Drone Pratap Dr.Bro: ಡಾ.ಬ್ರೋ ಡ್ರೋಣ್‌ ಪ್ರತಾಪ್‌ಗೆ ಏನು ಹೇಳಿದ್ರು ಗೊತ್ತಾ?

Drone Pratap: ಬಿಗ್‌ಬಾಸ್‌ ಕನ್ನಡ ಸೀಸನ್‌ -10 ಕನ್ನಡ ಕಾರ್ತಿಕ್‌ ಅವರು ವಿನ್ನರ್‌ ಘೋಷಣೆಯಾಗಿದೆ. ಈ ರಿಯಾಲಿಟಿ ಶೋನ ಮೊದಲನೇ ರನ್ನರ್‌ ಅಪ್‌ ಆದ ಡ್ರೋನ್‌ ಪ್ರತಾಪ್‌ ಅವರಿಗೆ ಡಾ.ಬ್ರೋ ಅವರು ಮೆಸೇಜ್‌ ಮಾಡಿದ್ದಾಗಿ ಮಾಧ್ಯಮದಲ್ಲಿ ವರದಿಯಾಗಿದೆ

ಇದನ್ನೂ ಓದಿ: Muslim cleric: ರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದ ಇಮಾಮ್ ವಿರುದ್ಧ ಸಿಡಿಸಿದೆದ್ದ ಮುಸ್ಲಿಂ ಸಮುದಾಯ – ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಧರ್ಮ ಗುರು

ವೈಯಕ್ತಿಕವಾಗಿ ನನಗೂ ಅವರಿಗೂ ಪರಿಚಯ ಇಲ್ಲ. ನಮ್ಮ ಅಕೌಂಟ್‌ ಯಾರು ಹ್ಯಾಂಡಲ್‌ ಮಾಡ್ತಾ ಇದ್ದರೋ ಅವರೇ ಹೇಳಿದ್ರು. ನಮ್ಮ ಆಫೀಸಲ್ಲಿ ಪ್ರದೀಪ್‌ ಗೌಡ್ರು ಅಂತ ಕೆಲಸ ಮಾಡ್ತಾರೆ. ನಾನು ಒಳಗಡೆ ಇದ್ದಾಗ paid promotion ತುಂಬಾ ಬರ್ತಾ ಇತ್ತಂತೆ, ನಾವು ಯಾವುದನ್ನೂ ಮಾಡಿಲ್ಲ. ಈ ಸಂದರ್ಭದಲ್ಲಿ ಅಕೌಂಟ್‌ ಕ್ಲೋಸ್‌ ಆಗುತ್ತೆ ಎಂದು ಡಿಎಂ ಮಾಡಿರುವುದಾಗಿ ಪ್ರತಾಪ್‌ ಅವರು ಮಾಧ್ಯಮಕ್ಕೆ ಹೇಳಿದ್ದಾರೆ.

ನನಗೂ ಅವರಿಗೂ ವೈಯಕ್ತಿಕವಾಗಿ ಏನೂ ಪರಿಚಯವಿಲ್ಲ. ಆದರೂ ಅವರು ನನ್ನ ಬಗ್ಗೆ ಕಾಳಜಿ ತೆಗೆದುಕೊಂಡು ಮೆಸೇಜ್‌ ಮಾಡಿರುವುದಾಗಿ ಪ್ರತಾಪ್‌ ಅವರು ಹೇಳಿದರು.

1 Comment
Leave A Reply

Your email address will not be published.