Different Story: ಹೆಂಡತಿಯನ್ನು ಮಾಜಿ ಲವರ್ ಜೊತೆ ಮದುವೆ ಮಾಡಿಸಿದ ಗಂಡ !! ಮುಂದೇನಾಯ್ತು ?
Love Story: ಮದುವೆಯ (Marriage)ಬಳಿಕ ಪತ್ನಿಗೆ(Wife)ಮತ್ತೊಬ್ಬನ ಜೊತೆಗೆ ಸಂಬಂಧವಿದೆ(Relationship)ಎಂಬ ವಿಚಾರ ಪತಿಗೆ ತಿಳಿದರೆ ಅಲ್ಲಿ ಗಲಾಟೆ, ಮನಸ್ತಾಪ, ಕೊಲೆ ಎಲ್ಲ ನಡೆಯುವುದು ಮಾಮೂಲಿ.ಆದರೆ, ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಪತಿಯೊಬ್ಬ ಪತ್ನಿಯನ್ನು ಆಕೆಯ…