Monthly Archives

May 2024

Exam Postponed: ಪ್ರಾಯೋಗಿಕ ಪರೀಕ್ಷೆ ಮುಂದಕ್ಕೆ

Exam Postponed: ಕೃಷಿ ಮತ್ತು ತೋಟಗಾರಿಕೆ ವಿವಿಗಳಲ್ಲಿ ವಿವಿಧ ಸ್ನಾತಕ ಪದವಿಗಳ ಪ್ರವೇಶಕ್ಕೆ ಮೇ 14ರಂದು ನಿಗದಿಯಾಗಿದ್ದ ಪ್ರಾಯೋಗಿಕ ಪರೀಕ್ಷೆಯನ್ನು ಮೇ 25 ಕ್ಕೆ ಮುಂದೂಡಲಾಗಿದೆ. 

Crime: ಉದ್ಯಾನದಲ್ಲಿ ಕುಳಿತಿದ್ದ ಪ್ರೇಮಿಗಳ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ

Crime: ಉದ್ಯಾನದಲ್ಲಿ ಹಿಂದೂ ಧರ್ಮದ ವ್ಯಕ್ತಿಯೊಂದಿಗೆ ಕುಳಿತಿದ್ದ ಮಹಿಳೆ ಹಾಗೂ ವ್ಯಕ್ತಿ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ ಘಟನೆ

New Ration Card: ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ; ಎಲೆಕ್ಷನ್ ಬಳಿಕ ಹೊಸ ಕಾರ್ಡ್

New Ration Card: ಹೊಸ ಪಡಿತರ ಚೀಟಿಗಾಗಿ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತೀರ್ಮಾನಿಸಿದೆ

Health Tips: ಈ ಆಹಾರಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ : ಆ ಆಹಾರಗಳು…

Health Tips: ಇದು -ರಕ್ತನಾಳಗಳಲ್ಲಿ ರಕ್ತ ಸಂಚಾರವನ್ನು( blood flow) ತಡೆಯುತ್ತದೆ ಮತ್ತು ಹೃದಯಕ್ಕೆ ರಕ್ತವನ್ನು(blood) ತಲುಪದಂತೆ ಮಾಡುತ್ತದೆ.

Curd Tips: ಮೊಸರನ್ನು ಈ ಆಹಾರದೊಂದಿಗೆ ಯಾವುದೇ ಕಾರಣಕ್ಕೂ ತಿನ್ನಬೇಡಿ, ಅಪಾಯ ಖಂಡಿತ!

Curd Tips: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಮೊಸರು ತಿನ್ನಲು ಅನೇಕರು ಇಷ್ಟಪಡುತ್ತಾರೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ

Abdu Rozik marriage: ಕೋಟ್ಯಧಿಪತಿ ಬಿಗ್‌ಬಾಸ್‌ ಖ್ಯಾತಿ ಅಬ್ದು ಮದುವೆಯಂತೆ! ಅದೃಷ್ಟವಂತ ಹುಡುಗಿ ಯಾರು ಗೊತ್ತೇ?

Abdu Rozik marriage: ಅಬ್ದು ಅಂತಾನೇ ಫೇಮಸ್‌ ಆಗಿರುವ, ನೋಡಲು ಕುಳ್ಳಗಿರುವ ಬಿಗ್ ಬಾಸ್ ಸೀಸನ್‌ 16 ಖ್ಯಾತಿಯ ಅಬ್ದು ರೋಜಿಕ್ ಮದುವೆ ಆಗುತ್ತಿದ್ದಾರಂತೆ

Bengaluru: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ, ವೀಡಿಯೋ ವೈರಲ್!

Bengaluru: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಗ್ಗಲಿಪುರದ ಬಳಿ ನಡೆದಿದೆ

Preta Maduve: ‘ಪ್ರೇತ ಮದುವೆ’ಗೆ ವರ ಬೇಕೆಂದು ಜಾಹಿರಾತು ಪ್ರಕಟ – ಬಂತು 50ಕ್ಕೂ ಹೆಚ್ಚು…

Preta Maduve: ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಅಚ್ಚರಿ ಏನಂದ್ರೆ ಈ ಜಾಹೀರಾತಿಗೆ ಸುಮಾರು 50ಕ್ಕೂ ಹೆಚ್ಚು ಪ್ರತಿಕ್ರಿಯೆ ಬಂದಿದೆ!!

Prajwal Revanna Case: ಪ್ರಜ್ವಲ್ ವಿಡಿಯೋ ಪ್ರಕರಣಕ್ಕೆ ರೋಚಕ ಟ್ವಿಸ್ಟ್- JDS ಶಾಸಕನಿಂದಲೇ ನಡೆಯಿತಾ ಕುತಂತ್ರ?!

Prajwal Revanna Case: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ(Prajwal Revanna Case) ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ

Bank account close: ನೀವು ಈ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದೀರಾ : ಕೂಡಲೇ ನಿಮ್ಮ ಅಕೌಂಟ್ ಚೆಕ್ ಮಾಡಿ

Bank account close: ಪಂಜಾಬ್ ನ್ಯಾಷನಲ್ ಬ್ಯಾಂಕ್(Punjab National Bank) ಲಕ್ಷಾಂತರ ಖಾತೆಗಳನ್ನು ಮುಚ್ಚಲು ಮುಂದಾಗಿದೆ. ಇದ್ದಕ್ಕಿದ್ದಂತೆ ಬ್ಯಾಂಕ್ ಈ ರೀತಿಯ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ.