Monthly Archives

June 2024

NHAI: ರಾಷ್ಟ್ರೀಯ ಹೆದ್ದಾರಿಗಳ ಬಳಕೆ ಶುಲ್ಕ ಶೇ 5ರಷ್ಟು ಏರಿಕೆ !!

NHAI: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಶುಲ್ಕವನ್ನು ಶೇ 5ರಷ್ಟು ಹೆಚ್ಚಿಸಿದ್ದು, ಇಂದಿನಿಂದಲೇ (ಜೂನ್ ಸೋಮವಾರ 3ರಂದು) ಈ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಆದೇಶಿಸಲಾಗಿದೆ.

Radhika Kumaraswamy: ರಾಧಿಕಾ ಕುಮಾರಸ್ವಾಮಿ ಆಸ್ತಿ ವಿಚಾರ ನಿಮ್ಮ ಊಹೆಗೂ ಮೀರಿದ್ದು! ಅಷ್ಟಕ್ಕೂ ಆ ಸೀಕ್ರೆಟ್…

Radhika Kumaraswamy: ಕೇವಲ 34 ಚಿತ್ರಕ್ಕೆ ರಾಧಿಕಾ ಎಷ್ಟು ಸಂಪಾದನೆ ಮಾಡಬಹುದು? ಆದ್ರೆ ಆಕೆಯ ಆಸ್ತಿ ಅದಕ್ಕೂ ಮೀರಿದೆ.

Loksabha Election: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ; ರಾಜ್ಯಾದ್ಯಂತ ಸೆ.144 ಜಾರಿ

Loksabha Election 2024: ಜೂ.04 ರ ಬೆಳಿಗ್ಗೆ 06 ಗಂಟೆಯಿಂದ ಜೂ.5 ರ ಬೆಳಿಗ್ಗೆ 06 ಗಂಟೆಯವರೆಗೆ ಸೆ.144 ರಡಿ ರಾಜ್ಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಲಾಗಿರುತ್ತದೆ

Monsoon Arrival: ಮುಂಗಾರು ಆಗಮನ, ಈ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ-IMD ಎಚ್ಚರಿಕೆ

Rain Alert: ಮುಂದಿನ 2-3 ದಿನಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರ, ಕರ್ನಾಟಕ, ರಾಯಲಸೀಮಾ, ಕರಾವಳಿ ಆಂಧ್ರಪ್ರದೇಶ ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಭಾಗಗಳಲ್ಲಿ ಮಳೆಯಾಗುವ ಎಲ್ಲಾ ಸಂಭವನೀಯತೆ ಇದೆ ಎಂದು IMD ಹೇಳಿದೆ.

Heart Attack: ಹಾರ್ಟ್​ ಅಟ್ಯಾಕ್​ ಭಯ ನಿಮ್ಮನ್ನ ಕಾಡ್ತಿದೆಯೇ! ತಜ್ಞರು ಹೇಳ್ತಿರೋ ಈ ಮಾಹಿತಿ ತಿಳಿಯಿರಿ!

Heart Attack: ಹಾರ್ಟ್​ ಅಟ್ಯಾಕ್​ ಭಯ ಕೆಲವರನ್ನು ಕಾಡುತ್ತಿರಬಹುದು. ಹಾಗಂತ ಯಾರೋ ಹೇಳಿದ ಬಿಟ್ಟಿ ಸಲಹೆಗೆ ಕಿವಿ ಕೊಡಬೇಡಿ ಮುಂದೆ ಅಪಾಯ ಎದುರಿಸಬೇಕಾದೀತು.

Good Salary Jobs: ಈ ನಗರಗಳಲ್ಲಿ ನೀವು ಜಾಬ್ ಮಾಡಿದ್ರೆ ಲೈಫ್ ಸೆಟಲ್! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

Good Salary Jobs: ಬಹುರಾಷ್ಟ್ರೀಯ ಕಂಪನಿಗಳು ಇಲ್ಲೇ ಇರುವುದರಿಂದ ಇತರೆ ಉದ್ಯೋಗಾವಕಾಶಗಳೂ ಲಭ್ಯವಿವೆ. ಭಾರತದಲ್ಲಿ ಯಾವ ನಗರಗಳಲ್ಲಿ ಹೆಚ್ಚಿನ ಉದ್ಯೋಗ ದರವಿದೆ ? ಬನ್ನಿ ತಿಳಿಯೋಣ

Vastu Tips: ದಂಪತಿಗಳ ನಡುವೆ ಜಗಳ ಆಗೋಕೆ ಇದೇ ಕಾರಣವಂತೆ, ಮೊದಲು ತಿಳಿಯಿರಿ

Vastu Tips: ಗಂಡ ಹೆಂಡತಿಯರ ನಡುವಿನ ಕಲಹಗಳು ವಿಚ್ಛೇದನಕ್ಕೆ ಕಾರಣವಾಗುತ್ತವೆ. ಸಾಮಾನ್ಯವಾಗಿ ದಂಪತಿಗಳು ಈ ರೀತಿ ಜಗಳವಾಡಲು ಕೆಲವು ಕಾರಣಗಳಿವೆ.

Women’s Breast Size: ತಮ್ಮ ಸ್ತನವನ್ನು ಕಮ್ಮಿ ಮಾಡಿಕೊಳ್ಳಲು ಮಹಿಳೆಯರು ಆಪರೇಶನ್ ಮಾಡಿಸಿಕೊಳ್ತಾರಂತೆ, ಕಾರಣ…

Women's Breast Size: ಮಹಿಳೆಯರು ಏಕೆ ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ? ನಿಜವಾದ ಕಾರಣಗಳೇನು? ಸ್ತನ ಗಾತ್ರವನ್ನು ಕಡಿಮೆ ಮಾಡಲು ಅಥವಾ ಹೆಚ್ಚಿಸಲು ಶಸ್ತ್ರಚಿಕಿತ್ಸೆ ಮಾಡಬಹುದೇ?

Price Rise: ಮುಂದಿನ ವಾರದಿಂದ ಬೆಲೆ ಏರಿಕೆ! ಜೇಬಿಗೆ ಬೀಳ್ತಾ ಇದೆ ದೊಡ್ಡ ಕತ್ತರಿ

Price Rise: ಜನರಿಗೆ ಬಿಗ್ ಶಾಕ್! ಈ ವಿಷಯ ಗೊತ್ತಿರಲೇಬೇಕು. ಮುಂದಿನ ದಿನಗಳಿಂದ ಜೇಬಿಗೆ ಕನ್ನ ಬೀಳಲಿದೆ. ಏಕೆಂದರೆ ಕೆಲವು ಬೆಲೆಗಳು ಹೆಚ್ಚಾಗಲಿವೆ. ಹಾಗಾದರೆ ಯಾವ ಬೆಲೆಗಳು ಏರುತ್ತವೆ? ಈಗ ವಿಷಯ ತಿಳಿಯೋಣ.