UPI Transaction Limit: ʻUPIʼ ವಹಿವಾಟಿನ ಮಿತಿ 5 ಲಕ್ಷಕ್ಕೆ ಹೆಚ್ಚಿಸಿದ RBI – ಆದ್ರೆ ಈ ಕೆಲಸಗಳಿಗೇ ಮಾತ್ರ!!

RBI increases UPI transaction limit here is the details

RBI increases UPI transaction limit: ಆರ್ಬಿಐ(RBI)ಗವರ್ನರ್ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಮಾಹಿತಿ ನೀಡಿದ್ದಾರೆ. ಸತತ ಐದನೇ ಬಾರಿಗೆ ರೆಪೊ ದರದಲ್ಲಿ( Repo Rate) ಬದಲಾವಣೆ ಮಾಡಿಲ್ಲ. ಇದರ ಜೊತೆಗೆ UPI ಬಳಕೆದಾರರಿಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಯುಪಿಐ ವಹಿವಾಟಿನ ಮಿತಿಯನ್ನು(RBI increases UPI transaction limit) 5 ಲಕ್ಷಕ್ಕೆ ಹೆಚ್ಚಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ: Highway Driving Tips: ದಾರಿ ಮಧ್ಯೆ ಪೆಟ್ರೋಲ್, ಡೀಸೆಲ್ ಖಾಲಿಯಾಗಿ ತೊಂದರೆ ಆಗಿದ್ಯಾ?! ಇನ್ನು ಆ ಟೆನ್ಶನ್ ಬೇಡ, ಈ ನಂಬರ್ ಗೆ ಫೋನ್ ಮಾಡಿ ಸಾಕು !!

ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಸ್ಪತ್ರೆ, ಆರೋಗ್ಯ ರಕ್ಷಣಾ ಘಟಕಗಳಿಗೆ ಮಾತ್ರವಲ್ಲದೇ ಕಾಲೇಜುಗಳು ಮತ್ತು ಶಾಲೆಗಳಂತಹ ಶೈಕ್ಷಣಿಕ ಸೌಲಭ್ಯಗಳಿಗೆ ಪಾವತಿಸಲು ಯುಪಿಐ ವಹಿವಾಟಿನ ಮಿತಿಯನ್ನು ಪ್ರಸ್ತುತ 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲು ತೀರ್ಮಾನ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗ ಒಂದೇ ಬಾರಿಗೆ 5 ಲಕ್ಷದವರೆಗೆ ಪಾವತಿ ಮಾಡಬಹುದು.

ಇದನ್ನು ಓದಿ: Indian parliament: ಭಾರತೀಯ ಸಂಸತ್ತಿನಿಂದ ಮಹಿಳಾ ಸಂಸದೆಯ ಉಚ್ಚಾಟನೆ !!

Leave A Reply

Your email address will not be published.