Oneplus 10R : ಸ್ಮಾರ್ಟ್ ಫೋನ್ ಖರೀದಿದಾರರಿಗೆ ಬಂಪರ್ ಆಫರ್ ನೀಡಿದ ಒನ್ ಪ್ಲಸ್! 10R ಬೆಲೆಯಲ್ಲಿ ಭಾರಿ ಇಳಿಕೆ!!!

Oneplus 10 R: ಸ್ಮಾರ್ಟ್ ಫೋನ್ ಕೊಳ್ಳುವವರಿಗೆ ಬಂಪರ್ ಆಫರ್,ಚೀನಾದ ಸ್ಮಾರ್ಟ್‌ಫೋನ್ ತಯಾರಕ OnePlus. ಈಗ ತನ್ನ ಹೊಚ್ಚ ಹೊಸ OnePlus 10 R ಬೆಲೆಯನ್ನು ಕಡಿತಗೊಳಿಸಿದೆ.

ಕಳೆದ ವರ್ಷ ಬಿಡುಗಡೆಯಾದ OnePlus 10R ಆರಂಭಿಕ ಬೆಲೆ ರೂ. 38,999. ಆದರೆ ಇತ್ತೀಚಿಗೆ ಫೋನ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿರುವುದರಿಂದ ಖರೀದಿದಾರರು ರೂ. 31,999ಕ್ಕೆ ನೀವು ಅದನ್ನು ಹೊಂದಬಹುದು ಎಂದು ಒನ್ ಪ್ಲಸ್ ಪ್ರತಿನಿಧಿಗಳು ಹೇಳಿದ್ದಾರೆ.

OnePlus 10R ಸ್ಮಾರ್ಟ್‌ಫೋನ್ ವಿಶೇಷಣಗಳು

6.7 ಇಂಚಿನ AMOLED ಡಿಸ್ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್ ಹೊಂದಿದ್ದು,

4,500 mAh ಬ್ಯಾಟರಿ ಜೊತೆಗೆ 150W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿದ್ದು, 5,000 mAh ಬ್ಯಾಟರಿ ಜೊತೆಗೆ 80W ಚಾರ್ಜರ್ ಸಪೋರ್ಟ ಹೊಂದಿದೆ.
ಇವುಗಳ ಜೊತೆಗೆ 50 MP ರೆಸಲ್ಯೂಶನ್ ಹೊಂದಿರುವ Sony IMX 766 ಸೆನ್ಸರ್‌ಗಳು, 8 MP ಅಲ್ಟ್ರಾ ವೈಡ್ ಲೆನ್ಸ್, 2 MP ಮ್ಯಾಕ್ರೋ ಸೆನ್ಸರ್‌ಗಳು, 16 MP ಸೆಲ್ಫಿ ಕ್ಯಾಮೆರಾ, ಮೀಡಿಯಾ ಟೆಕ್ ಡೈಮೆನ್ಶನ್ 8100 ಮ್ಯಾಕ್ಸ್ ಚಿಪ್ ಸೆಟ್, 12 GB ನಿಂದ 256 GB ಇಂಟರ್ನಲ್ ಸ್ಟೋರೇಜ್, ಆಕ್ಸಿಜನ್ ಓಎಸ್. 12.1 ಆಧಾರಿತ ಆಂಡ್ರಾಯ್ಡ್ 12 ಇಂದ ಕೂಡಿದೆ.

ವರದಿ: ಅಮೃತ್ ಗೌಡ

Leave A Reply

Your email address will not be published.