Telecom Recharge : ಈ ರೀಚಾರ್ಜ್ ಮಾಡಿ, ನೆಮ್ಮದಿಯಿಂದಿರಿ! ತೀರಾ ಅಗ್ಗದ ಪ್ಲ್ಯಾನ್ ಇಲ್ಲಿದೆ!

Telecom recharge plans:ಇತ್ತೀಚಿನ ಸಮಯದಲ್ಲಿ ಜನರು ಮೊಬೈಲ್(mobile) ಬಳಕೆಗೆ ಅವಲಂಬಿತರಾಗಿದ್ದಾರೆ. ವಯಸ್ಸಾದ ಮುದುಕನಿಂದ ಹಿಡಿದು ಸಣ್ಣ ವಯಸ್ಸಿನ ಮಕ್ಕಳವರೆಗೂ ಮುಂಜಾನೆಯಿಂದ ರಾತ್ರಿ ಮಲಗುವ ಸಮಯದವರೆಗೂ ಮೊಬೈಲ್ ನಲ್ಲಿ ಚಾಟಿಂಗ್ (chating),ಕೆಲಸಗಳು(work) ಮೊಬೈಲ್ ಆಟಗಳು(games) ಇನ್ನಿತರ ಬಳಕೆಯಲ್ಲಿ ಜನರು ಬ್ಯುಸಿಯಾಗಿದ್ದಾರೆ (Busy)

 

ವಿವಿಧ ರೀತಿಯ ಟೆಲಿಕಾಂ (Telecom recharge plans)ಕಂಪನಿಗಳು ಮೊಬೈಲ್ ಬಳಕೆದಾರರಿಗೆ ಜನಪ್ರಿಯ ಟೆಲಿಕಾಂ ಕಂಪನಿಗಳು ಹೊಸ ರೀತಿಯ ರೀಚಾರ್ಜ್(Telecom recharge plans)ಗಳನ್ನು ತನ್ನ ಗ್ರಾಹಕರಿಗೆ (customer)ಪರಿಚಯಿಸುತ್ತಿದೆ. ಜಿಯೋ ,ಏರ್ಟೆಲ್ , ವೊಡಾಫೋನ್ ಕಂಪೆನಿಗಳು ಇದು ಜನರ ಕಣ್ಣನ್ನು ಹೆಚ್ಚಿನ ಮಟ್ಟಕ್ಕೆ ಆಕರ್ಷಿಸುತ್ತಿದೆ. ಆದರೆ ಪ್ರತಿಯೊಂದು ಕಂಪನಿಗಳು ಬೇರೆ ಬೇರೆ ರೀತಿಯ ಪ್ರಯೋಜನಗಳನ್ನು ಒಳಗೊಂಡಿದೆ.

ಮೊದಲನೆಯದಾಗಿ ಹೇಳಬೇಕಾದರೆ ಜಿಯೋ (jio) ಕಂಪೆನಿಯು ಅಗ್ರಸ್ಥಾನದಲ್ಲಿ(top place) ಇದ್ದು ಈ ಯೋಜನೆಯನ್ನು ಪ್ರತಿನಿತ್ಯವೂ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ. ಬಳಿಕ ಎರಡನೇ ಸ್ಥಾನದಲ್ಲಿ ಏರ್ಟೆಲ್(Airtel) ಕಂಪನಿ ಹಾಗೂ ಮೂರನೇ ಸ್ಥಾನದಲ್ಲಿ ವೊಡಾಫೋನ್ (Vodafone)ಕಂಪನಿಯು ಇದ್ದು ಜನರ ಕಣ್ಣನ್ನು ತಕ್ಕಮಟ್ಟಿಗೆ ಸೆಳೆಯುತ್ತಿದೆ. ಅಗ್ರಸ್ಥಾನದಲ್ಲಿರುವ ಜಿಯೋ ಕಂಪನಿಯು ಗ್ರಾಹಕರಿಗೆ ಮತ್ತೆ ಹೊಸ ರೀತಿಯ ಯೋಜನೆಯನ್ನು ಪರಿಚಯಿಸಿದೆ.

ನೀವು ಜೀವೋ ಕಂಪೆನಿಯ ಬಳಕೆದಾರರಾಗಿದ್ದರೆ, ಈ ಕೆಳಗಿನ ಯೋಜನೆಯನ್ನು ಓದಿ.

ಜಿಯೋ ತನ್ನ ಬಳಕೆದಾರರಿಗೆ ಉಪಯೋಗವಾಗುವ ರೀತಿಯಲ್ಲಿ ಹೊಚ್ಚ ಹೊಸ ರೀತಿಯ ವಾರ್ಷಿಕ ಯೋಜನೆಯನ್ನು ಪರಿಚಯಿಸಿದ್ದು ಇದು ಟೆಲಿಕಾಂ ಕಂಪನಿಗಳಲ್ಲಿ ಬಾರಿ ಅಗ್ಗದಲ್ಲಿ ಇದ್ದು, ಗ್ರಾಹಕರ ಕಣ್ಣನ್ನು ಇನ್ನಷ್ಟು ಸೆಳೆಯುವಂತೆ ಮಾಡಿದೆ. ಜಿಯೋ ಪರಿಚಯಿಸಿರುವ ಹೊಚ್ಚ ಹೊಸ ವಾರ್ಷಿಕ ಯೋಜನೆಯಿಂದ ಈಗಾಗಲೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಉಪಯೋಗವನ್ನು ಪಡೆಯುತ್ತಿದ್ದಾರೆ.

ಜಿಯೋ ಕಂಪನಿಯು ಪರಿಚಯಿಸಿರುವ ವಾರ್ಷಿಕ ಯೋಜನೆಯಲ್ಲಿ ಮೊದಲನೆಯ 2999 ರೂಪಾಯಿಯ (rupee)ಯೋಜನೆ ಆಗಿದ್ದು. ಈ ಯೋಜನೆಯನ್ನು ಒಂದು ವರ್ಷದವರೆಗೂ ಗ್ರಾಹಕರು ಇದರ ಸೌಲಭ್ಯವನ್ನು ಪಡೆಯಬಹುದು. ಗ್ರಾಹಕರು ಈ ರಿಚಾರ್ಜ್ ಅನ್ನು ಮಾಡಿಕೊಂಡರೆ 23 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದು. ಇದು ವಿಶೇಷ ರೀತಿಯ ಸೌಲಭ್ಯವಾಗಿದೆ. ಹಾಗಾಗಿ ಒಟ್ಟು 388 ದಿನಗಳ ವರೆಗು ಈ ಸೌಲಭ್ಯವನ್ನು ಗ್ರಾಹಕರು ಪಡೆಯಬಹುದು. 2.5 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. ಹಾಗೆಯೇ 100 ಎಸ್ಎಮ್ಎಸ್ ಉಚಿತವಾಗಿ ಪಡೆಯಬಹುದು. ಹಾಗೂ ಇದರಲ್ಲಿ ಅನ್ಲಿಮಿಟೆಡ್ ಕಾಲ್ (call) ಅನ್ನು ಮಾಡಬಹುದು

ಜಿಯೋ ಕಂಪನಿಯೂ ಪರಿಚಯಿಸಿರುವ ವಾರ್ಷಿಕ ಯೋಜನೆಯಲ್ಲಿ 2879 ರೂಪಾಯಿಯ ಯೋಜನೆ ಎರಡನೇ ಸ್ಥಾನದಲ್ಲಿ ಇದ್ದು ಜನರಿಗೆ ಈ ಯೋಜನೆ ಹೆಚ್ಚು ಆಕರ್ಷಕರವಾಗಿದೆ. 2879 ಯೋಜನೆಯ ಸೌಲಭ್ಯಗಳು ಯಾವ ರೀತಿ ಇದೆ ಎಂದರೆ ಗ್ರಾಹಕರು 365 ದಿನ ಅಂದರೆ ಬರೋಬ್ಬರಿ ಒಂದು ವರ್ಷದವರೆಗೆ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ಮತ್ತು ಗ್ರಾಹಕರು ಮಾಡುವ ಇನ್ಬಾಕ್ಸ್ (inbox)ಚಾಟಿಂಗ್(chating) ಗಾಗಿ ದಿನದಲ್ಲಿ 100 ಎಸ್ಎಮ್ಎಸ್ ಸೌಲಭ್ಯ ಇದೆ. ಹಾಗೆ 2 ಜಿಬಿ ಡೇಟಾವನ್ನು ದಿನನಿತ್ಯ ಪಡೆಯಬಹುದು ಫ್ರೀ ಅನ್ಲಿಮಿಟೆಡ್ ಕಾಲ್ (call)ನಲ್ಲಿ ಯಾರೊಂದಿಗೂ ಸಂಪರ್ಕಿಸಬಹುದು.

ರಿಲಯನ್ಸ್ ಜಿಯೋ ಕಂಪನಿಯು (Reliance jio company) ಪರಿಚಯಿಸಿರುವ ವಾರ್ಷಿಕ ಯೋಜನೆಯಲ್ಲಿ 2545ರೂಪಾಯಿಯ ಯೋಜನೆ ಇದ್ದು, ಇದರಲ್ಲಿ 366 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದು. ಯಾವುದೇ ನೆಟ್ವರ್ಕ್ ಗಳಿಗೂ ಸಂಪರ್ಕಿಸಬಹುದು. 1.5 ಜಿಬಿ ಯ ಡೇಟಾ ಒಳಗೊಂಡಿದೆ ಹಾಗೆಯೇ 100 ಎಸ್ಎಮ್ಎಸ್(SMS) ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ವಾರ್ಷಿಕ ಯೋಜನೆಯು ಪರಿಚಯಿಸಿರುವ 2023 ರೂಪಾಯಿ ಯೋಜನೆಯು ಹೊಸ ರೀತಿಯ ಯೋಜನೆಯ ಪಟ್ಟಿಯಲ್ಲಿ ಒಳಗೊಂಡಿದೆ. 2.5 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. 252 ದಿನಗಳ ವ್ಯಾಲಿಡಿಟಿ (validity) ಒಳಗೊಂಡಿದೆ. ಅನ್ಲಿಮಿಟೆಡ್ (unlimited) ಕಾಲ್(call) ಗಳ ಮೂಲಕ ಗ್ರಾಹಕರು ಸಂಪರ್ಕಿಸಬಹುದು. ಇನ್ನಿತರ ಯೋಜನೆಗಳ ತರ ಉಚಿತವಾಗಿ 100 ಎಸ್ಎಮ್ಎಸ್(SMS) ಅನ್ನು ಪಡೆದುಕೊಳ್ಳಬಹುದು.

ಜಿಯೋ ಕಂಪನಿಯು ವಾರ್ಷಿಕ ಯೋಜನೆಯಲ್ಲಿ ಪರಿಚಯಿಸಿರುವ 75 ರೂಪಾಯಿಯ ಯೋಜನೆಯು ಹೆಚ್ಚಿನ ಮಟ್ಟಿಗೆ ಜನರ ಕಣ್ಣನ್ನು ಸೆಳೆಯುತ್ತಿದೆ. ಏಕೆಂದರೆ jio.com ಒದಗಿಸಿರುವ ಮಾಹಿತಿಯ ಪ್ರಕಾರ ಉಚಿತ ಕರೆಗಳ ಮೂಲಕ ಗ್ರಾಹಕರು ಇನ್ನೊಬ್ಬರನ್ನು ಸಂಪರ್ಕಿಸಬಹುದು. ಹಾಗೆಯೇ 23 ದಿನಗಳ ವ್ಯಾಲಿಡಿಟಿ (validity) ಹಾಗೂ 2.5 ಜಿಬಿ ಡೇಟಾ(data) ವನ್ನು ಒಳಗೊಂಡಿದ್ದು. ಜೊತೆಗೆ 100 ಎಮ್ ಬಿ ಅಷ್ಟು ದೈನಂದಿನ ಡೇಟಾವನ್ನು ಪಡೆದುಕೊಳ್ಳಬಹುದು ಹಾಗೆಯೇ ಪ್ರತಿಯೊಂದು ಯೋಜನೆಗಳ ಹಾಗೆ ಇದರಲ್ಲೂ ದಿನನಿತ್ಯ ನೂರು ಎಸ್ಎಮ್ಎಸ್ ಅನ್ನು ಪಡೆಯಬಹುದು.

ಗ್ರಾಹಕರೇ ಇದು ನಿಮಗಾಗಿ ಪರಿಚಯಿಸಿರುವ ಹೊಚ್ಚ ಹೊಸ ಯೋಜನೆ. ಇಂದೇ ಪಡೆದುಕೊಳ್ಳಿ.

ಇದನ್ನೂ ಓದಿ : Electric Cars: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಇವಿ ಕಾರುಗಳಿವು!

 

Leave A Reply

Your email address will not be published.