The smart ones: ಬುದ್ಧಿವಂತರು ನಿಜವಾಗಿಯೂ ಹೇಗಿರುತ್ತಾರೆ ಗೊತ್ತಾ?! ಇಲ್ಲಿದೆ ನೋಡಿ ನೀವಂದುಕೊಂಡದಕ್ಕೆ ವಿರುದ್ಧವಾದ ವಿಚಾರ !!

Share the Article

The smart ones: ಬುದ್ಧಿವಂತರು ಎಂದರೆ ನಮ್ಮ ತಲೆಯಲ್ಲಿ ಬರುವ ಕಲ್ಪನೆಯೇ ಬೇರೆ. ಅವರು ಎಲ್ಲದರಲ್ಲೂ ಪರ್ಫೆಕ್ಟ್ ಅಂದುಕೊಂಡಿರುತ್ತೇವೆ. ಅಂದರೆ ಊಟ, ತಿಂಡಿ, ನಡತೆ, ವ್ಯವಹಾರ, ನೆನಪಿನ ಶಕ್ತಿ ಹೀಗೆ ಎಲ್ಲದರಲ್ಲೂ ಅವರು ನಿಖರವಾಗಿರುತ್ತಾರೆ ಅಂದುಕೊಂಡಿದ್ದೇವೆ. ಆದರೆ ಇದು ನಾವಂದುಕೊಂಡದ್ದಕ್ಕಿಂತ ತದ್ವಾರುದ್ದವಾಗಿದೆ. ಹಾಗಿದ್ದರೆ ನಿಜವಾದ ಬುದ್ಧಿವಂತರು(The smart ones) ಹೇಗಿರುತ್ತಾರೆ ಗೊತ್ತಾ?! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ.

• ಬುದ್ಧಿವಂತರು ರಾತ್ರಿ ಹೊತ್ತು ಹೆಚ್ಚು ತಡವಾಗಿ ಮಲಗುತ್ತಾರೆ ಮತ್ತು ಹೆಚ್ಚು ಮರೆವು ಹೊಂದಿರುತ್ತಾರೆ. ಅಂದರೆ ಏನಾದರೂ ವಿಚಾರಗಳನ್ನು ಬೇಗ ಮರೆತುಬಿಡುತ್ತಾರೆ.
• ಬೇರೆಯವರ ಅಭಿಪ್ರಾಯಗಳಿಗೆ, ಚಿಂತನೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ.
• ಬುದ್ಧಿವಂತರು ಕಡಿಮೆ ಮಾತನಾಡುತ್ತಾರೆ. ಬೇರೆಯವರು ಹೇಳುವುದನ್ನು ಹೆಚ್ಚಾಗಿ ಆಲಿಸುತ್ತಾರೆ.
• ಬುದ್ಧಿವಂತರು ಎಲ್ಲರ ಸಲಹೆಗಳನ್ನು ಆಲಿಸುತ್ತಾರೆ, ಆದರೆ ನಿರ್ಣಯ ಮಾತ್ರ ತಾವೇ ಕೈಗೊಳ್ಳುತ್ತಾರೆ.

ಈ ಗುಣಗಳು ನಿಮ್ಮಲ್ಲೂ ಉಂಟಾ? ಹಾಗಿದ್ರೆ ನೀವೂ ಕೂಡ ಬುದ್ಧಿವಂತರಾಗಿರುತ್ತೀರಿ. ಇಲ್ಲವೆಂದರೆ ಈ ಗುಣಗಳನ್ನು ಅಳವಡಿಸಿಕೊಂಡು ಬುದ್ಧಿವಂತರಾಗಲು ಯತ್ನಿಸಿ.

ಇದನ್ನು ಓದಿ: Samantha Second Marriage: ಸಮಂತಾಗೆ ಮರು ಮದುವೆ ?! ನಟಿ ಕೊಟ್ರು ಬಿಗ್ ಅಪ್ಡೇಟ್- ಇವರೇನಾ ಹುಡುಗ ?!

Leave A Reply