Viral Tweet: ಈ ನಟಿ ಜೊತೆ ನಟರು ಮಾತ್ರ ಅಲ್ಲ.. ಅಂಬಾನಿಗೂ ರಾತ್ರಿ ಕಳೆಯೋಕೆ ಇಷ್ಟವಂತೆ !! ಭಾರೀ ವೈರಲ್ ಆಯ್ತು ಟ್ವೀಟ್ !

Bollywood news viral tweet controversial statement against actress Nora fatehi and Ambani

Share the Article

Viral Tweet: ಪಾಶ್ಚಾತ್ಯ ಸುಂದರಿ, ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ (Nora Fatehi) ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನೋರಾ ತನ್ನ ಮಾದಕ ಸ್ಟೈಲಿಂಗ್‌ನಿಂದ ತನ್ನ ಅಭಿಮಾನಿಗಳ ನಿದ್ದೆಗೆಡಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದಾಳೆ. ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿರುವ ಇವರು ನರ್ತಿಸಿದ ಹಾಡುಗಳು ಯೂಟ್ಯೂಬ್‌ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಾಣುತ್ತವೆ.

ಸದ್ಯ ಪಾಕಿಸ್ತಾನ ಮೂಲದ ಪತ್ರಕರ್ತ, ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಉಮೈರ್ ಸಂಧು ನೋರಾ ಫತೇಹಿ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸದಾ ಭಾರತೀಯ ಸೆಲೆಬ್ರಿಟಿಗಳ ವಿರುದ್ಧ ಟ್ವಿಟ್ಟರ್‌ನಲ್ಲಿ ಹರಿಹಾಯುತ್ತಿರುವ ಉಮೈರ್ ಇದೀಗ ಬಾಲಿವುಡ್​ನ ಹಾಟ್​ ನಟಿಯ ಕುರಿತು ಟ್ವೀಟ್​ (Viral Tweet) ಮಾಡಿದ್ದಾರೆ. ಐಟಂ ಡ್ಯಾನ್ಸರ್‌ ಕೂಡ ಆಗಿರುವ ನೋರಾ ಫತೇಹಿ ಬಗ್ಗೆ ಉಮೈರ್‌ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Viral tweet

ಈ ನಟಿ ಜೊತೆ ನಟರು ಮಾತ್ರ ಅಲ್ಲ. ಅಂಬಾನಿಗೂ ರಾತ್ರಿ ಕಳೆಯೋಕೆ ಇಷ್ಟ ಎಂದಿದ್ದು, ಈ ಟ್ವೀಟ್ ಭಾರೀ ವೈರಲ್ ಆಗಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅತ್ಯಂತ ದುಬಾರಿ ನೈಟ್‌ ಗರ್ಲ್‌ ಯಾರೆಂದರೆ ಅದು ನೋರಾ ಫತೇಹಿ. ಪ್ರತಿಯೊಬ್ಬ ನಟ, ರಾಜಕಾರಣಿ, ಉದ್ಯಮಿಗಳು ಅದರಲ್ಲೂ ಅಂಬಾನಿ ಸಹ ಈಕೆ ಜತೆ ಮಲಗಲು ಇಷ್ಟಪಡುತ್ತಾರೆ ಎಂದು ಉಮೈರ್ ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ಗೆ ಸಾಕಷ್ಟು ಕಾಮೆಂಟ್ ಗಳು ಹರಿದುಬಂದಿದೆ.

ಇದನ್ನೂ ಓದಿ: Uttar Pradesh: ರಾತ್ರೋರಾತ್ರಿ ವಿದ್ಯಾರ್ಥಿಗೆ ಅಶ್ಲೀಲ ಮೆಸೇಜ್ ಮಾಡಿದ ಶಿಕ್ಷಕಿ – ಮರುದಿನ ನಡೆಯಿತು ನಡೆಯಬಾರದ್ದು !!

Leave A Reply