ಬಿಸಿ ಕಾಫಿ ಆ ಜಾಗಕ್ಕೆ ತಗುಲಿ ಸಣ್ಣ ಪ್ರಮಾಣದ ಬೊಬ್ಬೆಗಳು ಏರಿದೆ ಎಂದು ಹೇಳಲಾಗಿದೆ. ಕಾಫಿ ಬೀಳುವ ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Ranbir kapoor viral video) ಆಗಿ ಹರಿದಾಡುತ್ತಿದೆ.
ಶಿಕ್ಷಣ, ಕ್ರೀಡೆ ಮತ್ತು ಮನೋರಂಜನೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಪ್ರಸಿದ್ಧಿಯನ್ನು ಹೊಂದಿರುವ ಕಾಲೇಜಿನ ಕಾರ್ಯಕ್ರಮದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಓರ್ವ ವಿದ್ಯಾರ್ಥಿಯ ಕೊಲೆ ನಡೆದಿದೆ.