ಕಿರಿಕ್‌ ಬೆಡಗಿಯ ತುಂಡುಡುಗೆ ತೊಟ್ಟ ಅಂದದ ಫೋಟೋ ವೈರಲ್‌ | ಪಡ್ಡೆ ಹೈಕ್ಳೇ ನಿಮ್ಮ ಹಾರ್ಟ್‌ಬೀಟ್‌ ಖಂಡಿತ ಹೆಚ್ಚಾಗುತ್ತೆ

ಕಿರಿಕ್‌ ಬೆಡಗಿಯ ಖಡಕ್‌ ಮೈಮಾಟಕ್ಕೆ ಪಡ್ಡೆ ಹುಡುಗರ ಹೃದಯದಲ್ಲಿ ಚಿಟ್ಟೆ ಹೆಜ್ಜೆ ಇಟ್ಟಂತೆ ಹೃದಯದ ಬಡಿತ ಏರುಪೇರಾಗಿ ಏನ್… ಚೆಂದಾನೇ…. ಹುಡುಗಿ…..ಎಂದು ಸಂಯುಕ್ತ ಹೆಗ್ಡೆ ಯನ್ನ ಪಡ್ಡೆ ಹುಡುಗರು ಕಣ್ಣು ಬಾಯಿ ಬಿಟ್ಟು ನೋಡುವಂತೆ ಮಾಡಿ ಬಿಟ್ಟಿದ್ದಾರೆ.

 

ಸಂಯುಕ್ತ ತನ್ನ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳನ್ನು ಎಳೆದುಕೊಂಡು ಅದರಿಂದಲೇ ಹೆಚ್ಚು ಖ್ಯಾತಿ ಗಳಿಸಿದ್ದು, ಕಿರಿಕ್ ಪಾರ್ಟಿ ಸಿನಿಮಾ ಸಂಯುಕ್ತ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿದೆ. ತಮ್ಮ ಸ್ನೇಹಿತರೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತಿರುವ ಸಂಯುಕ್ತ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಶೂಟ್ ಮೂಲಕ ಸಂಚಲನ ಮೂಡಿಸಿದ್ದು ಇತ್ತೀಚಿಗೆ ಶೇರ್‌ ಮಾಡಿದ್ದ ಸುಂದರಿಯ ಹಾಟ್‌ ಫೋಟೋಸ್‌ ಕಿರಿಕ್ ಬೆಡಗಿಯ ಮೈ ಮಾಟದ ಪ್ರದರ್ಶನದ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ.

ಕೆಲವು ದಿನಗಳ ಹಿಂದಷ್ಟೇ ಪಾರ್ಕ್ ನಲ್ಲಿ ನಡೆದ ಘಟನೆಯಿಂದ ಸಂಯುಕ್ತಾ ಎಲ್ಲೆಡೆ ಸುದ್ದಿಯಾಗಿ ಬಿಟ್ಟಿದ್ದರು.ಆ ಬಳಿಕ,ಸಂಧಾನದ ಮೂಲಕ ಗಲಾಟೆಯನ್ನು ಬಗೆಹರಿಸಲಾಗಿದೆ. ಸಂಯುಕ್ತ ಹೆಗ್ಡೆ ಬಿಕಿನಿ ಫೋಟೋಸ್‌ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ತುಂಡುಡುಗೆ ತೊಟ್ಟು ನಟಿಯ ಚೆಂದದ ಚಿತ್ರಗಳು ಹೈಪ್‌ ಕ್ರಿಯೇಟ್‌ ಮಾಡಿ ಪಡ್ಡೆ ಹುಡುಗರ ತಲೆ ಕೆಡಿಸಿದೆ.

ಕೆಲ ತಿಂಗಳ ಹಿಂದೆ ಶೂಟಿಂಗ್ ಸ್ಪಾಟ್‌ನಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ವೇಳೆ ಗಾಯಗೊಂಡಿದ್ದು, ಹೀಗಾಗಿ, ಕಾಲು ಗಾಯದಿಂದ ಸಂಯುಕ್ತ ಹೆಗಡೆ ಆಸ್ಪತ್ರೆಗೆ ದಾಖಲಾಗಿದ್ದು, ಕಾಲಿನ ಶಸ್ತ್ರಚಿಕಿತ್ಸೆಯ ಬಳಿಕ ವಿಶ್ರಾಂತಿಯಲ್ಲಿದ್ದರು. ಇದೀಗ ಚೇತರಿಕೆ ಕಂಡ ಬಳಿಕ ಸಂಯುಕ್ತ ಹಾಟ್‌ ಫೋಟೊ ಶೂಟ್ ಮಾಡಿಸಿ ರೀಎಂಟ್ರಿ ಕೊಡಲು ಮುಂದಾಗಿದ್ದಾರೆ.

Leave A Reply

Your email address will not be published.