Monthly Archives

June 2023

Miyazaki mango: ಮತ್ತೆ ಕಮಾಲ್ ಮಾಡಿದ ಸೆಲೆಬ್ರಿಟಿ ಮಾವು ‘ಮಿಯಾಝಾಕಿ’: ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು…

ಮಿಯಾಝಾಕಿ ಮಾವು ಮತ್ತೊಮ್ಮೆ ಕಮಾಲ್ ಸೃಷ್ಟಿಸಿದೆ. ಈ ಸೆಲೆಬ್ರಿಟಿ ‘ಮಿಯಾಝಾಕಿ’ ಪಶ್ಚಿಮಬಂಗಾಳ (West Bengal) ದಲ್ಲಿ ಕೆ.ಜಿಗೆ 2.75 ಲಕ್ಷ ರೂ. ನೀಡಿ ಖರೀದಿಸಲಾಗಿದೆ.

Bangalore: ಮೈ ಮಾಂಸ ಮಾರಾಟ ಮಾಡುತ್ತಿದ್ದ 24 ಯುವತಿಯರು, 9 ಮಂದಿ ಅರೆಸ್ಟ್

ಸಿಸಿಬಿ ಪೊಲೀಸರು (CCB Police) ದಂಧೆಯಲ್ಲಿ ತೊಡಗಿದ್ದ 24 ಯುವತಿಯರನ್ನು ಅಲ್ಲಿ ಪತ್ತೆ ಮಾಡಿದ್ದು 9 ಮಂದಿಯನ್ನು ಬಂಧಿಸಿರುವ ಘಟನೆ ಇಂದು ಮುಂಜಾನೆ ( ಶನಿವಾರ) ನಡೆದಿದೆ.

Tulsi plant: ತುಳಸಿ ಗಿಡವೊಂದಿದ್ದರೆ ಸಾಕು, ಆರ್ಥಿಕ ಸಮಸ್ಯೆಗಳೆಲ್ಲ ಮಂಗಮಾಯ!

ತುಳಸಿ ಮೂಲವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಮೂಲದಿಂದ ಅನೇಕ ಪರಿಹಾರಗಳಿವೆ, ಅದರ ಮೂಲಕ ಮನುಷ್ಯನು ಅನೇಕ ಸಮಸ್ಯೆಗಳನ್ನು ತೊಡೆದುಹಾಕಬಹುದು.

Siddaramaiah: ವಿದ್ಯುತ್ ದರ ಏರಿಕೆಯ ಬಿಸಿ : ಸಿದ್ದರಾಮಯ್ಯ ಸರ್ಕಾರ ವಿರುದ್ಧ ರೊಚ್ಚಿಗೆದ್ದ ಜನರು

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ಪಟ್ಟವೇರಿದ ಬೆನ್ನಲ್ಲೆ ಉಚಿತ ವಿದ್ಯುತ್‌ ನೆಪದಲ್ಲಿ ಜನರಿಗೆ ಸದ್ದಿಲ್ಲದೇ ದರ ಏರಿಕೆ ಬಿಸಿ ತಟ್ಟಿದಂತಾಗಿದೆ.

Congress: ಆದಾಯ ಮೂಲ ಹೆಚ್ಚಿಸಲು “ಕಾಂಗ್ರೆಸ್‌ ಮೆಗಾ ಪ್ಲ್ಯಾನ್‌” : 5 ಗ್ಯಾರಂಟಿ ಜಾರಿಗಾಗಿ ಮದ್ಯದ…

ಆದಾಯ ಮೂಲ ಹೆಚ್ಚಿಸಲು ಇದೀಗ ಕಾಂಗ್ರೆಸ್‌ (Congress) ಸರ್ಕಾರ ಮೆಗಾ ಪ್ಲ್ಯಾನ್‌ ಮಾಡಿದ್ದು, ಅಬಕಾರಿ ಇಲಾಖೆಯಿಂದ ಹೆಚ್ಚು ಆದಾಯ ಗಳಿಸಲು ಹೊಸ ಚಿಂತನೆ ನಡೆಸಿದೆ.

Biparjoy: ಬಿಫೋರ್ ಜಾಯ್ ಚಂಡಮಾರುತ: 24 ಗಂಟೆಗಳಲ್ಲಿ ಮತ್ತಷ್ಟು ತೀವ್ರ, ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ, ಭಾರೀ ಮಳೆ !

'ಬಿಪೊರ್‌ಜೋಯ್‌' ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಉತ್ತರ-ಈಶಾನ್ಯಕ್ಕೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ತಿಳಿಸಿದೆ.

Honeymoon: ಹನಿಮೂನ್ ಆಸೆಯಿಂದ ಇಂಡೋನೇಷ್ಯಾದ ಬಾಲಿಗೆ ಹೋದ ನವ ದಂಪತಿಯನ್ನು ಸೆಳೆದಿತ್ತು ವಿಧಿ!

ಈ ಜೋಡಿಯು ಹನಿಮೂನ್​ಗೆಂದು ಇಂಡೋನೇಷ್ಯಾದ ಬಾಲಿ ದ್ವೀಪಕ್ಕೆ ತೆರಳಿದ್ದರು. ಫೋಟೋಗೆ ಪೋಸ್​ ಕೊಡುವ ವೇಳೆ ಇಬ್ಬರು ನೀರುಪಾಲಾಗಿದ್ದಾರೆ.

CM Siddaramaiah: ವರುಣಾ ಕ್ಷೇತ್ರವನ್ನ ತಾಲೂಕು ಕೇಂದ್ರ ಮಾಡಲು ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ

ವರುಣಾ ಕ್ಷೇತ್ರವನ್ನು ತಾಲೂಕು ಕೇಂದ್ರ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Buffalo milk price hike: ರೈತರಿಗೆ ಗುಡ್‌ ನ್ಯೂಸ್‌ : ಎಮ್ಮೆಲೀಟರ್ ಹಾಲಿಗೆ 9.25 ರೂ. ನಿಗದಿಸಿದ ಕೆಎಂಎಫ್​​​

Buffalo milk price hike : ಇದೀಗ ಪ್ರತಿ ಲೀಟರ್ ಎಮ್ಮೆ ಹಾಲಿಗೆ ಹೆಚ್ಚುವರಿಯಾಗಿ ರೈತರಿಗೆ 9.25 ರೂಪಾಯಿ ನೀಡಲು ಕೆಎಂಎಫ್​​​ ಮುಂದಾಗಿದೆ.

Plane crash in Amazon forest: ರಣ ರೋಚಕ ಘಟನೆ: ವಿಮಾನ ಪತನದ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ…

Plane crash in Amazon forest :ಅಮೆಜಾನ್ ಅರಣ್ಯದಲ್ಲಿ ವಿಮಾನವೊಂದು ಪತನವಾಗಿ 40 ದಿನಗಳ ಬಳಿಕ 4 ಮಕ್ಕಳನ್ನು ಜೀವಂತವಾಗಿ ರಕ್ಷಿಸಲಾಗಿದೆ