Mangaluru: ಡಾ.ಮೋಹನ ಆಳ್ವರಿಗೆ ಪಿತೃವಿಯೋಗ! ಮಿಜಾರುಗುತ್ತು ಆನಂದ ಆಳ್ವ (106) ನಿಧನ!

Moodabidre news Mijaruguttu Ananda alva passes away latest news

Share the Article

Mijaruguttu Ananda alva: ಮೂಡುಬಿದ್ರೆಯ (Moodbidre)ಆಳ್ವಾಸ್ ಶಿಕ್ಷಣ (Alvas College)ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಮೋಹನ ಆಳ್ವಾ(Mohan Alva)ಅವರ ತಂದೆ, ಶತಾಯುಷಿ ಮಿಜಾರು ಗುತ್ತು ಆನಂದ ಆಳ್ವ(106) (Mijaruguttu Ananda alva)ಅಲ್ಪ ಕಾಲದ ಅನಾರೋಗ್ಯದ ಹಿನ್ನೆಲೆ ಇಂದು ಮಧ್ಯಾಹ್ನ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.

ಇಳಿ ವಯಸ್ಸಿನಲ್ಲಿಯು ಆರೋಗ್ಯವಾಗಿದ್ದ ಆನಂದ ಆಳ್ವರು ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.ಮಿಜಾರಿನಲ್ಲಿದ್ದುಕೊಂಡು ಕೃಷಿ ಚಟುವಟಿಕೆ ನಡೆಸುತ್ತಾ ಕೃಷಿಕನಾಗಿದ್ದ ಆನಂದ ಆಳ್ವರು ಕಂಬಳ, ದೈವಾರಾಧನೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಸದ್ಯ, ಇವರ ಅಗಲಿಕೆಗೆ ಕುಟುಂಬ ವರ್ಗ, ಹಿತೈಷಿಗಳು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Fish Oil: ದೇಹಕ್ಕೆ ‘ಒಮೆಗಾ 3 ಫ್ಯಾಟಿ ಆಮ್ಲ’ವನ್ನು ಕೊಡುವುದು ಮೀನೋ ಅಥವಾ ಮೀನಿನ ಎಣ್ಣೆಯೋ?.. ಏನು ಹೇಳುತ್ತೆ ಸೈನ್ಸ್?

Leave A Reply