Daily Archives

March 26, 2023

Unique Tradition : ಅವನಲ್ಲಿ-ಇವಳಿಲ್ಲಿ! ಇಲ್ಲಿ ದಂಪತಿಗಳು ಒಟ್ಟಿಗೆ ಮಲಗೋ ಆಗಿಲ್ಲ, ದೂರನೇ ಮಲಗೋ ಸಂಪ್ರದಾಯ!…

ಜಪಾನ್‌ನಲ್ಲಿರುವ ದಂಪತಿಗಳು ಯಾಕೆ ಒಟ್ಟಿಗೆ ಮಲಗೋದಿಲ್ಲ ಅಂದ್ರೆ, ಇಲ್ಲಿನ ದಂಪತಿಗಳು ಉತ್ತಮ ನಿದ್ರೆಯನ್ನು ಹೆಚ್ಚು ಗೌರವಿಸುತ್ತಾರೆ.

How to Clean Worship Utensils : ಪೂಜಾ ಸಾಮಾಗ್ರಿಗಳು ಕಪ್ಪಾಗುತ್ತಾ? ಈ ಟಿಪ್ಸ್‌ ಫಾಲೋ ಮಾಡಿ ನಿಮಿಷದಲ್ಲೇ ಪಾತ್ರೆ…

ಕೆಲವು ನೈಸರ್ಗಿಕ ವಸ್ತುಗಳ ಸಹಾಯದಿಂದ, ನೀವು ನಿಮಿಷಗಳಲ್ಲಿ ಹೊಸ ರೀತಿಯ ಪಾತ್ರೆಗಳನ್ನು ಮಾಡಬಹುದು.

Optical illusion : ಓದುಗರಿಗೊಂದು ಸವಾಲು : ಎಲೆಗಳ ನಡುವೆ ಸಿಲುಕಿಕೊಂಡಿರುವ ಕಪ್ಪೆಯನ್ನು ಹುಡುಕಬಲ್ಲಿರಾ?

ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಎಲೆಗಳೇ ತುಂಬಿ ಹೋಗಿರುವ ಚಿತ್ರದಲ್ಲಿ ಅಡಗಿ ಕೂತಿರೋ ಕಪ್ಪೆಯನ್ನು ಹುಡುಕುವುದು.

Crocodile Viral Video : ಬಿಯರ್‌ ಪ್ರಿಯ ಮೊಸಳೆ! ಬಿಯರ್‌ ಬಾಕ್ಸ್‌ ಕೊಂಡೊಯ್ದೇ ಬಿಟ್ಟ ಮೊಸಳೆ!!!

ನೀರಿನಿಂದ ಹೊರಬರುವ ಮತ್ತೊಂದು ಮೊಸಳೆ ಬಿಯರ್‌ ಬಾಕ್ಸ್‌ಗಾಗಿ ಮೊದಲು ಬಂದಿದ್ದ ಮೊಸಳೆಯೊಂದಿಗೆ ಕಾದಾಟಕ್ಕೆ ಮುಂದಾಗುತ್ತದೆ

Madhyapradesh : ಈ ಮರದ ಭದ್ರತೆಗೆ ಇದುವರೆಗೂ 64 ಲಕ್ಷ ರೂ ಖರ್ಚಾಗಿದೆಯಂತೆ! ದಿನಂಪ್ರತಿ ಇಬ್ಬರು ಪೋಲೀಸರು ಕಾವಲು…

ಮಧ್ಯಪ್ರದೇಶ ದಲ್ಲಿ ಒಂದು ಮರವಿದ್ದು, ಈ ಮರದ ಭದ್ರತೆಗಾಗಿ ಕಳೆದ 20 ವರ್ಷಗಳಲ್ಲಿ ಬರೋಬ್ಬರಿ 64 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆಯಂತೆ

Ant Facts : ಮನುಷ್ಯರಂತೆ ಇರುವೆ ಯಾಕೆ ನಿದ್ದೆ ಮಾಡುವುದಿಲ್ಲ? ಇಂಟೆರೆಸ್ಟಿಂಗ್‌ ಮಾಹಿತಿ ನಿಮಗಾಗಿ ಇಲ್ಲಿದೆ!

ಮಾನವರು ಮತ್ತು ಪ್ರಾಣಿಗಳು ಉನ್ನತ ಮಟ್ಟದ ನಿದ್ದೆಯನ್ನು ಮಾಡುತ್ತವೆ. ಆದರೆ, ಇರುವೆಗಳು ನಿದ್ರೆ ಮಾಡುವುದಿಲ್ಲ. ದಿನವೂ ನಾವು ಇರುವೆಗಳನ್ನು ಗಮನಿಸುತ್ತೇವೆ.

Easy Yogasana: ಹತ್ತಾರು ಲಾಭವಿರುವ ಸುಲಭವಾದ ಈ ಯೋಗಾಸನವನ್ನು ಯಾರು ಬೇಕಾದ್ರೂ ಮಾಡಬಹುದು

ಯೋಗಾಸನವನ್ನು ಮಾಡಲು ಕೆಲವೊಂದಿಷ್ಟು ನಿಯಮಗಳಿವೆ. ಗುರುವಿನ ಮೂಲಕವೇ ಕಲಿತು ಅಭ್ಯಾಸ ಮಾಡಬೇಕು, ಸಡಿಲವಾದ ಬಟ್ಟೆ ಧರಿಸಬೇಕು ಎಂಬ ನಿಯಮವಿದೆ.

Women Health : ನೋಡಿ ಈ ಕಾರಣಕ್ಕೆ ನಿಮಗೆ ಮಹಿಳೆಯರೇ, ಆ ಸಮಸ್ಯೆ ಕಾಡುತ್ತೆ!

ಕೆಲವೊಮ್ಮೆ ಸೂಕ್ಷ್ಮ ಆರೋಗ್ಯ ಸಮಸ್ಯೆಗಳು ತಮಗೆಯೇ ತಿಳಿಯದಂತೆ ಕಂಡು ಬರುತ್ತವೆ. ಹಾಗೆಯೇ ನಿಮ್ಮ ಯೋನಿಯಿಂದ ಸ್ವಲ್ಪ ವಾಸನೆ ಬರುವುದು ಸಹಜ.

RCB -WPL: ಗೋವಾದಲ್ಲಿ RCB ಆಟಗಾರ್ತಿಯರ ಮೋಜು-ಮಸ್ತಿ! ಮಣ್ಣಿನ ಕಪ್​​​​ ತಯಾರಿಸಲು ಹೋಗಿದ್ದಾರೆ ಎಂದ ಅಭಿಮಾನಿಗಳು

WPL (RCB -WPL) ನಲ್ಲಿ ಆರ್​ಸಿಬಿ ಅತ್ಯಂತ ಬಲಿಷ್ಠ ತಂಡ ಎನಿಸಿದೆ. ಆದರೆ ತೋರಿದ್ದು ಮಾತ್ರ ಹೀನಾಯ ಪ್ರದರ್ಶನ. ಲೀಗ್​​​ನ ಆರಂಭಿಕ ಐದೂ ಪಂದ್ಯಗಳಲ್ಲೂ ಸತತ ಸೋಲು ಕಂಡಿತ್ತು.rcb 2023: rcb players have fun in goa

Cooker Bomb Blast : ಕುಕ್ಕರ್‌ ಬಾಂಬ್‌ ಕಾರಣಕರ್ತ ಶಾರೀಕ್‌ ಕುರಿತು ಸ್ಫೋಟಕ ಮಾಹಿತಿ ಲೀಕ್‌!

ಶಂಕಿತರಿಗೆ ವಿಡಿಯೋಗೆ ಬಿಟ್ ಕಾಯಿನ್ ಗಳು ಫಂಡ್ ನೀಡಲಾಗುತ್ತಿದೆ. ಈ ಬಿಟ್ ಕಾಯ್ನ್ ರೇಟ್ ದಿನ ದಿನಕ್ಕೂ ಏರಿಳಿತ ಆಗುತ್ತಿದ್ದು, ಇವರು ಮಾಡುವ ಒಂದು ವಿಡಿಯೋಗೆ 20-30 ಬಿಟ್ ಕಾಯ್ನ್ ಫಂಡ್ ಸಿಗುತ್ತದೆ ಎಂದು ಹೇಳಲಾಗಿದೆ.