Monthly Archives

June 2024

Tips for Dry Skin: ನಿಮ್ಮ ಡ್ರೈ ಸ್ಕಿನ್‌ ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲಿದೆ!

Tips for Dry Skin: ಡ್ರೈ ಸ್ಕಿನ್‌ ಸಮಸ್ಯೆ ಇದ್ದವರು ತ್ವಚೆಯನ್ನು ಫ್ರೆಶ್‌ ಆಗಿರಿಸಲು ಹಲವು ಪ್ರಯತ್ನ ಮಾಡಿ ಸೋತು ಹೋಗಿದ್ದಲ್ಲಿ, ಇದೀಗ ನಿಮಗಿಲ್ಲಿ ಶಾಶ್ವತ ಪರಿಹಾರ ಒಂದು ತಿಳಿಸಲಾಗಿದೆ.

DOPT: ಸರ್ಕಾರಿ ನೌಕರರಿಗೆ ಕಟ್ಟೆಚ್ಚರ – ಬೆಳಿಗ್ಗೆ 9.15 ಕ್ಕೆ ಆಫೀಸ್ ಗೆ ಬರದಿದ್ದರೆ ಅರ್ಧ ದಿನದ ಸಂಬಳ ಕಟ್ !!

DOPT: ಕೇಂದ್ರದಲ್ಲಿ ಹೊಸದಾಗಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸ ಹೊಸ ಕಠಿಣ ಕಾನೂನು ಜಾರಿಗೊಳಿಸುತ್ತಿದೆ.

Ayodhya: ಅಯೋಧ್ಯೆಯ ಭವ್ಯ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ನೆರವೇರಿಸಿದ ಅರ್ಚಕ ನಿಧನ !!

Ayodhya: ಅಯೋಧ್ಯೆಯ ಭವ್ಯ ರಾಮ ಮಂದಿರ ಪ್ರಾಣ ಪ್ರತಿಷ್ಠೆ ನರೆವೇರಿಸಿದ ಪ್ರಧಾನ ಅರ್ಚಕ ಲಕ್ಷ್ಮಿಕಾಂತ್ ದೀಕ್ಷಿತ್ ನಿಧನರಾಗಿದ್ದಾರೆ.

Petrol-Diesel : GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ?! ನಿರ್ಮಲ ಸೀತಾರಾಮ್ ಮಹತ್ವದ ಹೇಳಿಕೆ !!

Petrol-Diesel ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂಧನಗಳನ್ನು GST ವ್ಯಾಪ್ತಿಗೆ ತರುವ ಬಗ್ಗೆ ಇರುವ ನಿಲುವುಗಳೇನು ಎಂಬುದನ್ನು ಅವರು ತಿಳಿಸಿದ್ದಾರೆ.

Tirumala Tirupati:ತಿರುಪತಿಯಲ್ಲಿ ಚಂದ್ರಬಾಬು ನಾಯ್ಡು ಹವಾ ಶುರು! ತಿರುಮಲ ಭಕ್ತರಿಗೆ ಹಲವು ಗುಡ್​ ನ್ಯೂಸ್ ಕೊಟ್ಟ…

Tirumala Tirupati: ಚಂದ್ರಬಾಬು ನಾಯ್ಡು ಅಧಿಕಾರಕ್ಕೆ ಮರಳುತ್ತಿದ್ದಂತೆ ಮುಖ್ಯವಾಗಿ ತಿರುಪತಿ ತಿಮ್ಮಪ್ಪನ ಸೇವೆಯಲ್ಲಿ ತೊಡಗಿದ್ದಾರೆ. ಅರ್ಥಾತ್​​ ತಿಮ್ಮಪ್ಪನ ಭಕ್ತರಿಗೆ ಅನೇಕ ಗುಡ್​ ನ್ಯೂಸ್​​ಗಳನ್ನು ನೀಡಿದ್ದಾರೆ.

Canara Bank Recruitment 2024: ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ ಅವಕಾಶ! ಕೂಡಲೇ ಅರ್ಜಿ ಸಲ್ಲಿಸಿ!

Canara Bank recruitment 2024: ಕೆನರಾ ಬ್ಯಾಂಕ್‌ನಲ್ಲಿ ಖಾಲಿಯಿರುವ ಅಕೌಂಟ್ಸ್ ಮತ್ತು ಅಡ್ಮಿನಿಸ್ಟ್ರೇಷನ್ ಸೆಕ್ರೆಟರಿ ಹುದ್ದೆಗಳ ನೇಮಕಾತಿಗೆ (Canara Bank recruitment 2024) ಅರ್ಜಿ ಆಹ್ವಾನ ಮಾಡಲಾಗಿದೆ.

Sholay Cinema: ಬಾಲಿವುಡ್ ನ ಸೂಪರ್ ಹಿಟ್ ಶೋಲೆ ಚಿತ್ರದ ಗುಟ್ಟು ರಟ್ಟಾಗಿದೆ! ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!

Sholay Cinema: ಶೋಲೆ (Sholay) ಚಿತ್ರದ ಸಮಯದಲ್ಲಿ ಚಿತ್ರದ ಬಂಡವಾಳವೆ ಕಡಿಮೆ ಇರ್ತಿತ್ತು. ಇನ್ನು ಕಲಾವಿದರು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಿರಲಿಲ್ಲ. ನಾವಿಂದು ಶೋಲೆ ಚಿತ್ರದ ಕಲಾವಿದರಿಗೆ ಎಷ್ಟು ಸಂಬಳ ಸಿಕ್ಕಿತ್ತು, ಯಾರು ಹೆಚ್ಚು ಸಂಭಾವನೆ ಪಡೆದಿದ್ರು ಅಂತ ನೋಡೋಣ.

Tomato Prices: ಟೊಮೇಟೊ ಶತಕ ಬಾರಿಸಿದ್ದು, ಮಳೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ

Tomato Prices: ವಿಪರೀತ ಬಿಸಿಲು ತರಕಾರಿ ಉತ್ಪಾದನೆಗೂ ಭಾರಿ ನಷ್ಟ ಉಂಟು ಮಾಡಿದೆ. ಇದರಿಂದಾಗಿ ಮುಂಗಾರು ಆಗಮನಕ್ಕೂ ಮುನ್ನವೇ ಬೆಲೆ ಏರಿಕೆಯಾಗತೊಡಗಿದೆ.

H D Kumarswamy: ಸೂರಜ್ ರೇವಣ್ಣನ ಅಸಹಜ ಲೈಂಗಿಕ ಪ್ರಕರಣ – ಕೇಂದ್ರ ಸಚಿವ ಕುಮಾರಸ್ವಾಮಿ ರಿಯಾಕ್ಷನ್…

H D Kumarswamy: ಪ್ರಜ್ವಲ್ ರೇವಣ್ಣ(Prajwal Revanna) ಬೆನ್ನಲ್ಲೇ ಅವರ ಅಣ್ಣ ಸೂರಜ್ ರೇವಣ್ಣ(Suraj Revanna) ನ ವಿರುದ್ದ ಸಲಿಂಗ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.