದು ಜಾರಿಗೆ ತಂದಿದ್ದಾರೆ.

Daiva Miracle: ಕರಾವಳಿಯಲ್ಲಿ ದೈವ ಪವಾಡ; 24 ಗಂಟೆಯಲ್ಲಿ ಕಳ್ಳನನ್ನು ಹಿಡಿದು ಕೊಟ್ಟ ದೈವ

Daiva Miracle: ಉಡುಪಿಯ ಚಿಟ್ಪಾಡಿ ಕಸ್ತೂರ್ಬಾ ನಗರ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಕಳವು ಮಾಡಿದ ಘಟನೆಯೊಂದು ನಡೆದಿದ್ದು, ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಲಾಗಿದೆ.

Chanakya Niti Tips: ಗಂಡ ಹೆಂಡತಿ ಈ ಕೆಲಸ ಜೊತೆಯಾಗಿ ಮಾಡಲೇ ಬಾರದಂತೆ!

Chanakya Niti Tips: ಕೆಲವೊಂದು ಕಾರಣದಿಂದ ಪುರುಷರ ಏಳಿಗೆಯನ್ನು ಕುಂಠಿತಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಮಹಿಳೆಯರು ಮತ್ತು ಪುರುಷರು ಯಾವ ಕೆಲಸಗಳನ್ನು ಮಾಡಬಾರದು? ಇಲ್ಲಿದೆ ವಿವರ

Bank Loan: ಸಾಲಗಾರರಿಗೆ ಸಿಹಿ ಸುದ್ದಿ! ಇನ್ಮುಂದೆ ವಿವಿಧ ರೀತಿಯ ಸಾಲದ ಕಂತು ಕಟ್ಟಬೇಕಾಗಿಲ್ಲ!

Bank Loan: ನೀವು ಬಹು ಸಾಲಗಳನ್ನು ವಿವಿಧ EMI ಗಳಲ್ಲಿ ಪಾವತಿಸುವ ಅಗತ್ಯವಿಲ್ಲ, ಅದಕ್ಕಾಗಿ ಈಗ ಮರುಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದೆ.

Weird News: ಮೈ ಒರೆಸುವ ಟವೆಲ್​, ಕಾಲಿಗೆ ಹಾಕೋ ಚಪ್ಪಲಿಗೂ ಕೂಡಾ ಎಕ್ಸ್‌ಪೈರಿ ಡೇಟ್ ಇದೆಯಂತೆ! ವಿಚಿತ್ರ ಆದ್ರು ಸತ್ಯ

Weird News ವಿಶೇಷ ಅಂದರೆ ಕಾಲಿಗೆ ಧರಿಸುವ ಚಪ್ಪಲಿ ಶೂ ಗಳಿಂದ ಹಿಡಿದು, ಮುಖ, ದೇಹ ಒರೆಸುವ ಟವೆಲ್​ ಗು ಕೂಡಾ ಎಕ್ಸ್‌ಪೈರಿ ಡೇಟ್ ಇದೆಯಂತೆ.

Nepal Landslide: ಭೀಕರ ಮಳೆಗೆ ಭೂಕುಸಿತ; ಉಕ್ಕಿ ಹರಿಯುತ್ತಿರುವ ನೀರಿಗೆ ಬಿದ್ದ 63 ಜನರನ್ನು ಹೊತ್ತೊಯ್ಯುತ್ತಿದ್ದ…

Nepal Landslide: 63 ಜನರನ್ನು ಸಾಗಿಸುತ್ತಿದ್ದ ಎರಡು ಬಸ್‌ಗಳು ಭೂ ಕುಸಿತ ಉಂಟಾದ ಪರಿಣಾಮ, ಉಕ್ಕಿ ಹರಿಯುತ್ತಿದ್ದ ನದಿಗೆ ಬಿದ್ದು, ಬಸ್‌ನಲ್ಲಿ ಇದ್ದವರೆಲ್ಲ ಕಣ್ಮರೆಯಾಗಿರುವ ಆಘಾತಕಾರಿ ಘಟನೆಯೊಂದು ನೇಪಾಳದಲ್ಲಿ ನಡೆದಿದೆ.

Anchor Aparna: ನಿರೂಪಕಿ ಅಪರ್ಣಾ ನಿಧನ; ಕವನದ ಮೂಲಕದ ತನ್ನ ದುಃಖ ತೋಡಿಕೊಂಡ ಪತಿ ನಾಗರಾಜ್‌ ವಸ್ತಾರೆ

Anchor Aparna: ಬಾರದ ಲೋಕಕ್ಕೆ ಹೋದ ಪತ್ನಿ ಅಪರ್ಣಾರನ್ನು ನೆನೆದು ಪತಿ ನಾಗರಾಜ್‌ ಅವರ ತಮ್ಮ ದುಃಖವನ್ನು ಕವನದ ಮೂಲಕ ತೋಡಿಕೊಂಡಿದ್ದಾರೆ.