ರಾಜಕೀಯ BJP: ಸುಮಲತಾ ಅಂಬರೀಷ್ ಗೆ ಬಿಜೆಪಿಯಿಂದ MLC ಟಿಕೆಟ್ !! ಆರುಷಿ ಗೌಡ May 31, 2024 BJP: ಸಂಸದೆ ಸುಮಲತಾ ಅಂಬರೀಷ್ ಗೆ(Sumalatha Ambarish) ಬಿಜೆಪಿ(BJP) ಭರ್ಜರಿ ಉಡುಗೊರೆ ನೀಡಿದ್ದು MLC ಟಿಕೆಟ್ ಕೊಟ್ಟಿದೆ
Crime SIT: ಪ್ರಜ್ವಲ್ ರೇವಣ್ಣನನ್ನು ಮಹಿಳಾ ಅಧಿಕಾರಿಗಳೇ ಬಂಧಿಸಿದ್ದೇಕೆ ? ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ SIT !! ಆರುಷಿ ಗೌಡ May 31, 2024 SIT: ಬಾರೀ ಕುತೂಹಲ ಅಂದ್ರೆ ಪ್ರಜ್ವಲ್ ರೇವಣ್ಣ ಅವರನ್ನು ವಿಮಾನ ನಿಲ್ದಾಣದಲ್ಲಿ ಬರೀ ಮಹಿಳಾ ಅಧಿಕಾರಿಗಳೇ ಬಂಧಿಸಿದ್ದೇಕೆ
Crime Prajwal Revanna: ಪ್ರಜ್ವಲ್ ರೇವಣ್ಣ 6 ದಿನ ಎಸ್ಐಟಿ ಕಸ್ಟಡಿಗೆ ಆರುಷಿ ಗೌಡ May 31, 2024 Prajwal Revanna: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೂನ್ 6 ರವರೆಗೆ ಎಸ್ಐಟಿ ಕಸ್ಟಡಿ ನೀಡಲಾಗಿದೆ.
ರಾಜಕೀಯ Harish Poonja: ಭಯೋತ್ಪಾದಕರನ್ನು ಹಿಡಿದು ತಂದಾಗಲೂ ಪೊಲೀಸ್ ಠಾಣೆಗೆ ನುಗ್ತೀರಾ ಎಂದು ಹೈಕೋರ್ಟ್ ಪ್ರಶ್ನೆ! ಹರೀಶ್… ಕಾವ್ಯ ವಾಣಿ May 31, 2024 Harish Poonja: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಹೈಕೋರ್ಟ್ ಇದೀಗ ತೀಕ್ಷ್ಮವಾಗಿ ತರಾಟೆಗೆ ತೆಗೆದುಕೊಂಡಿದ್ದು ಅಲ್ಲದೇ ಅವರಿಗೆ ಕೋರ್ಟ್ ಉದಾಹರಣೆ ಸಹಿತ ಪ್ರಶ್ನೆ ಮಾಡಿದೆ
Crime Bagalkote: ಮನೆಯ ಛಾವಣಿ ಕುಸಿದು ಅಕ್ಕ-ತಮ್ಮ ದಾರುಣ ಸಾವು ಆರುಷಿ ಗೌಡ May 31, 2024 Bagalkote: ಬಾಗಲಕೋಟೆ ಜಿಲ್ಲೆಯಲ್ಲಿ ಮನೆಯ ಮೇಲ್ಛಾವಣಿಯೊಂದು ಕುಸಿದು ಬಿದ್ದ ಪರಿಣಾಮ ಅಕ್ಕ ತಮ್ಮ ಸಾವಿಗೀಡಾದ ದುರಂತ ಘಟನೆಯೊಂದು ನಡೆದಿದೆ.
Crime Mangaluru: ಮಂಗಳೂರಿನ ರಸ್ತೆಯಲ್ಲೇ ನಮಾಜ್! ಪರಿಣಾಮ ಇನ್ಸ್ಪೆಕ್ಟರ್ ಗೆ ಕಡ್ಡಾಯ ರಜೆ! ಕಾವ್ಯ ವಾಣಿ May 31, 2024 Mangaluru: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಕದ್ರಿ ಪೊಲೀಸ್ ಇನ್ಸ್ಪೆಕ್ಟರ್ ಸೋಮಶೇಖರ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ಲೈಫ್ ಸ್ಟೈಲ್ Dark Underarms: ಕಪ್ಪಾದ ಕಂಕುಳ ಬೆಳ್ಳಗಾಗಿಸಲು ಸುಲಭ ಪರಿಹಾರ ಇಲ್ಲಿದೆ! ಕಾವ್ಯ ವಾಣಿ May 31, 2024 Dark Underarms: ಸ್ಲೀವ್ ಲೆಸ್ ಮತ್ತು ಆಫ್ ಶೋಲ್ಡರ್ ನ ಸುಂದರವಾದ ಟಾಪ್ಗಳನ್ನು ಧರಿಸಲು ಹೆಚ್ಚಿನ ಯುವತಿಯರಿಗೆ ಆಸೆ ಇರುತ್ತದೆ.
Interesting Google map: ಗೂಗಲ್ ಮ್ಯಾಪ್’ಗೆ ನಿಮ್ಮ ಮನೆ ಲೊಕೇಶನ್ ಸೇರಿಸಬೇಕೆ ?! ಹಾಗಿದ್ರೆ ಜಸ್ಟ್ ಹೀಗೆ ಮಾಡಿ ಆರುಷಿ ಗೌಡ May 31, 2024 Google Map: ಗೂಗಲ್ ಮ್ಯಾಪ್ನ ಈ ಹೊಸ ಅಪ್ ಡೇಟ್ ಅನ್ವಯ,ಬಳಕೆದಾರರು ಪ್ರಸ್ತುತ ಮ್ಯಾಪ್(Google Map) ನಲ್ಲಿ ನಿಮ್ಮ ಮನೆಯನ್ನೂ ಸೇರಿಸಬಹುದಾಗಿದೆ
Astrology June Astrology: ಜೂನ್ ತಿಂಗಳಲ್ಲಿ ಹುಟ್ಟಿದವರು ಇನ್ನೊಬ್ಬರ ಮಾತಿಗೆ ಮರಳಾಗುತ್ತಾರೆ! ಇನ್ನಷ್ಟು ಭವಿಷ್ಯದ ಗುಟ್ಟು… ಆರುಷಿ ಗೌಡ May 31, 2024 June Astrology: ಜೂನ್ ತಿಂಗಳಲ್ಲಿ ಹುಟ್ಟಿದವರು ಹಲವು ವಿಶೇಷತೆಗಳನ್ನು ಹೊಂದಿರುತ್ತಾರೆ. ಅವರ ಮನಸ್ಥಿತಿ ಯಾವಾಗ ಎಂದು ಯಾರಿಗೂ ತಿಳಿದಿಲ್ಲ
Interesting Relationship: ನಿಮ್ಮವಳನ್ನು ಮೂಡ್ಗೆ ತರಲು ಸಂಗಾತಿಯಾದ ನೀವು ಮಾಡಬೇಕಾಗಿರುವುದು ಇಷ್ಟೇ! ಆರುಷಿ ಗೌಡ May 31, 2024 Relationship: ಪ್ರಣಯ ಮತ್ತು ಲೈಂಗಿಕ ಆಕರ್ಷಣೆ ಪ್ರತಿ ಹೆಣ್ಣಿಗೂ ವಿಭಿನ್ನವಾಗಿರುತ್ತದೆ. ಹಾಗಾಗಿ ನಿಮ್ಮವಳನ್ನು ಮೂಡ್ಗೆ ತರಲು ಸಂಗಾತಿಯಾದ ನೀವು ಮಾಡಬೇಕಾಗಿರುವುದು ಇಷ್ಟೇ!