IAS Intresting Question: ಮಹಿಳೆಯರು ಹಾರಿಸಿ ತೋರಿಸುವ ಮತ್ತು ಪುರುಷರು ಮರೆ ಮಾಚಿಡುವ ವಿಷಯ ಏನು?

IAS intresting questions IAS interview intresting questions and answers

IAS Intresting Question: ಮತ್ತೆ ಹೊಸದಾದ ಮತ್ತು ಅಷ್ಟೇ ಆಸಕ್ತಿಕರವಾದ ಐಎಎಸ್ ಪರೀಕ್ಷಾ ಪ್ರಶ್ನೋತ್ತರಗಳನ್ನು(IAS Intresting Question) ನಿಮಗಾಗಿ ತಂದಿದ್ದು ಆ ಪ್ರಶ್ನೆಗಳು ಮತ್ತು ಅವುಗಳಿಗೆ ಅಭ್ಯರ್ಥಿಗಳು ಕೊಟ್ಟ ಚತುರ ಉತ್ತರಗಳು ನಿಮ್ಮನ್ನು ಮಂತ್ರ ಮುಗ್ಧಗೊಳಿಸಬಲ್ಲವು ಎನ್ನುವ ಗ್ಯಾರಂಟಿಯೊಂದಿಗೆ ಮತ್ತೆ ಐಎಎಸ್ ಪ್ರಶ್ನೋತ್ತರ ಶುರು ಮಾಡುತ್ತಿದ್ದೇವೆ. ಇವು ಇಂಟ್ರೆಸ್ಟಿಂಗ್ ಅಷ್ಟೇ ಅಲ್ಲ, ಕಾಮನ್ ಸೆನ್ಸ್ ಪ್ರಶ್ನೆಗಳು ಕೂಡಾ !

ಪ್ರಶ್ನೆ 1: ಬಂಗಾಳಕೊಲ್ಲಿ ಯಾವ ಸ್ಟೇಟ್ ನಲ್ಲಿದೆ ( Which State) (ರಾಜ್ಯದಲ್ಲಿದೆ ಎಂದು ಕೂಡಾ ಓದಿ ಕೊಳ್ಳಬಹುದು) ಎಂದು ನೀವು ಹೇಳಬಲ್ಲಿರಾ?
ಉತ್ತರ: ದ್ರವ ಸ್ಥಿತಿಯಲ್ಲಿ (Liquid state)
ಪ್ರಶ್ನೆ 2: ಯಾರಾದರೂ ಕೆಂಪು ಕಲ್ಲನ್ನು ನೀಲಿ ಸಮುದ್ರಕ್ಕೆ ಎಸೆದರೆ ಏನಾಗುತ್ತದೆ?
ಉತ್ತರ: ಕಲ್ಲು ಒದ್ದೆಯಾಗುತ್ತದೆ ಮತ್ತು ಮುಳುಗುತ್ತದೆ.

ಪ್ರಶ್ನೆ 3: ಮಹಿಳೆಯರು ಪ್ರದರ್ಶಿಸಲು ಬಯಸುವ ಮತ್ತು ಪುರುಷರು ಮರೆ ಮಾಚಿಡುವ ವಿಷಯ ಏನು?
ಉತ್ತರ: ನಾಚಿ ಕೊಳ್ಳದೆ, ಮಹಿಳೆ ಮತ್ತು ಪುರುಷರ ಅಂಗ-ಲಿಂಗಗಳ ಬಗ್ಗೆ ಯೋಚಿಸದೆ ಉತ್ತರ ಸಿಕ್ಕಿ ಬಿಟ್ಟಿತ್ತು. ಉತ್ತರ: ಪರ್ಸ್ !
ಪ್ರಶ್ನೆ 4: ಆತ ಮೇ ನಲ್ಲಿ ಹುಟ್ಟಿದ್ದಾನೆ, ಆದರೆ ಆತನ ಬರ್ತ್ ಡೇ ಇರೋದು ಜೂನ್ ತಿಂಗಳಿನಲ್ಲಿ. ಅದು ಹೇಗೆ ?
ಉತ್ತರ: ಮೇ ಅನ್ನೋದು ಊರಿನ ಹೆಸರು. ಮೇ ಊರಲ್ಲಿ ಹುಟ್ಟಿದ ವ್ಯಕ್ತಿ ಹುಟ್ಟಿದ್ದು ಜೂನ್ ತಿಂಗಳಿನಲ್ಲಿ.

ಪ್ರಶ್ನೆ 5: ಜೇಮ್ಸ್ ಬಾಂಡ್ ಸರ್ವ ಶಕ್ತ, ಆತ ಅಸಾಧ್ಯವಾದುದನ್ನು ಸಾಧಿಸುತ್ತಾನೆ ಅಂತ ಎಲ್ಲರಿಗೂ ಗೊತ್ತು. ಅದೊಂದು ದಿನ ಆತ ಪ್ಯಾರಾಚೂಟ್ ಅಥವಾ ಇನ್ಯಾವುದೇ ಸೇಫ್ಟಿ ಉಪಕರಣ ಇಲ್ಲದೆ ವಿಮಾನದಿಂದ ಕೆಳಕ್ಕೆ ಹಾರಿದ್ದ. ಆದರೂ ಅವನಿಗೆ ಏನೂ ಆಗಲ್ಲ, ಯಾಕೆ ?
ಉತ್ತರ: ವಿಮಾನ ರನ್ ವೇ ನಲ್ಲಿ ನಿಂತಿರುತ್ತೆ, ಅದಕ್ಕೆ.

ಇದನ್ನೂ ಓದಿ: Viral News: 14 ರ ಹುಡುಗಿಯ ಮುಂದೆ ವಿಮಾನದಲ್ಲಿ ವೈದ್ಯನ ಹಸ್ತ ಮೈಥುನ ! ಹೊದ್ದುಕೊಂಡು ಬೆಡ್ ಶೀಟ್ ಕಳಚಿ ಬಿದ್ದಾಗ…..!!!

Comments are closed.