Monthly Archives

May 2024

Mohini Actress: ಮತಾಂತರದಿಂದ ನಾನು ಸಾವು ಗೆದ್ದು ಬಂದಿದ್ದೇನೆ ; ಹೀಗೆಕೆಂದ್ರು ನಟಿ ಮೋಹಿನಿ?

Mohini Actress: ನಟಿ ಮೋಹಿನಿ ಅವರು 2006ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಈ ನಿರ್ಧಾರದ ಹಿಂದಿನ ಸತ್ಯವನ್ನು ತಮಿಳಿನ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Anusuya Bharadhwaj: 500ರೂ. ಗೋಸ್ಕರ ಕಾಲೇಜ್ ಡೇಸ್‌ನಲ್ಲೇ ಆ.. ಕೆಲಸ ಮಾಡಿದ್ರಂತೆ ನಟಿ ಅನುಸೂಯ !!

Anusuya Bharadhwaj: ಅನಸೂಯಾ ಟಾಲಿವುಡ್‌ನ ಫೇಮಸ್‌ ನಟಿ. ಅಂತೆಯೇ ಇದೀಗ ತನ್ನ ಕಾಲೇಜು ದಿನಗಳನ್ನ ನೆನೆದ ಅನುಸೂಯ ತಾನು 500 ರೂಪಾಯಿಗೆ ಅದೊಂದು ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

IT act section: ಇನ್ಮುಂದೆ ಹೆಚ್ಚಿನ ಮೊತ್ತದ ಸಾಲವನ್ನು ಕ್ಯಾಷ್ ರೂಪದಲ್ಲಿ ಪಡೆಯಲು ಸಾಧ್ಯವಿಲ್ಲ! ಸೆಕ್ಷನ್…

IT act section: ಕೇರಳ ಮೂಲದ ಮಣಪ್ಪುರಂ ಫೈನಾನ್ಸ್, ಮುತ್ತೂಟ್ ಫೈನಾನ್ಸ್ ಮುಂತಾದ ಎನ್​ಬಿಎಫ್​​ಸಿಗಳಿಗೆ ಮೇ 8ರಂದು ಆರ್​ಬಿಐ ಪತ್ರ ಬರೆದು ಎಚ್ಚರಿಸಿದೆ.

Rohit Sharma: ರೋಹಿತ್ ಶರ್ಮಾಗೆ ಇದು ಕೊನೆಯ IPL ಸೀಸನ್ ! : ಕೆಕೆಆರ್ ಕೋಚ್ ಜೊತೆ ರೋಹಿತ್ ಶರ್ಮಾ ಹೇಳಿದ್ದಾದರೂ ಏನು?…

Rohit Sharma: ರೋಹಿತ್ ಶರ್ಮಾ ಅವರನ್ನು ನಾಯಕ ಸ್ಥಾನದಿಂದ ಕೈ ಬಿಟ್ಟು ಮುಂಬೈ ಹಾರ್ದಿಕ್ ಪಾಂಡ್ಯಗೆ ಜವಾಬ್ದಾರಿಯನ್ನು ಹಸ್ತಾಂತರಿಸಿತ್ತು. ಈ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ನಂತರ ರೋಹಿತ್ ಶರ್ಮಾ ಮುಂಬೈ ತೊರೆಯಲಿದ್ದಾರೆ ಎಂಬ ಸುದ್ದಿ ಹರಡಿದ್ದು, ರೋಹಿತ್ ಶರ್ಮಾ…

Number Plates: ಭಾರತದ ವಾಹನ ನಂಬರ್‌ ಪ್ಲೇಟ್‌ಗಳಲ್ಲಿ ಹಲವು ಸೀಕ್ರೆಟ್ ಗಳಿವೆಯಂತೆ! ನಿಮಗದು ಗೊತ್ತಾ?

Number Plate: ಭಾರತದಲ್ಲಿ ಕಂಡುಬರುವ ವಿವಿಧ ರೀತಿಯ ನೋಂದಣಿ ಪ್ಲೇಟ್‌ಗಳು ಮತ್ತು ಅವುಗಳ ಸೀಕ್ರೆಟ್ ಬಗ್ಗೆ ಇಲ್ಲಿ ತಿಳಿಯಬಹುದು.

Katrina Kaif pregnant: ನಟಿ ಕತ್ರಿನಾ ಕೈಫ್ ಪ್ರೆಗ್ನೆಂಟ್? : ಹೊರ ಬಿತ್ತು ಬಿಗ್ ಸೀಕ್ರೆಟ್

Katrina Kaif pregnant: ಕೆಲ ದಿನಗಳಿಂದ ಕತ್ರಿನಾ ಕೈಫ್‌ ಗರ್ಭಿಣಿ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಕಾರಣದಿಂದ ಆಕೆ ಚಿಕಿತ್ಸೆಗಾಗಿಯೇ ಲಂಡನ್‌ಗೆ ಹೋಗಿದ್ದಾಳೆ ಎಂಬ ಮಾತು ಕೇಳಿಬರುತ್ತಿದೆ.

Weight Loss Tips: ಸ್ಲಿಮ್ ಆಗಿ ಕಾಣಬೇಕೇ? ಜಸ್ಟ್ ಅಡುಗೆ ಮನೆಯಲ್ಲಿರುವ ಈ ಸೂಪರ್ ಫುಡ್ ತಿಂದ್ರೆ ಸಾಕು!

Weight Loss Tips: ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು, ತೂಕ ಇಳಿಸಿಕೊಳ್ಳಲು ನಾನಾ ಸರ್ಕಸ್ ಮಾಡಿ ಸೋತು ಹೋಗಿರಬಹುದು. ಹಾಗಿದ್ರೆ ನಿಮ್ಮ ದೇಹವನ್ನು ಸಣ್ಣಗಾಗಿಸಲು ಇಲ್ಲಿ ಹೇಳಿದಂತ ಹೊಸ ಪ್ರಯತ್ನ ಒಂದನ್ನು ಮಾಡಿ ನೋಡಿ.

Gowrishankar temple Jammu Kashmir: ಹಿಂದೂ ದೇವಾಲಯಕ್ಕೆ ಭೂಮಿ ನೀಡಿದ ಮುಸ್ಲಿಮರು : ಸೌಹಾರ್ದತೆಗೆ ಇದೇ ಪ್ರತೀಕ…

Gowrishankar temple Jammu Kashmir: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಹಿಂದೂ ದೇವಾಲಯವೊಂದಕ್ಕೆ ಮುಸ್ಲಿಮರು ಭೂಮಿ ನೀಡಿದ್ದಾರೆ. ರಿಯಾಸಿ ಜಿಲ್ಲೆಯ ಕಾನ್ಸಿ ಪಟ್ಟಾ ಗ್ರಾಮದ ಗೌರಿ ಶಂಕರ ದೇವಸ್ಥಾನಕ್ಕೆ(Gowrishankar temple) 10 ಅಡಿ ಅಗಲದ 1200 ಮೀಟ‌ರ್ ರಸ್ತೆಯನ್ನು…

Amith Shah: ಮೋದಿಗೆ 75 ವರ್ಷ – ಮುಂದಿನ ಪ್ರಧಾನಿ ಬಗ್ಗೆ ಅಮಿತ್ ಶಾ ಹೇಳಿದ್ದೇನು?

Amith Shah: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ. ಈ ಬೆನ್ನಲ್ಲೇ ಕೇಜ್ರಿವಾಲ್ ಹೇಳಿಕೆಗೆ ಅಮಿತ್ ಶಾ ಟಾಂಗ್ ನೀಡಿದ್ದಾರೆ. ನರೇಂದ್ರ ಮೋದಿಗೆ 75 ವರ್ಷಗಳು ಆದರೂ ಕೂಡ ಅವರೇ ನಮ್ಮ ದೇಶದ ಪ್ರಧಾನಿ ಆಗುತ್ತಾರೆ ಎಂದು ಹೇಳಿದ್ದಾರೆ.