Rama’s darshan time: ಭಕ್ತಾದಿಗಳೇ ಗಮನಿಸಿ – ಇಲ್ಲಿದೆ ನೋಡಿ ಅಯೋಧ್ಯೆ ರಾಮ ದರ್ಶನ ನೀಡುವ ಸಮಯ !!

Rama’s darshan time: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi)ಅವರು ನಿನ್ನೆ (ಜನವರಿ 22) ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾನ ‘ಪ್ರಾಣ ಪ್ರತಿಷ್ಠೆ’ ಮಾಡಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಸುಂದರವಾಗಿ ಅಲಂಕರಿಸಿದ ಭವ್ಯ ದೇಗುಲದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆದಿದೆ.

ಇದನ್ನೂ ಓದಿ: C M Siddaramaiah: ನೀವೇ ಕಟ್ಟಿದ ರಾಮಮಂದಿರದೊಗೆ ನಿಂತು ಈ ಬಗ್ಗೆ ಪ್ರಮಾಣ ಮಾಡಿ ಹೇಳಿ – ಪಿಎಂಗೆ ಹೊಸ ಸವಾಲೆಸೆದ ಸಿದ್ದರಾಮಯ್ಯ !!

ಇನ್ನು ಅಯೋಧ್ಯೆಯ ರಾಮಮಂದಿರವನ್ನು (Ram mandir) ಇಂದಿನಿಂದ( ಜನವರಿ 23) ಸಾರ್ವಜನಿಕರಿಗೆ ತೆರೆಯಲಾಗುವುದು. ಭಗವಾನ್ ರಾಮ ಲಲ್ಲಾನ (Ram Lalla) ‘ದರ್ಶನ’ಕ್ಕಾಗಿ ಪ್ರತಿದಿನ ಸಾವಿರಾರು ಭಕ್ತರು ಮತ್ತು ಯಾತ್ರಿಕರು ಭವ್ಯವಾದ ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಹೀಗಾಗಿ ರಾಮನ ದರ್ಶನಕ್ಕೆ ಸಮಯವ(Ram’s darshan time)ನ್ನೂ ನಿಗದಿ ಮಾಡಲಾಗಿದೆ. ಹಾಗಿದ್ದರೆ ಆ ವೇಳಾಪಟ್ಟಿ ಹೇಗಿದೆ ಗೊತ್ತಾ?

ಅಯೋಧ್ಯಾ ರಾಮನ ದರ್ಶನ ಸಮಯ:

ಜಾನಕಿ ವಲ್ಲಭನ ದರ್ಶನಕ್ಕೆ ರಾಮಭಕ್ತರು ದೌಡಾಯಿಸುತ್ತಿದ್ದಾರೆ.

• ಪ್ರಭು ರಾಮನ(Sri Ram) ದರ್ಶನ ಸಮಯ ಬೆಳಗ್ಗೆ 7:00 ರಿಂದ 11:30 ತನಕ ದರ್ಶನ ಅವಕಾಶ ಇದೆ.

• ಮಧ್ಯಾಹ್ನ 2:00 ರಿಂದ ಸಂಜೆ 7:00 ರವರೆಗೆ ದರ್ಶನಕ್ಕೆ ಅವಕಾಶ ಇದೆ.

1 Comment
  1. […] ಇದನ್ನೂ ಓದಿ: Rama’s darshan time: ಭಕ್ತಾದಿಗಳೇ ಗಮನಿಸಿ – ಇಲ್ಲಿ… […]

Leave A Reply

Your email address will not be published.