ಮಹಿಳೆಯರೇ, ನಿಮಗೆ 21 ವರ್ಷ ಆಗಿದೆಯೇ? ಹಾಗಾದರೆ ದೊರಕಲಿದೆ ತಿಂಗಳಿಗೆ ಸಾವಿರ ರೂಪಾಯಿ!!! ಹೊಸ ಯೋಜನೆ ಜಾರಿಗೆ ತಂದ ಸರಕಾರ!!!

Tamil Nadu news Tamil Nadu to launch Rs 1,000 monthly aid scheme for women tomorrow

Tamil Nadu: ಸರಕಾರವು ಮಹಿಳೆಯರಿಗೆ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಈ ಮೂಲಕ ತಮಿಳುನಾಡು( Tamil Nadu) ಸರಕಾರವು ಮತ್ತೊಂದು ಕಲ್ಯಾಣ ಯೋಜನೆಯನ್ನು ಘೋಷಿಸಿದೆ. ಕಲೈನಾರ್‌ ಮಹಿಳಾ ಹಕ್ಕುಗಳ ಅನುದಾನ ಯೋಜನೆ ಇದಾಗಿದ್ದು, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಈ ಯೋಜನೆಯ ಮೂಲಕ ಪ್ರತಿ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಹಣ ದೊರಕುತ್ತದೆ. ಈ ಹಣವನ್ನು ನೇರವಾಗಿ ಅವರವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಇಷ್ಟು ಮಾತ್ರವಲ್ಲದೇ ಮುಖ್ಯಮಂತ್ರಿ ಡೆಬಿಟ್‌ ಕಾರ್ಡ್‌ ಕೂಡಾ ನೀಡಿದ್ದಾರೆ.

ಮಹಿಳೆಯರ ಬ್ಯಾಂಕ್‌ ಖಾತೆಗೆ ಪ್ರತಿ ತಿಂಗಳು 1000ರೂ. ಖಾತೆಗೆ ಜಮಾ ಆಗುತ್ತದೆ. ರಾಜ್ಯ ಸರಕಾರ ಈ ಯೋಜನೆಗಾಗಿ ಸುಮಾರು 7000 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಈ ಯೋಜನೆಯನ್ನು ಬಜೆಟ್‌ ನಲ್ಲಿಯೇ ತಿಳಿಸಲಾಗಿದೆ. ಈಗಾಗಲೇ ಈ ಯೋಜನೆಯಡಿ 1.63 ಕೋಟಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಇದನ್ನೂ ಓದಿ: ಪ್ರಸಿದ್ಧ ಶಾಲೆಯ ಶಿಕ್ಷಕರಿಂದ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್‌!! ಟೀಚರ್ಸ್‌ ಅರೆಸ್ಟ್‌!!!

Leave A Reply