Duniya Vijay: ದುನಿಯಾ ವಿಜಯ್-ನಾಗರತ್ನ ಡಿವೋರ್ಸ್ ಪ್ರಕರಣ; ಇಂದು ತೀರ್ಪು ಸಾಧ್ಯತೆ
Duniya Vijay: ದುನಿಯಾ ವಿಜಯ್ ಹಾಗೂ ನಾಗರತ್ನ ವಿಚ್ಛೇದನ ಕೂಡಾ ಸೇರಿದೆ. ಏಕೆಂದರೆ ಇಂದು ಅಂದರೆ ಜೂ.13 ರಂದು ಈ ಪ್ರಕರಣದ ತೀರ್ಪು ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ