Civil Engineer : ಮಂಗಳೂರಿನಲ್ಲಿ ಸಿವಿಲ್‌ ಇಂಜಿನಿಯರ್‌ ಕೆಲಸ, 20 ಸಾವಿರ ಸಂಬಳ

ಸಿವಿಲ್ ಇಂಜಿನಿಯರ್ (Civil engineer)​ ಹುದ್ದೆ ಆಕಾಂಕ್ಷಿಗಳಿಗೆ ಉದ್ಯೋಗವಕಾಶವಿದೆ. ಮಂಗಳೂರಿನ ಟೀಮ್ಲೀಸ್ ಕಂಪನಿಯಲ್ಲಿ ನೇಮಕಾತಿ (Recruitment) ಆರಂಭವಾಗಿದೆ. ನೀವು ಈ ಹಿಂದೆ ಕೆಲಸ ಮಾಡಿದ ಅನುಭವ ಹೊಂದಿದ್ದರೆ ಮೊದಲ ಆದ್ಯತೆ. ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನಷ್ಟು ಮಾಹಿತಿಗಾಗಿ ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕ್​ ಕ್ಲಿಕ್ ಮಾಡಿ.

ಹುದ್ದೆ : ಸಿವಿಲ್ ಇಂಜಿನಿಯರ್
ಸಂಸ್ಥೆ: ಟೀಮ್ಲೀಸ್
ಉದ್ಯೋಗ ಸ್ಥಳ : ಮಂಗಳೂರು
ಸಂಬಳ : 20 ಸಾವಿರದಿಂದ 28 ಸಾವಿರದವರೆಗೆ
ಅನುಭವ : 2 ರಿಂದ 5 ವರ್ಷ ಅನುಭವ
ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ
ವಯಸ್ಸು ; 31 ವರ್ಷದ ಒಳಗಿರಬೇಕು
ಲಿಂಗ : ಪುರುಷರಿಗೆ ಮಾತ್ರ

ಸಿವಿಲ್ ಇಂಜಿನಿಯರಿಂಗ್ ಪದವೀಧರರ ಅಗತ್ಯವಿದೆ. ನೀವು ಈ ಮೇಲಿನ ಅರ್ಹತೆಗಳನ್ನು ಹೊಂದಿದ್ದರೆ ಖಂಡಿತ ಈ ಕೆಲಸಕ್ಕೆ ಅಪ್ಲೈ ಮಾಡಬಹುದು.

ಹುದ್ದೆ: ಸಿವಿಲ್ ಇಂಜಿನಿಯರ್
ಸಂಸ್ಥೆ: ಟೀಮ್ಲೀಸ್
ಉದ್ಯೋಗ ಸ್ಥಳ: ಮಂಗಳೂರುನಲ್ಲಿ ಕೆಲಸ
ಸಂಬಳ: 20 ಸಾವಿರದಿಂದ 28 ಸಾವಿರದವರೆಗೆ ನಿಮ್ಮ ಕೌಶಲ್ಯದ ಆಧಾರದ ಮೇಲೆ ಲಭ್ಯ

ಅರ್ಹತೆ : ಸ್ನಾತಕೋತ್ತರ ಪದವಿಯನ್ನುಪೂರ್ಣಗೊಳಿಸಿರಬೇಕು. 31 ವರ್ಷ ವಯಸ್ಸಿನ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಉತ್ತಮ ಇಂಗ್ಲಿಷ್ ಕೌಶಲ್ಯ ಮತ್ತು ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು. ಪುರುಷ ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.