Udupiಯಲ್ಲಿ ಹೋಟೇಲಿಗೆ ಬೆಂಕಿ – ಆರಿಸಲು ಬಂದ ಅಗ್ನಿಶಾಮಕ ವಾಹನದಲ್ಲೇ ನೀರಿಲ್ಲ , ತುಂಬಿಸಿಕೊಂಡು ಬರುತ್ತೇವೆಂದು…
Udupi: ಹೋಟೇಲೊಂದಕ್ಕೆ ಬಿದ್ದ ಬೆಂಕಿ ಆರಿಸಲು ಅಗ್ನಿಶಾಮಕ ದಳದ ವಾಹನವು(Fire engine) ಸ್ಥಳಕ್ಕೆ ಆಗಮಿಸಿದ್ದು, ಎಲ್ಲಾ ತಯಾರಿ ನಡೆಸಿ ಬೆಂಕಿ ನಂದಿಸಬೇಕು ಎನ್ನುವಾಗ ವಾಹನದಲ್ಲಿ ನೀರಿಲ್ಲ ಎಂಬ ಸತ್ಯ ಗೊತ್ತಾಗಿದೆ.