KMF Recruitment 2023 : ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನಲ್ಲಿ ಉದ್ಯೋಗ : ಒಟ್ಟು ಹುದ್ದೆ-40, ಅರ್ಜಿ ಸಲ್ಲಿಸಲು ಕೊನೆ ದಿನ-ಏ.25

KMF Recruitment 2023 : ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನಲ್ಲಿ(KMF Recruitment 2023) ಉದ್ಯೋಗ : ಒಟ್ಟು ಹುದ್ದೆ-40, ಅರ್ಜಿ ಸಲ್ಲಿಸಲು ಕೊನೆ ದಿನ-ಏ.25

ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ವಿಜಯಪುರ – ಬಾಗಲಕೋಟೆ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆಯ ಹೆಸರು : ಜಿಲ್ಲಾ ಸಹಕಾರ ಹಾಲು ಉತ್ಪಾದಕರ
ಸಂಘಗಳ ಒಕ್ಕೂಟ ಲಿಮಿಟೆಡ್ (KMF VIMUL)
ಹುದ್ದೆಗಳ ಸಂಖ್ಯೆ : 40
ಸಹಾಯಕ ವ್ಯವಸ್ಥಾಪಕರು- 6
ತಾಂತ್ರಿಕ ಅಧಿಕಾರಿ- 2
ವಿಸ್ತರಣಾಧಿಕಾರಿ ಗ್ರೇಡ್ 3- 8
ರಸಾಯನಶಾಸ್ತ್ರಜ್ಞ ಗ್ರೇಡ್ 2- 3
ಜೂನಿಯರ್ ಸಿಸ್ಟಮ್ ಆಪರೇಟರ್- 3
ಆಡಳಿತ ಸಹಾಯಕ ಗ್ರೇಡ್ 2- 2
ಮಾರ್ಕೆಟಿಂಗ್ ಸಹಾಯಕ ಗ್ರೇಡ್ 2- 2
ಕಿರಿಯ ತಂತ್ರಜ್ಞ- 8
ಹಾಲಿನ ಕೊರಿಯರ್‌- 6
ಉದ್ಯೋಗ ಸ್ಥಳ: ವಿಜಯಪುರ – ಬಾಗಲಕೋಟೆ
ಹುದ್ದೆಯ ಹೆಸರು: ಜೂನಿಯರ್ ಟೆಕ್ನಿಷಿಯನ್, ಎಕ್ಸ್‌ಟೆನ್ಶನ್ ಆಫೀಸರ್

ಶೆಕ್ಷಣಿಕ ಅರ್ಹತೆ:
Assistant Manager – B.V.Sc
Technical Officer – B.Sc, B.Tech (DT)
Extension Officer Grade-3 Any Degree
Chemist Grade-2 B.Sc
Junior System Operator – B.Sc, BCA
Administrative Assistant Grade-2 Any Degree
Marketing Assistant Grade-2 B.Com, BBA
Junior Technician – SSLC, ITI
Milk Couriers – SSLC

ವಯೋಮಿತಿ:
ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 25-Apr-2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳು: 05 ವರ್ಷಗಳು
Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು

ಅರ್ಜಿ ಶುಲ್ಕ:
SC/ST/Cat-I/PH ಅಭ್ಯರ್ಥಿಗಳು: ರೂ.500/-
ಎಲ್ಲಾ ಇತರ ಅಭ್ಯರ್ಥಿಗಳು: ರೂ.1000/-

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ವೇತನ :
Assistant Manager Rs.52650-97100/-
Technical Officer Rs.43100-83900/-
Extension Officer Grade-3 Rs.33450-62600/-
Chemist Grade-2
Rs.27650-52650/-

Junior System Operator
Administrative Assistant Grade-2
Marketing Assistant Grade-2
Junior Technician
Rs.21400-42000/-

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24-03-2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-ಏಪ್ರಿಲ್-2023
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 26-Apr-2023

ಸೂಚನೆ:

ಹೆಚ್ಚಿನ ಮಾಹಿತಿಗೆ :
8867031693
8884441398/8884447318

ಅಧಿಕೃತ ವೆಬ್‌ಸೈಟ್: bimul.coop.

Leave A Reply

Your email address will not be published.